ರಾಜ್ಯದಲ್ಲಿ ಇಂದು (ಜುಲೈ 05) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ
ಶಿವಮೊಗ್ಗ
Bette- 43400-44819
Gorabalu- 19009-33850
Rashi- 38699-41899
Saraku - 49509-73599
SG- 9490-21269
Chali- 31909-36879
Coca- 18219-33799
KG- 22899-33819
BG- 19899-31899
ಯಲ್ಲಾಪುರ
TB- 34299-38989
Chali- 34412-39469
ಚನ್ನಗಿರಿ
R- 41039-42439
ಬಂಟ್ವಾಳ
NC- 23500-43000
Coca- 10000-22500
ಕಾರ್ಕಳ
CN- 36000-43000
CO- 46000- 52000
ಕುಮಟಾ
CN- 37089-39599
ಸಿದ್ದಾಪುರ
KK- 18089-30929
Chali- 34209-38599
ಶಿರಸಿ
Chali- 31069-39499
R- 38219-42019
ಚಿತ್ರದುರ್ಗ
A- 41449-41899
R- 40939-41369
ಕಾಫಿ (50 ಕೆಜಿ ಚೀಲಕ್ಕೆ)
ಕುಶಾಲನಗರ
ಅರೇಬಿಕಾ ಕಾಫಿ- 4400
ಅರೇಬಿಕಾ ಪಾರ್ಚ್‌ಮೆಂಟ್ - 10650
ರೊಬಸ್ಟ ಕಾಫಿ - 3250
ರೊಬಸ್ಟ ಪಾರ್ಚ್‌ಮೆಂಟ್ -5500
ಮಡಿಕೇರಿ
ಅರೇಬಿಕಾ ಕಾಫಿ- 4700
ಅರೇಬಿಕಾ ಪಾರ್ಚ್‌ಮೆಂಟ್ - 11400
ರೊಬಸ್ಟ ಕಾಫಿ - 3200
ರೊಬಸ್ಟ ಪಾರ್ಚ್‌ಮೆಂಟ್ - 5600
ಮೂಡಿಗೆರೆ
ಅರೇಬಿಕಾ ಕಾಫಿ- 4700
ಅರೇಬಿಕಾ ಪಾರ್ಚ್‌ಮೆಂಟ್ - 11400
ರೊಬಸ್ಟ ಕಾಫಿ - 3200
ರೊಬಸ್ಟ ಪಾರ್ಚ್‌ಮೆಂಟ್ - 5600
ಸಕಲೇಶಪುರ
ಅರೇಬಿಕಾ ಕಾಫಿ- 4350
ಅರೇಬಿಕಾ ಪಾರ್ಚ್‌ಮೆಂಟ್ - 10800
ರೊಬಸ್ಟ ಕಾಫಿ - 3100
ರೊಬಸ್ಟ ಪಾರ್ಚ್‌ಮೆಂಟ್ - 5300
ಚಿಕ್ಕಮಗಳೂರು
ಅರೇಬಿಕಾ ಕಾಫಿ- 4900
ಅರೇಬಿಕಾ ಪಾರ್ಚ್‌ಮೆಂಟ್ - 11250
ರೊಬಸ್ಟ ಕಾಫಿ - 3375
ರೊಬಸ್ಟ ಪಾರ್ಚ್‌ಮೆಂಟ್ - 5600
ಮೆಣಸು( ಕೆಜಿಗೆ)
ಪಟ್ಟದೂರು: 385 ರೂಪಾಯಿ
ಚಿಕ್ಕಮಗಳೂರು: 390 ರೂಪಾಯಿ
ಹಾಂದಿ: 395 ರೂಪಾಯಿ
ಮೂಡಿಗೆರೆ: 390 ರೂಪಾಯಿ
ಮಡಿಕೇರಿ: 390 ರೂಪಾಯಿ
ಗೋಣಿಕೊಪ್ಪ: 390 ರೂಪಾಯಿ
ಬೆಳಗೋಡು: 380 ರೂಪಾಯಿ
ಸಕಲೇಶಪುರ: 395 ರೂಪಾಯಿ
ಬಾಳ್ಳುಪೇಟೆ: 385 ರೂಪಾಯಿ
ರಬ್ಬರ್ (ಕೆಜಿಗೆ)
RSS 4- 166 ರೂಪಾಯಿ
RSS 5- 163 ರೂಪಾಯಿ
ISNR 20 - 153 ರೂಪಾಯಿ
LATEX- 123 ರೂಪಾಯಿ
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ


Click it and Unblock the Notifications