ಟಿಕ್‌ಟಾಕ್, ಸದ್ಯ ಯುವ ಜನತೆಯನ್ನು ಅಯಸ್ಕಾಂತದಂತೆ ಸೆಳೆದಿರುವ ಮೊಬೈಲ್ ವಿಡಿಯೋ ಆ್ಯಪ್. ಮಕ್ಕಳಿಂದ ಹಿಡಿದು ಮಧ್ಯ ವಯಸ್ಸಿನವರು ಈ ಆ್ಯಪ್ ಬಳಸುತ್ತಿದ್ದಾರೆ. ಕೇವಲ ವಿಡಿಯೋ ಮೂಲಕ ಫೇಮಸ್ ಆಗೋದಷ್ಟೇ ಅಲ್ಲದೆ ಈ ಆ್ಯಪ್ ಮೂಲಕ ಹಣ ಸಂಪಾದನೆ ಮಾಡುವವರು ಇದ್ದಾರೆ. ಇಂಗ್ಲೆಂಡ್‌ನ ಈ 23 ವರ್ಷದ ಹುಡುಗಿ ಮನೆಯಿಂದಲೇ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾಳೆ.
ಈಕೆಯ ಹೆಸರು ಹಾಲಿ ಹಾರ್ನ್, ವಯಸ್ಸು 23, ಆದರೆ ಗಳಿಸುವ ಆದಾಯ ಮಾತ್ರ ಕೋಟಿಗಟ್ಟಲೆ ಹಣ. ಸದ್ಯ ಟಿಕ್‌ಟಾಕ್ ನ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಈಕೆಯ ಟಿಕ್‌ಟಾಕ್ ಫಾಲೋವರ್ಸ್ ಬರೋಬ್ಬರಿ 16 ಮಿಲಿಯನ್ ಆಗಿದೆ.

ಹಾಲಿ ಹಾರ್ನ್ ಆದಾಯ ಎಷ್ಟರ ಮಟ್ಟಿಗೆ ಇದೆ ಎಂದರೆ, ಈಕೆ ಬಾಡಿಗಾರ್ಡ್ ಇಟ್ಟುಕೊಂಡಿದ್ದು, ಆಕೆಯ ತಾಯಿ ಕೆಲಸವನ್ನೇ ಬಿಟ್ಟು ಮನೆಯಲ್ಲಿ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. 16 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈಕೆಯ 15 ಸೆಕೆಂಡ್ ವಿಡಿಯೋ ಒಂದು ಕಳೆದೊಂದು ವರ್ಷದಿಂದ 77.2 ಮಿಲಿಯನ್ ವೀವ್ಸ್ ಪಡೆದಿದೆ.

ಟಿಕ್‌ಟಾಕ್ ನಲ್ಲಿ 328.7 ಮಿಲಿಯನ್ ಲೈಕ್ಸ್ ಪಡೆದಿರುವ ಇಂಗ್ಲೆಂಡ್‌ನ ಈ ಹುಡುಗಿಗೆ ೮ ರಿಂದ ೧೫ ವರ್ಷ ವಯಸ್ಸಿನವರೇ ಹೆಚ್ಚು ಫಾಲೋವರ್ಸ್ ಇದ್ದಾರೆ. ಈಕೆಯ ಒಟ್ಟು ಫಾಲೋವರ್ಸ್‌ನಲ್ಲಿ 80 ಪರ್ಸೆಂಟ್ ಹುಡುಗಿಯರಿದ್ದು, 20 ಪರ್ಸೆಂಟ್ ಹುಡುಗರಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.
More From GoodReturns

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ



Click it and Unblock the Notifications