ಗುಡ್ ನ್ಯೂಸ್, RTGS ವ್ಯವಹಾರ ಅವಧಿ ವಿಸ್ತರಣೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಸುದ್ದಿ ನೀಡಿದ್ದು, ಬ್ಯಾಂಕ್ ಗಳಲ್ಲಿ ವಹಿವಾಟಿನ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ವ್ಯವಹಾರದ ಸಮಯವನ್ನು 4.30 ರಿಂದ 6ಕ್ಕೆ ವಿಸ್ತರಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಸುದ್ದಿ ನೀಡಿದ್ದು, ಬ್ಯಾಂಕ್ ಗಳಲ್ಲಿ ವಹಿವಾಟಿನ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ವ್ಯವಹಾರದ ಸಮಯವನ್ನು 4.30 ರಿಂದ 6ಕ್ಕೆ ವಿಸ್ತರಿಸಿದೆ. ಆರ್ಟಿಜಿಎಸ್ ಹೊಸ ಸಮಯ ಜೂನ್ ಒಂದರಿಂದ ಜಾರಿಯಾಗಲಿದೆ.

ಗುಡ್ ನ್ಯೂಸ್, RTGS ವ್ಯವಹಾರ ಅವಧಿ ವಿಸ್ತರಣೆ

ವಹಿವಾಟು ಸಮಯ ಮುಗಿದ ಬಳಿಕ ಆರ್ಟಿಜಿಎಸ್ ಮಾಡಲು ಅವಕಾಶವಿರಲಿಲ್ಲ. ಈ ಬಗ್ಗೆ ಗ್ರಾಹಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆರ್.ಟಿ.ಜಿ.ಎಸ್. ಅವಧಿಯನ್ನು ವಿಸ್ತರಿಸಿದೆ.

ಆರ್ಟಿಜಿಎಸ್ ಎನ್ನುವುದು ಆನ್ಲೈನ್ ಹಣ ವರ್ಗಾವಣೆ ವ್ಯವಸ್ಥೆಯಾಗಿದ್ದು, ಆರ್ಬಿಐ ಬೆಂಬಲಿಸುತ್ತದೆ, ಇದು ನೈಜ ಸಮಯದ ಆಧಾರದ ಮೇಲೆ ವಹಿವಾಟನ್ನು ಒದಗಿಸುತ್ತದೆ. ಆರ್ಟಿಜಿಎಸ್ ಮೂಲಕ ಒಂದು ದಿನಕ್ಕೆ ಕನಿಷ್ಟ ಮೊತ್ತ ರೂ. 2 ಲಕ್ಷದಿಂದ ರೂ. 10 ಲಕ್ಷದವರೆಗೆ ಹಣ ವರ್ಗಾಯಿಸಬಹುದು. NEFT, RTGS, IMPS ಬಗ್ಗೆ ನಿಮಗೆಷ್ಟು ಗೊತ್ತು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+