ಫೆ.24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಮಂಗಳವಾರ (ಫೆಬ್ರವರಿ 24) ಬೆಳಗ್ಗೆ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಏಲಕ್ಕಿ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಲಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಏಲಕ್ಕಿ ಹೊರತುಪಡಿಸಿ ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

24/02/2022
ಅಡಿಕೆ

ಶಿವಮೊಗ್ಗ/ಸಾಗರ
ಬೆಟ್ಟೆ- 46189-52199
ಗೊರಬಲು- 17019-34219
ರಾಶಿ- 43649-46000
ಸರಕು - 53109-75200
SG- 8015-20189
Chali- 32099-38599
Coca-28399-29399
KG- 21129-36409
BG- 16099-27929
A- 52169-53399

ಯಲ್ಲಾಪುರ APMC
TB- 38199-45380
NewChali- 34506-41800

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 34201-40299

ಸಿದ್ದಾಪುರ
Chali- 43099-46599
Coca- 19199-27899

ಶಿರಸಿ
Chali- 32999-40999
R- 38199-47309

ಚನ್ನಗಿರಿ
R-44125-46500

ಬದಿಯಡ್ಕ new-415-450
Single chol- 475-510
Double chol - 510-530
White patora- 305-370
Ulli new - 145-240
Trichur choll - 420-470
Karigot- 195-245

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 211.58
Colombian Milds - 308.02
Other Mild - 278.96
Brazilian naturals -246.61
Robustas- 109.96

ಪಟ್ಟದೂರು ಕಾಫಿ ಹೌಸ್
AP: 16000 - 16050
AC: 7200 - 7600
RP: 8000 - 8150
RC: 3900 - 4275
PEPPER 530

ರೊಬಸ್ಟಾ ಫ್ರೂಟ್ ಕಾಫಿ
RS 32 / 33

ಕುಶಾಲನಗರ MOUNTAIN BLUE-
AC - 7200
AP -16150

ಜೀಲಾನಿ COFFEE CURERS ಕುಶಾಲನಗರ
AP: 16000
AC: 7450
RP: 8050
RC: 4100
Pepper : 505

MUDREMANE COFFEE & SPICES-
AP: ₹ 16100
AC: ₹ 279
RP: ₹ 8100
RC: ₹ 155

ಮಡಿಕೇರಿ spice and spice -
Ac- 7600
Ap- 16100
Rc- 4150
Rp- 8500

Lakshmi Coffee Curing Works, Hassan-
AP - 16000 (OT 83%)

 ಸುವರ್ಣ ಕಾಫಿ

ಸುವರ್ಣ ಕಾಫಿ

ಸುವರ್ಣ ಕಾಫಿ
AP: 16000/-MC 12%. BBB 4%
AC: 7400/-(28. OT ) MC 13% BBB-10%
RP: 8200/-MC . 12% BBB 4%
RC: 4100 -4250-4400 )27 OT & 27 Ot 29 Ot) MC 13%. BBB-12%
RC EP: 156/-
AC EP: 275
OLD RP: 7600/-
ಕರಿ ಮೆಣಸು:-510

ಸಕಲೇಶಪುರ Gain
AC - 7600
AP - 16000
RC - 3950
RP - 8100

ಕಾಫಿ ಧಾರಣೆ
Coffee rates by QMR
ಹಾಸನ NKG-
AC- 8000
AP-16150
Rp- 7650

ಕುಶಾಲನಗರ WESTERN
AC- 7800
AP-15900
RC- 3950
RP-8250

ಚಿಕ್ಕಮಗಳೂರು ಪೈ
Ac- 8000
Ap- 16200

ಸಿದ್ದಾಪುರ ಟ್ರಸ್ಟ್ -
AC- 8000
Rc- 4300
ಬಾಳುಪೇಟೆ ಕಾಫಿ
AC- 7350
AP- 16000
RC- 3950
Rp- 7800

 ಹಾಂದಿ ಕಾಫಿ ಕ್ಯೂರಿಂಗ್

ಹಾಂದಿ ಕಾಫಿ ಕ್ಯೂರಿಂಗ್

MR Stany golden coffee, ಚಿಕ್ಕಮಗಳೂರು
Ac- 7500
Ap-16000
Rc- 3950
Rp- 8200

ಹಾಂದಿ ಕಾಫಿ ಕ್ಯೂರಿಂಗ್
Ac-7700
Ap-16100
Rc-4050
Rp- 8100

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black Pepper - 525
RC - 3950 @ OT 26
AC - 7000 @ OT 27

ಭತ್ತ
Doddy - 1900
Athira - 1800
Thunga - 1300
Other Paddy - 1200

ಹಾಸನ Deccan
Ac- 7500
Ap- 16000
Rc- 4000
Rp- 7600


ಕುನ್ನಿಗೇನಹಳ್ಳಿ likitha
Ac- 7400
Ap- 16100
Rc- 4000
Rp- 7700
****
ಬಾಳುಪೇಟೆ mass
Ap- 16050-16150
Ac- 7700-7800
Rp- 8200-8300
Rc- 3900

Pepper : 490

ಬೆಳಗೂಡು ACEP- 278,RCEP- 156 KUSHAL raj ACEP-285, RCEP-156, Madikeri spice- ac- 290, rc- 153

ಹಾಂದಿ ಮೂಡಿಗೆರೆ Ac- 278,rc- 154

ಸಾರಗೋಡು ಕಾಫಿ raw
AP:16150(OT 83%)
AC:7800(OT 54%)
AC EP:286
RP:8000(OT 84%)
RC:4100(OT 52%)
RC EP:156

MALNAD COFFEE AND SPICES MUDIGERE
AP : 16000
AC : 28 OT 7800
RP :7900
RC : 27 OT 4175
PEPPER - 525 to 530
RC bulk -155
AC bulk - 279
RC Below 26 OT EP price 157
Msg : Out Turn Ap- 42 AC- 28 Kgs RP-43 Kgs Rc -27 Kgs

 ಮೆಣಸು

ಮೆಣಸು

ಏಲಕ್ಕಿ
ಕೂಳೆ -430-450 , ನಡುಗೊಲು - 500-550, ರಾಶಿ - 600-650, ರಾಶಿ ಉತ್ತಮ - 650-700, ಜರಡಿ - 750-800, ಹೆರಕ್ಕಿದ್ದು - 1100-1150, ಹಸಿರು ಸಾಧಾರಣ - 600-700,ಹಸಿರು ಉತ್ತಮ - 900-950, ಹಸಿರು ಅತೀ ಉತ್ತಮ - 1200-1250

ಮೆಣಸು
1. Ckm M R Stany - 520,
2. Ckm Kiran - 510,
3. Mudigere AM- 525
4. Gonikoppa Sri maruthi - 515,
5. kalasa Campco- 512
6. Kunnigenahalli likitha- 520,
7. Mangalore PB Abdul - 510,
8. Mudigere A1- 530,
9. Mudigere Harshika - 530,
10. Sakleshpur gain - 515,
11. Sakleshpur Sathyamurthy - 515
12. Madikeri spice - 515
13. ಹಾಂದಿ - 530
14. Siddapur - 520
15.balupet mass- 515
16.Mudigere Bhaverlal- 530
17. Madikeri Kiran - 510

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+