ಕರ್ನಾಟಕದಲ್ಲಿ ಶನಿವಾರ (ಫೆಬ್ರವರಿ 05) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ:
ಪೊಟಾಶ್ -1700, ಯೂರಿಯ- 268, ಡಿ ಎ ಪಿ - 1200, ಸೂಪರ್ -420, IFFCO 10:26:26 - 1175, ಸುಫಲಾ - 1400,
ರಬ್ಬರ್-
ಎನ್.ಆರ್. ಪುರ Grade X1- 178, RSS 3-162.5, RSS 4- 164.5, RSS 5 - 158, Lat - 154, Scrap 1- 111, Scrap 2 - 103 ಕೊಚ್ಚಿ RSS 4 - 166, RSS 5 - 164,ISNR 20 - 156,Latex -132,

ಏಕದಳ ಧಾನ್ಯಗಳು (ಕ್ವಿಂಟಾಲ್‌ಗೆ)
ಸಜ್ಜೆ - 1675-2150, ಜೋಳ (ಬಿಳಿ) -2250-3350, ಮೆಕ್ಕೆಜೋಳ - 1835-1886, ನೆವಣೆ -2400-2940, ಭತ್ತ ( ಸೋನಾ ಮಸೂರಿ) - 1600-1850, ರಾಗಿ - 1674-1889, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -1669-1750
ದ್ವಿದಳ ಧಾನ್ಯಗಳು
ಅಲಸಂದೆ ಕಾಳು- 3725-6466, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6039-6363, ಹೆಸರುಬೇಳೆ - 8500-9000, ಬಟಾಣಿ - 8000-11000, ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 2839-4542, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17100-17200, ಎಳ್ಳು - 6511, ನೆಲಗಡಲೆ -4511-6449, ಸಾಸಿವೆ - 8000-9000, ಸೋಯಾಬಿನ್ -5500-6150, ಸೂರ್ಯಕಾಂತಿ - 4919-6509 ಹತ್ತಿ- 9253

ತರಕಾರಿ (ಕ್ವಿಂಟಾಲ್‌ಗೆ)
ಅಲಸಂದೆ ಕಾಯಿ-3800-4000, ಹುರಳಿಕಾಯಿ-3000-4000, ಬಿಟ್ರೋಟ್ -2800-3000, ಹಾಗಲಕಾಯಿ -2300-2500, ಸೋರೆಕಾಯಿ -200-400, ಬದನೇಕಾಯಿ -1000-1200, ಗೋರಿಕಾಯಿ - 3600-4000, ಎಳೆಕೋಸು -2400-2600 ದಪ್ಪಮೆಣಸಿನಕಾಯಿ -3600-4400, ಕ್ಯಾರೆಟ್- 4800-5000, ಹೂಕೋಸ್ -1800-2000, ಚಪ್ಪರದವರೆ-2000-3000, ಬಜ್ಜಿ ಮೆಣಸಿನಕಾಯಿ - 1500-2000, ,ಸೌತೆಕಾಯಿ -100-300, ನುಗ್ಗೆಕಾಯಿ -16000-18000,ಹಸಿರು ಮೆಣಸಿನಕಾಯಿ -4000-5000, ನವಿಲುಕೋಸ್ -800-1000 ಬೆಂಡೆಕಾಯಿ - 3800-4000, ಈರುಳ್ಳಿ -1500-3500
ಆಲೂಗಡ್ಡೆ -1600-2000, ಹಿರೇಕಾಯಿ -2800-3000, ಸೀಮೆ ಬದನೇಕಾಯಿ -500-600, ಪಡವಲಕಾಯಿ -1200-1800, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1300-1700, ತೊಂಡೆಕಾಯಿ -2000-2200, ಟೊಮೇಟೊ -600-800 ಬುದು ಕುಂಬಳಕಾಯಿ -2000-2200, ಕೆಂಪು ಮೆಣಸಿನಕಾಯಿ -1689-25169, ಕೊತ್ತಂಬರಿ ಬೀಜ -10000-12500, ಒಣ ಮೆಣಸಿನಕಾಯಿ -3500-24000, ಬೆಳ್ಳುಳ್ಳಿ -5500-6500, ಮೆಂತೆ ಬೀಜ -8100-9100,
ಇತರೆ
ಬೆಲ್ಲ - 2800-3070, ಎಳನೀರು -6000-24000
ಹಣ್ಣುಗಳು
ಬಾಳೆಹಣ್ಣು ಏಲಕ್ಕಿ ಬಾಳೆ - 1600-2700, ನೇಂದ್ರ ಬಾಳೆ- 1000-2000, ಪಚ್ಚಬಾಳೆ-600-800, ಸೇಬು- 5800-6500, ಕಿತ್ತಳೆ- 3000 -3800, ಅನಾನಸ್ - 1800-2500, ದ್ರಾಕ್ಷಿ -3500-4000, ಸಪೋಟ -1400- 2000, ಪಪ್ಪಾಯಿ -1400-2000, ಕಲ್ಲಂಗಡಿ - 1500-2000, ಮೂಸಂಬಿ-3000-3500, ಸೀಬೆಹಣ್ಣು - 300-400, ಕರಬೂಜ - 1400-1800, ದಾಳಿಂಬೆ - 3500-4000.

ಮಂಗಳೂರು ಬಂದರಿನಲ್ಲಿ ಮೀನುಗಳ ದರ (ಕೆಜಿ)
ಮೆಲುಗು ಮೀನು (Butter Fish) 380 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 650 ರೂ/ಕೆಜಿ
ಬಂಗುಡೆ (Mackerel) ಮೀನು 120 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಬೊಂಡಾಸ್ (Squid) 360 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 200 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಮಾಂಜಿ 550 (Pomfret) 600 ರೂ/ಕೆಜಿ
ಗೊಲಾಯಿ ಮೀನು 70 ರೂ/ಕೆಜಿ
ಕಾಂಡಾಯಿ ಮೀನು 180 ರೂ/ಕೆಜಿ
ಮುರು ಮೀನು (Reef cod) 230 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
ರಾಣಿ ಮೀನು 220 ರೂ/ಕೆಜಿ
ಕಡ್ವ ಮೀನು 180 ರೂ/ಕೆಜಿ
ಅರ್ನೆ ಮೀನು 90 ರೂ/ಕೆಜಿ
ರಿಬ್ಬಾನ್ ಮೀನು 87 ರೂ/ಕೆಜಿ
ನಂಗ್ ಮೀನು (Solefish) 200 ರೂ/ಕೆಜಿ
ಏಡಿ (Crab) 200 ರೂ/ಕೆಜಿ
ಸಿಗಡಿ ಮೀನು (Prawns) 260 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 700 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್ (silverfish) 150 ರೂ/ಕೆಜಿ
ಮರ್ವಾಯಿ (Clams /Cockles) 1200 ರೂ/5ಕೆಜಿ
ಅಡೆಮೀನು (False Trevally/Lactarius) 220 ರೂ/ಕೆಜಿ
ತೊರಕೆ (Stingray) 110 ರೂ/ಕೆಜಿ
ಮಾಹಿತಿ: ರಫಿಕ್ ಪಿಜಿ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications