NEFT, RTGS, IMPS ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಸ್ತುತ ನಗದು ರಹಿತ ವ್ಯವಹಾರಗಳು ಮುಖ್ಯ ಪಾತ್ರವಹಿಸಿದ್ದು, ಎಲ್ಲರೂ ಡಿಜಿಟಲೀಕರಣದತ್ತ ಮುಖ ಮಾಡಿದ್ದಾರೆ.ಹೀಗಾಗಿ NEFT, RTGS, IMPS ನಂತಹ ವ್ಯವಹಾರದ ಸೂಕ್ಷ್ಮಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ನಗದು ವ್ಯವಹಾರದ ಸಂದರ್ಭದಲ್ಲಿ ಹಲವು ಅಂಶಗಳು ನಮಗೆ ಗೊತ್ತಿರಬೇಕಾಗುತ್ತದೆ. ಅದರಲ್ಲೂ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳ ಸಂದರ್ಭದಲ್ಲಂತೂ ಅದರ ಬಗೆಗಿನ ಜ್ಞಾನ ತುಂಬಾ ಮುಖ್ಯ. ಪ್ರಸ್ತುತ ನಗದು ರಹಿತ ವ್ಯವಹಾರಗಳು ಮುಖ್ಯ ಪಾತ್ರವಹಿಸಿದ್ದು, ಎಲ್ಲರೂ ಡಿಜಿಟಲೀಕರಣದತ್ತ ಮುಖ ಮಾಡಿದ್ದಾರೆ. ಎಲ್ಲ ಬ್ಯಾಂಕ್ ನ IFSC ಕೋಡ್ ಮತ್ತು MICR ಕೋಡ್ ಹುಡುಕಿ

ಹೀಗಾಗಿ NEFT, RTGS, IMPS ನಂತಹ ವ್ಯವಹಾರದ ಸೂಕ್ಷ್ಮಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್(NEFT)

ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್(NEFT)

ಎಲೆಕ್ಟ್ರಾನಿಕ್ ಬ್ಯಾಂಕಿಂಗ್(ನೆಟ್ ಬ್ಯಾಂಕಿಂಗ್) ವ್ಯವಸ್ಥೆಯಲ್ಲಿ ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್(NEFT) ಎಂಬ ಹಣ ರವಾನೆ ಮಾಡುವ ಆಯ್ಕೆಯನ್ನು ನೀಡಿರಲಾಗುತ್ತದೆ. ಐಎಫ್ ಎಸ್ ಸಿ ಕೋಡ್ ಬಳಸಿ ರವಾನೆ ಮಾಡಿದ ಹಣ ಕೆಲವೇ ಗಂಟೆಗಳಲ್ಲಿ ವರ್ಗಾವಣೆಯಾಗುತ್ತದೆ.
ಹಣ ರವಾನೆ ಮಾಡುವಾಗ ಫಲಾನುಭವಿಯ ಖಾತೆ ಸಂಖ್ಯೆಯನ್ನು ಸೇರಿಸಬೇಕು. ನಂತರ ವರ್ಗಾವಣೆ ಮಾಡಬೇಕಾದ ಹಣವನ್ನು ನಮೂದಿಸಬೇಕು. ಒಂದು ದಿನಕ್ಕೆ 10 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದು.

ರಿಯಲ್ ಟೈಮ್ ಗ್ರಾಸ್ ಸ್ಟೇಟ್ ಮೆಂಟ್ (RTGS)

ರಿಯಲ್ ಟೈಮ್ ಗ್ರಾಸ್ ಸ್ಟೇಟ್ ಮೆಂಟ್ (RTGS)

ಇದು ಸಹ ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ತರಹದಲ್ಲೇ ಕೆಲಸ ಮಾಡುತ್ತದೆ. ಆದರೆ ಇಲ್ಲಿ ಹಣ ರವಾನೆಯ ವೇಗ ಜಾಸ್ತಿಯಾಗಿರುತ್ತದೆ. ಇಲ್ಲಿ ರವಾನೆಯಾಗುವ ಹಣದ ಪ್ರಮಾಣ ಸಹ ಹೆಚ್ಚು. ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಹಣ ರವಾನಿಸಬಹುದು. ಒಂದು ದಿನಕ್ಕೆ ಕನಿಷ್ಟ 2 ಲಕ್ಷದಿಂದ ಗರಿಷ್ಠ 10 ಲಕ್ಷದವರೆಗೆ ಹಣ ರವಾನಿಸಬಹುದು.

ಇಮಿಡಿಯಟ್ ಫಂಡ್ ಟ್ರಾನ್ಸಫರ್(IMPS)

ಇಮಿಡಿಯಟ್ ಫಂಡ್ ಟ್ರಾನ್ಸಫರ್(IMPS)

ಇಮಿಡಿಯಟ್ ಫಂಡ್ ಟ್ರಾನ್ಸಫರ್ ಮೂಲಕ ಹಣವನ್ನು ವೇಗವಾಗಿ ರವಾನೆ ಮಾಡಬಹುದು. ಆದರೆ ಎಲ್ಲ ಬ್ಯಾಂಕ್ ಗಳು ಈ ಬಗೆಯ ಸೌಲಭ್ಯ ನೀಡಿಲ್ಲ. ನಿಮ್ಮ ಇಂಟರ್ ನೆಟ್ ಬ್ಯಾಂಕಿಂಗ್ ತಾಣಕ್ಕೆ ಹೋಗಿ ಪರಿಶೀಲನೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಅನುಕೂಲ/ಅನಾನುಕೂಲಗಳೇನು?

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+