For Quick Alerts
ALLOW NOTIFICATIONS  
For Daily Alerts

ಜೂ.24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಶುಕ್ರವಾರ (ಜೂನ್ 24) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಹಲವಾರು ವಸ್ತುಗ ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

 

ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಿಂದಾಗಿ ಮತ್ತೆ ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಮಾಡಲಾಗಿದ್ದು ಇದರ ಪರಿಣಾಮ ಕೂಡಾ ಹಲವಾರು ವಲಯಗಳ ಮೇಲೆ ಬಿದ್ದಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ಕಾರಣದಿಂದಾಗಿ, ಆಮದು ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಗೋಧಿ, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಜೂ.23ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

24/06/2022
ಅಡಿಕೆ
ಬೆಟ್ಟೆ-50129-53419
ಗೊರಬಲು- 19029-37689
ರಾಶಿ- 42699-49489
ಸರಕು -54099-79100
SG- 10369-21220
Chali- 22989-37839
Coca- 23299-33008
KG-23299-33008
BG- 18110-30699

ಯಲ್ಲಾಪುರ APMC

TB- 37499-45000
Chali- 35665-40399

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 35999-40669

ಸಿದ್ದಾಪುರ
KK- 21699-32899
Chali- 34909-39699

ಶಿರಸಿ
Chali- 36541-40651
R- 40121-50199

ಚನ್ನಗಿರಿ
R- 49019-49599

ಚಿತ್ರದುರ್ಗ
A- 49339-49779
R- 48829-49269

ಬದಿಯಡ್ಕ 400-410
Single chol- 525-545
Double chol - 525-545
White patora- 300-340
Ulli new - 255
Trichur choll - 350-415

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 202.76
Colombian Milds - 301.83
Other Mild - 274.33
Brazilian naturals -230.28
Robustas- 104.29

ಪಟ್ಟದೂರು ಕಾಫಿ ಹೌಸ್
AP :16000 - 16250
AC : 8500 - 9000
RP : 9600 - 9900
RC : 4350 - 5000
PEPPER - 480

ಕುಶಾಲನಗರ MOUNTAIN BLUE-
AC - 8500
AP -16150

ಜೀಲಾನಿ COFFEE CURERS ಕುಶಾಲನಗರ
AP: 15900
AC: 8550
RP: 9600
RC: 4525
Pepper : 460

MUDREMANE COFFEE & SPICES-
AP: ₹ 16500
AC: ₹ 325
RP: ₹ 9750
RC: ₹ 182

ಮಡಿಕೇರಿ spice and spice -
Ap - 15800
Rc 26- 4500
Rp- 9800
AC28- 8500

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
AP: 16000/-MC 12%. BBB 4%
AC: 9000/-28OT ) MC 13% BBB-10%
RP: 10000/-MC . 12% BBB 4%
RC. 25 Ot. 4450/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 180/-
AC EP: 320/-
Black pepper-470/-

ಸಕಲೇಶಪುರ Gain
AC - 8900
AP - 16000
RC - 4500
RP - 9950

Coffee rates by QMR

ಹಾಸನ NKG-
AC- 9000
AP-16050
Rp- 9900

ಕುಶಾಲನಗರ WESTERN
AC- 9000
AP-16000
RC- 4400
RP-10000

ಚಿಕ್ಕಮಗಳೂರು ಪೈ
Ac- 9500
Ap- 16050

ಸಿದ್ದಾಪುರ ಟ್ರಸ್ಟ್
AC- 9000
Rc- 4800

ಬಾಳುಪೇಟೆ ಕಾಫಿ
AC- 8600
AP- 16100
RC- 4400
Rp- 9900

MR Stany golden coffee, ಚಿಕ್ಕಮಗಳೂರು
Ac- 8700
Ap-16400
Rc- 4500
Rp- 10000

ಹಾಂದಿ ಕಾಫಿ ಕ್ಯೂರಿಂಗ್
Ac-8700
Ap-16200
Rc-4650
Rp- 9750

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Pepper- 470

ಕುನ್ನಿಗೇನಹಳ್ಳಿ likitha
Ap- 16000
Rp-9800
Ac28-8800
Rc27-4500

 ಮಲೆನಾಡು ಕಾಫಿ

ಮಲೆನಾಡು ಕಾಫಿ

ಬಾಳುಪೇಟೆ mass
AP 16300
AC 8400
RP 10000
RC 4350
Pepper - 475


BEST COFFEE & SPICES MUDIGERE-9901525254
COFFEE ARABICA
EP : 320/-
Parchment(AP): 16000/-
Cherry(AC 'OT 28'): 8960/-

COFFEE ROBUSTA
EP: 180/-
Parchment (RP): 9850/-
Base price (RC): 4680/-

PEPPER PRICE
Indian Origin : 470/- to 475/- (Quality Depends)
Closing Markets(13/06)
Robusta (UK): +23.00 (In Dollar's)
Arabica (US): +05.45 (In Cent's)
Pepper (IPSTA): Steady
^USDINR : - ^ 78.1537

MALNAD COFFEE AND SPICES MUDIGERE
COFFEE ARABICA
Parchment( AP ) : 16300/-
Cherry( AC OT 28) : 9100 /- EP 325
COFFEE ROBUSTA
Parchment ( RP ) : 9750/-
Cherry( RC OT 26') : 4675/- EP 180
RC WITHOUT OT : 4300/-

PEPPER PRICE
Indian Origin :475/- to 480/- (Quality Depends)

Sargod Coffee Curing
AP NEW-16350(OT 83%)
AP OLD-15350
AC-8925(OT 54%)
RP NEW-9700(OT 84%)
RP OLD-8400
RC-4375(OT 52%)

ಮೆಣಸು

ಮೆಣಸು

ಏಲಕ್ಕಿ
ಕೂಳೆ -400-420
ನಡುಗೊಲು - 450-480
ರಾಶಿ - 500-520
ರಾಶಿ ಉತ್ತಮ - 550-600
ಜರಡಿ - 750-800
ಹೆರಕ್ಕಿದ್ದು - 1100-1100,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-1000
ಹಸಿರು ಅತೀ ಉತ್ತಮ - 1150-1250

ಮೆಣಸು
1.Madikeri spice - 465,
2.Chikkamagalore Kiran - 485,
3. CKm MR Stany- 470
4. Gonikoppa Sri maruthi-475,
5. kalasa Campco- 475,
6. Kunnigenahalli likitha- 475,
7. Mangalore PB Abdul- 490,
8. Mudigere A1- 480,
9. Mudigere Harshika - 480,
10. Sakleshpur gain - 475,
11. Sakleshpur Sathyamurthy - 470
12) Handi - 475
13) Siddapur - 475
14) Belagod- 470
15) balupet- 470
16) Bhaverlal mudigere- 480

English summary

Arecanut, Coffee, Pepper, Cardamom Price in Karnataka 24 June 2022

Check out the Areca nut, coffee, pepper, rubber, Cardamom latest market prices in Karnataka 24 June, 2022. Take a look
Story first published: Friday, June 24, 2022, 20:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X