For Quick Alerts
ALLOW NOTIFICATIONS  
For Daily Alerts

ಆರ್ಬಿಐನಿಂದ 3 ಬ್ಯಾಂಕುಗಳಿಗೆ ರೂ. 8 ಕೋಟಿ ದಂಡ

ಹಣಕಾಸು ವಹಿವಾಟು ಮಾಹಿತಿಯ ವಿನಿಮಯಕ್ಕೆ ಸಂಬಂಧಪಟ್ಟ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ಬಳಸುವುದಕ್ಕೆ ನಿರ್ದೇಶನಗಳ್ನು ಪಾಲಿಸದ ಕಾರಣಕ್ಕೆ ಆರ್ಬಿಐ ಮೂರು ಬ್ಯಾಂಕುಗಳಿಗೆ ಒಟ್ಟು ರೂ. 8 ಕೋಟಿ ದಂಡ ವಿಧಿಸಿದೆ.

|

ಹಣಕಾಸು ವಹಿವಾಟು ಮಾಹಿತಿಯ ವಿನಿಮಯಕ್ಕೆ ಸಂಬಂಧಪಟ್ಟ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ಬಳಸುವುದಕ್ಕೆ ನಿರ್ದೇಶನಗಳ್ನು ಪಾಲಿಸದ ಕಾರಣಕ್ಕೆ ಆರ್ಬಿಐ ಮೂರು ಬ್ಯಾಂಕುಗಳಿಗೆ ಒಟ್ಟು ರೂ. 8 ಕೋಟಿ ದಂಡ ವಿಧಿಸಿದೆ.

ಆರ್ಬಿಐನಿಂದ 3 ಬ್ಯಾಂಕುಗಳಿಗೆ  ರೂ. 8 ಕೋಟಿ ದಂಡ

ಕರ್ಣಾಟಕ ಬ್ಯಾಂಕ್ ಗೆ ರೂ. 4 ಕೋಟಿ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗೆ ರೂ. 3 ಕೋಟಿ, ಕರೂರ್ ವೈಶ್ಯ ಬ್ಯಾಂಕ್ ಗೆ ರೂ. 1 ಕೋಟಿ ದಂಡ ವಿಧಿಸಲಾಗಿದೆ.

ಹಣಕಾಸು ವಹಿವಾಟು ಮಾಹಿತಿಯ ವಿನಿಮಯಕ್ಕಾಗಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ನಿಯಮಗಳನ್ನು ತಡವಾಗಿ ಜಾರಿ ತಂದಿರುವುದಕ್ಕೆ ಆರ್ಬಿಐ ದಂಡ ವಿಧಿಸಿದೆ ಎಂದು ಕರ್ಣಾಟಕ ಬ್ಯಾಂಕ್ ಸೆಬಿಗೆ ಮಾಹಿತಿ ನೀಡಿದೆ.

ಸ್ವಿಫ್ಟ್ (ಜಾಗತಿಕ ಅಂತರ್ ಬ್ಯಾಂಕ್ ಹಣಕಾಸು ದೂರಸಂಪರ್ಕ ಸಂಸ್ಥೆಯು) ಬ್ಯಾಂಕ್ ಗಳಲ್ಲಿ ನಡೆಯುವ ಹಣಕಾಸು ವಹಿವಾಟಿನ ಮಾಹಿತಿಯ ಪರಸ್ಪರ ವಿನಿಮಯಕ್ಕೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ಒದಗಿಸುತ್ತದೆ.

Read more about: rbi money business frauds
English summary

The Reserve Bank of India has levied an aggregate penalty of Rs 4 crore on the bank for delayed implementation of four of the Swift related operational controls. Swift is the global messaging software used for transactions by the financial entities.

Private sector Karnataka Bank on Monday said the RBI has slapped a fine of Rs 4 crore on the bank for violating regulatory norms.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X