For Quick Alerts
ALLOW NOTIFICATIONS  
For Daily Alerts

ನಾಳೆ ಭಾನುವಾರದಂದು ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ, ಯಾಕೆ ಗೊತ್ತಾ?

ಹಣಕಾಸಿನ ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳಲಿದ್ದು, ಇದು ಭಾನುವಾರ ಬಂದಿದೆ. ಹಾಗಾಗಿ ಎಲ್ಲಾ ಬ್ಯಾಂಕ್ ಶಾಖೆಗಳು ಭಾನುವಾರವೂ ಕೆಲಸ ಮಾಡಬೇಕು ಎಂದು ಆರ್ಬಿಐ ನೋಟಿಸ್ ಜಾರಿ ಮಾಡಿದೆ.

|
ನಾಳೆ ಭಾನುವಾರದಂದು ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ, ಯಾಕೆ ಗೊತ್ತಾ?

ನಾಳೆ ಭಾನುವಾರದಂದು ಎಲ್ಲಾ ಸರ್ಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿದೆ.

 

ಹಣಕಾಸಿನ ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳಲಿದ್ದು, ಇದು ಭಾನುವಾರ ಬಂದಿದೆ. ಹಾಗಾಗಿ ಎಲ್ಲಾ ಬ್ಯಾಂಕ್ ಶಾಖೆಗಳು ಭಾನುವಾರವೂ ಕೆಲಸ ಮಾಡಬೇಕು ಎಂದು ಆರ್ಬಿಐ ನೋಟಿಸ್ ಜಾರಿ ಮಾಡಿದೆ.

 

ಭಾನುವಾರ ಮಾರ್ಚ್ 31 ರಂದು ಸರ್ಕಾರಿ ಪಾವತಿ ಹಾಗೂ ರಸೀದಿಗಾಗಿ ಎಲ್ಲ ಶಾಖೆಗಳು ತೆರೆದಿಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಆರ್ಬಿಐ ಸುತ್ತೋಲೆಯಲ್ಲಿ ಹೇಳಿದೆ.
ಸರ್ಕಾರಿ ವಹಿವಾಟು ನಡೆಸುವ ಬ್ಯಾಂಕುಗಳು ಇಂದು ರಾತ್ರಿ 8 ಗಂಟೆಯವರೆಗೆ ಹಾಗೂ ಮಾರ್ಚ್ 31 ರಂದು ಸಂಜೆ ಆರು ಗಂಟೆಯವರೆಗೆ ತೆರೆದಿರಲಿದೆಯಂತೆ. ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ (RTGS and NEFT) ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳು ಮಾರ್ಚ್ 30 ಮತ್ತು ಮಾರ್ಚ್ 31, 2019 ರಂದು ವಿಸ್ತೃತ ಸಮಯದವರೆಗೆ ನಡೆಯಲಿವೆ. ಏಪ್ರಿಲ್ 1 ರಂದು ಹಣಕಾಸು ವರ್ಷ ಬದಲಾಗಲಿದೆ. ನಾಳೆ ಕೊನೆ ದಿನ: ಆಧಾರ್ - ಪ್ಯಾನ್ ಲಿಂಕ್‌ ಆಗಿದೆಯೇ, ತಿಳಿಯುವುದು ಹೇಗೆ?

Read more about: rbi banking money
English summary

No bank holiday 0n march 31, do you know why?

RBI directed banks to keep open their branches dealing with government business on the last day of the financial year (March 31).
Story first published: Saturday, March 30, 2019, 16:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X