ರಾಜ್ಯದಲ್ಲಿ ಇಂದು (ಜುಲೈ 06) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ
ಶಿವಮೊಗ್ಗ
Bette- 43400-44819
Gorabalu- 16170-33719
Rashi- 38009-41952
Saraku - 49009-75500
SG- 19369-21150
Chali- 33299-36629
Coca- 24599-31899
KG- 31299-34499
BG- 29699-31699
ಯಲ್ಲಾಪುರ
TB- 34499-39019
Chali- 34012-39389
ಚನ್ನಗಿರಿ
R- 41039-42439
ಬಂಟ್ವಾಳ
NC- 23500-43000
Coca- 10000-22500
ಕಾರ್ಕಳ
CN- 36000-43000
CO- 46000- 52000
ಕುಮಟಾ
CN- 37089-39599
ಸಿದ್ದಾಪುರ
KK- 21999-30399
Chali- 35090-38899
ಶಿರಸಿ
Chali- 34399-39898
R- 38299-42108
ಚಿತ್ರದುರ್ಗ
A- 41449-41899
R- 40939-41369
ಕಾಫಿ (50 ಕೆಜಿ ಚೀಲಕ್ಕೆ)
ಕುಶಾಲನಗರ
ಅರೇಬಿಕಾ ಕಾಫಿ- 4400
ಅರೇಬಿಕಾ ಪಾರ್ಚ್‌ಮೆಂಟ್ - 10650
ರೊಬಸ್ಟ ಕಾಫಿ - 3250
ರೊಬಸ್ಟ ಪಾರ್ಚ್‌ಮೆಂಟ್ -5500
ಮಡಿಕೇರಿ
ಅರೇಬಿಕಾ ಕಾಫಿ- 4300
ಅರೇಬಿಕಾ ಪಾರ್ಚ್‌ಮೆಂಟ್ - 10600
ರೊಬಸ್ಟ ಕಾಫಿ - 3150
ರೊಬಸ್ಟ ಪಾರ್ಚ್‌ಮೆಂಟ್ - 5600
ಮೂಡಿಗೆರೆ
ಅರೇಬಿಕಾ ಕಾಫಿ- 4700
ಅರೇಬಿಕಾ ಪಾರ್ಚ್‌ಮೆಂಟ್ - 11400
ರೊಬಸ್ಟ ಕಾಫಿ - 3200
ರೊಬಸ್ಟ ಪಾರ್ಚ್‌ಮೆಂಟ್ - 5600
ಸಕಲೇಶಪುರ
ಅರೇಬಿಕಾ ಕಾಫಿ- 4300
ಅರೇಬಿಕಾ ಪಾರ್ಚ್‌ಮೆಂಟ್ - 10800
ರೊಬಸ್ಟ ಕಾಫಿ - 3100
ರೊಬಸ್ಟ ಪಾರ್ಚ್‌ಮೆಂಟ್ - 5400
ಚಿಕ್ಕಮಗಳೂರು
ಅರೇಬಿಕಾ ಕಾಫಿ- 4900
ಅರೇಬಿಕಾ ಪಾರ್ಚ್‌ಮೆಂಟ್ - 11250
ರೊಬಸ್ಟ ಕಾಫಿ - 3375
ರೊಬಸ್ಟ ಪಾರ್ಚ್‌ಮೆಂಟ್ - 5600
ಮೆಣಸು( ಕೆಜಿಗೆ)
ಪಟ್ಟದೂರು: 385 ರೂಪಾಯಿ
ಚಿಕ್ಕಮಗಳೂರು: 390 ರೂಪಾಯಿ
ಹಾಂದಿ: 395 ರೂಪಾಯಿ
ಮೂಡಿಗೆರೆ: 390 ರೂಪಾಯಿ
ಮಡಿಕೇರಿ: 390 ರೂಪಾಯಿ
ಗೋಣಿಕೊಪ್ಪ: 390 ರೂಪಾಯಿ
ಬೆಳಗೋಡು: 375 ರೂಪಾಯಿ
ಸಕಲೇಶಪುರ: 395 ರೂಪಾಯಿ
ಬಾಳ್ಳುಪೇಟೆ: 385 ರೂಪಾಯಿ
ರಬ್ಬರ್ (ಕೆಜಿಗೆ)
RSS 4- 166 ರೂಪಾಯಿ
RSS 5- 163 ರೂಪಾಯಿ
ISNR 20 - 153 ರೂಪಾಯಿ
LATEX- 123 ರೂಪಾಯಿ
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ


Click it and Unblock the Notifications