ಗುಡ್ ನ್ಯೂಸ್! ಎಚ್‌ಸಿಎಲ್‌ ನಲ್ಲಿ 12,000 ಪದವೀಧರರ ನೇಮಕಾತಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಸುಮಾರು 12,000 ಪದವೀಧರರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದೆ. ಅಲ್ಲದೇ 2 ರಿಂದ 10 ವರ್ಷ ಅನುಭವವಿರುವ 20 ಸಾವಿರ ಜನರನ್ನು ನೇಮಕ ಮಾಡಲಾಗುವುದು ಎಂದು ಎಚ್ಸಿಎಲ್ ತಿಳಿಸಿದೆ.

ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎಚ್ಸಿಎಲ್ ಟೆಕ್ನಾಲಜೀಸ್ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ ನಿಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಸುಮಾರು 12,000 ಪದವೀಧರರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದೆ. ಅಲ್ಲದೇ 2 ರಿಂದ 10 ವರ್ಷ ಅನುಭವವಿರುವ 20 ಸಾವಿರ ಜನರನ್ನು ನೇಮಕ ಮಾಡಲಾಗುವುದು ಎಂದು ಎಚ್ಸಿಎಲ್ ತಿಳಿಸಿದೆ.

ಗುಡ್ ನ್ಯೂಸ್! ಎಚ್‌ಸಿಎಲ್‌ ನಲ್ಲಿ 12,000 ಪದವೀಧರರ ನೇಮಕಾತಿ

12,000 ಪದವೀಧರರ ಪೈಕಿ 10,000 ಮಂದಿ ಭಾರತದ ಕ್ಯಾಂಪಸ್ ಸಂದರ್ಶನದಲ್ಲಿ ಹಾಗು 2000 ಮಂದಿ ಅಮೆರಿಕ ವಿಶ್ವವಿದ್ಯಾನಿಲಯಗಳಿಂದ ನೇಮಕಾತಿ ಮಾಡಿಕೊಳ್ಳಲಿದೆ.
ಕಂಪನಿಯು ಉದ್ಯೋಗಿಗಳ ನೇಮಕಾತಿ ಸಂದರ್ಭದಲ್ಲಿ ಮಹಿಳೆಯರ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದಿದೆ.
ಆದಾಯ ಗಳಿಕೆಯಲ್ಲಿ ಎಚ್ಸಿಎಲ್ ಟೆಕ್ನಾಲಜೀಸ್ ವಿಪ್ರೋವನ್ನು ಹಿಂದಿಕ್ಕಿ ದೇಶದ ಮೂರನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿ ಹೊರಹೊಮ್ಮಿದೆ. ಭಾರತದಿಂದ ಹೊರಗಡೆ ಎಚ್ಸಿಎಲ್ 36,478 ಜನರನ್ನು ಹೊಂದಿದ್ದು, ಇದರಲ್ಲಿ 16,931 ಮಂದಿ ಯುಎಸ್ ನಲ್ಲಿದ್ದಾರೆ. 2019 ಕ್ಕೆ ಭಾರತದಲ್ಲಿ 20 ಬೆಸ್ಟ್ ಇನ್‌ವೆಸ್ಟ್‌ಮೆಂಟ್‌ ಪ್ಲಾನ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+