ಕರ್ನಾಟಕದಲ್ಲಿ ಶುಕ್ರವಾರ (ಮೇ 06) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಚಹಾ, ಏಲಕ್ಕಿ, ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ಕಾರಣದಿಂದಾಗಿ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
06/05/2022
ಅಡಿಕೆ
ಬೆಟ್ಟೆ- 50070-53400
ಗೊರಬಲು- 19000-36699
ರಾಶಿ- 44099-49569
ಸರಕು -56000-79699
SG- 7119-21592
Chali- 33009-38899
Coca- 16299-34639
KG-17399-38299
BG- 18000-29389
ಯಲ್ಲಾಪುರ APMC
TB- 37565-46899
Chali- 37569-40411
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-45000
ಕುಮಟಾ
CN- 35599-38839
ಸಿದ್ದಾಪುರ
KK- 22360-32669
Chali- 42611
ಶಿರಸಿ
Chali- 31389-40539
R-39839-50609
ಚನ್ನಗಿರಿ
R- 46599-49399
ಬದಿಯಡ್ಕ 390-450
Single chol- 520-540
Double chol - 520-540
White patora- 360
Ulli new - 235
Trichur choll - 420-470
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಕಾಫಿ ಅಂತಾರಾಷ್ಟ್ರೀಯ ಧಾರಣೆ
ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 195.99
Colombian Milds - 288.69
Other Mild - 260.84
Brazilian naturals -220.67
Robustas- 106.01
ಪಟ್ಟದೂರು ಕಾಫಿ ಹೌಸ್
AP : 15800 - 16100
AC : 8000 - 8600
RP : 9600 - 9750
RC : 4000 - 4600
PEPPER - 510/515
ಕುಶಾಲನಗರ MOUNTAIN BLUE-
AC - 8300
AP -16200
ಜೀಲಾನಿ COFFEE CURERS ಕುಶಾಲನಗರ
AP: 15950
AC: 8300
RP: 9700
RC: 4300
Pepper : 510
MUDREMANE COFFEE & SPICES-
AP: ₹ 16100
AC: ₹ 315
RP: ₹ 9700
RC: ₹ 171
ಮಡಿಕೇರಿ spice and spice -
Ac- 28- 8300
Ap- 16000
Rc- 26- 4250
Rp- 9800
Lakshmi Coffee Curing Works, Hassan-
AP - 16000 (OT 83%)
ಕಾಫಿ ಧಾರಣೆ
ಸುವರ್ಣ ಕಾಫಿ
AP: 16000/-MC 12%. BBB 4%
AC: 8700/-(28OT ) MC 13% BBB-10%
RP: 10100/-MC . 12% BBB 4%
RC. 25 Ot. 4200/-26 Ot 4475/-
RC: 4675/-4850/-5000/-)27 OT & 28 Ot 29 Ot) MC 13%. BBB-12%
RC EP: 174/-
AC EP: 320/-
ಕರಿ ಮೆಣಸು:-510 - 515
ಸಕಲೇಶಪುರ Gain
AC - 8800
AP - 16000
RC - 4200
RP - 9900
Coffee rates by QMR
ಹಾಸನ NKG-
AC- 9000
AP-16150
Rp- 9000
ಕುಶಾಲನಗರ WESTERN
AC- 8500
AP-16000
RC- 4250
RP-10000
ಚಿಕ್ಕಮಗಳೂರು ಪೈ
Ac- 9050
Ap- 16250
ಸಿದ್ದಾಪುರ ಟ್ರಸ್ಟ್ -
AC- 9000
Rc- 4750
ಬಾಳುಪೇಟೆ ಕಾಫಿ
AC- 8300
AP- 16000
RC- 4100
Rp- 9800
***
MR Stany golden coffee, ಚಿಕ್ಕಮಗಳೂರು
Ac- 8250
Ap-15900
Rc- 4200
Rp- 1000
ಹಾಂದಿ ಕಾಫಿ ಕ್ಯೂರಿಂಗ್
Ac-8500
Ap-16000
Rc-4300
Rp- 9600
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Pepper- 510
Rc ot26 - 4300
ಕುನ್ನಿಗೇನಹಳ್ಳಿ likitha
Ac- 28-8500
Ap- 16000
Rc- 27-4100
Rp- 9600
ಮಲೆನಾಡು ಕಾಫಿ
ಬಾಳುಪೇಟೆ mass
AP 15800
AC 7900
RP 9000
RC 3900
Pepper - 510
BEST COFFEE & SPICES MUDIGERE-9901525254
COFFEE ARABICA
EP : 320/-
Parchment(AP): 15900/-
Cherry(AC 'OT 28'): 8950/-
COFFEE ROBUSTA
EP: 172/-
Parchment (RP): 9500/-
Cherry(RC 'OT 26.'): 4475/-
Note : Required RC below 23 OT Coffee for 3900
PEPPER PRICE
Indian Origin : 510/- to 515/- (Quality Depends)
Closing Markets(04/04)
Robusta (UK): +22.00(In Dollar's)
Arabica (US): +02.85(In Cent's)
Pepper (IPSTA): +100(In Rupees)
^USDINR : -0.2035(76.2035)
MALNAD COFFEE AND SPICES MUDIGERE
COFFEE ARABICA
Parchment( AP ) : 15900/-
Cherry( AC OT 28) : 8600 /- EP-306
COFFEE ROBUSTA
Parchment ( RP ) : 9600/-
Cherry( RC OT 26') : 4300/- EP-166
RC WITHOUT OT : No buying /-
PEPPER PRICE
Indian Origin : 505/- to 510/- (Quality Depends)
COFFEE ClOSING MARKET
Robusta ( UK ) : +57 (In Dollars)
Arabica ( US ) : +2.05 (in cent)
Pepper ( IPSTA ) : stedy spot price
ಮೆಣಸು
ಏಲಕ್ಕಿ
ಕೂಳೆ -430-450,
ನಡುಗೊಲು - 500-550,
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250
ಮೆಣಸು
1.Madikeri spice - 505,
2. Ckm Kiran - 510,
3. CKm MR Stany- 510
4. Gonikoppa Sri maruth-510,
5. kalasa Campco- 515,
6. Kunnigenahalli likitha- 510,
7. Mangalore PB Abdul- 515,
8. Mudigere A1- 520,
9. Mudigere Harshika - 515,
10. Sakleshpur gain - 510,
11. Sakleshpur Sathyamurthy- 500
12. Mudigere Bhaverlal-515
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications