ಡಿಸೆಂಬರ್ 07ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 07) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ತಗ್ಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

0712/2021
ಅಡಿಕೆ
ಶಿವಮೊಗ್ಗ/ಸಾಗರ
Bette- 48019-53519
Gorabalu- 17005-38869
Rashi- 44599-47599
Saraku - 51200-72669
SG-15689-27120
Chali- 37209-46599
Coca- 19899
KG- 36899-39699
BG- 20309-306099
Yallapura APMC
TB- 38850-45995
Chali- 43012-50826
Bantwala
NC- 27500-43500
Coca- 12500-25000
Karkal
CN- 40000-43500
Kumta
CN- 38099-41559
Siddapur
KK- 26611-38289
Chali- 46899-50899
Sirsi
Chali- 38899-50999
R- 39539-51309
Channagiri
R- 45459-47509

Badiyadka new -385-435
Single chol- 380-455
Double chol - 510-530
White patora- 320-400
Ulli new - 250-325
Trichur choll - 400- 480

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 ಕಾಫಿ ಬೆಲೆ

ಕಾಫಿ ಬೆಲೆ

COFFEE INTERNATIONAL PRICE (US CENTS /LB)
ICO Composite - 212.69
Colombian Milds - 305.04
Other Mild - 238.17
Brazilian naturals -244.98
Robustas- 113

PATTADUR COFFEE HOUSE
AP : 14700 - 15200
AC : 5750 - 6500
RP : 6050 - 6200
RC : 3300 - 3800
PEPPER - 530/535


ARABICA FRUIT COFFEE
+ 95% 50
85%to 90% 40
70% to 80% 38
50 %to 60% 30

ROBUSTA FRUIT COFFEE
RS 27
KUSHALNAGAR MOUNTAIN BLUE-
AC - 6000
AP -15400
JEELANI COFFEE CURERS Kushalnagara-
AP: 15400
AC: 6400
RP: 6200
RC: 3800
RC: 3750

(OUT TURN - RC:26, AC:28, A P:41.5 & RP:42)
Pepper :525

Madkeri spice and spice -
Ap - 15300
Rc 26- 3700
Rp- 6200
AC28- 6360
Sakleshpur Gain-
AC - 6500
AP - 15300
RC - 3500
RP - 6200
Coffee rates by QMR

 

 Coffee rates by QMR

Coffee rates by QMR

HASSAN NKG-
AC- 6300
AP-15100
Rp- 6300
KUSHALNAGAR WESTERN
AC- 6500
AP-15500
RC- 3900
RP-6750
Kunnigenahalli Likitha-
Ap- 15400
Rp-6200
Ac28- 6000
Rc27-3600
Ckm pai-
Ac- 7000
Ap- 15500
Siddapur Trust -
AC- 6500
Rc- 4000
Balupete coffee-
AC- 6500
AP- 15350
RC- 3500
Rp- 6300

MR Stany golden coffee CKM
Ac- 6400
Ac- 6750
Ap-15200
Rc- 3800
Rp- 6350
Handi coffee curing
Ac-6700
Ap-15000
Rc-3700
Rp- 6400

ACEP- 248,RCEP- 142 KUSHAL Western ACEP-242, RCEP-151,

 

 ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ
ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 750-850,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400

ಮೆಣಸು
1.Ckm Arihanth - 540,
2. Ckm Kiran(9880044777) - 525,
3. CKm MR Stany-
4. Gonikoppa Sri maruthi(9448480105)-525, 5. kalasa Campco- 510,
6. Kunnigenahalli likitha- 520,
7. Mangalore PB Abdul(7204032229)- 515,
8. Mudigere A1- 530,
9. Mudigere Harshika(9448328846) - 535,
10. Sakleshpur gain - 525, 11. Sakleshpur Sathyamurthy(9448885567) - 525

ರಬ್ಬರ್-ಕೊಚ್ಚಿ
RSS 4 - 185, RSS 5 - 182,ISNR 20 - 171,Latex -138,
Gold- 24k - 4883 ,22k-4476, Sensex- 57633.65

 

 ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1801-1821, ಜೋಳ (bili) -2400-3400, ಮೆಕ್ಕೆಜೋಳ -700-1700, ನೆವಣೆ -1229-3188, ಭತ್ತ (ಹೊಸ ಸೋನಾ ಮಸೂರಿ) - 1600-1936, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2219-8539 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -2277-6454, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 2560-7019, ಹುರಳಿಕಾಳು - 3200-3600, ತೊಗರಿ - 4130-4458, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17500-17600, ಎಳ್ಳು - 7472, ನೆಲಗಡಲೆ -3740-6890, ಸಾಸುವೆ - 8000-9000, ಸೋಯಾಬಿನ್ -5500-6500, ಸೂರ್ಯಕಾಂತಿ - 6330-6400
ಹತ್ತಿ(DCH)- 4279-13600

 

 ತರಕಾರಿ

ತರಕಾರಿ

ಅಲಸಂದೆ ಕಾಯಿ4000-4500 ಹುರಳಿಕಾಯಿ-5000-6000, ಬಿಟ್ರೋಟ್ -2800-3000, ಹಾಗಲಕಾಯಿ -4165, ಸೋರೆಕಾಯಿ -3500-4000, ಬದನೇಕಾಯಿ -2800-3000, ಗೊರಿಕಾಯಿ - 8100-8500, ಎಳೇಕೋಸು -8800-9000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹುಕೋಸ್ -5800-6000, ಚಪ್ಪರದವರೇ -2500-3500, ಬಜ್ಜಿ ಮೆಣಸಿನಕಾಯಿ - 4500-5000, ,ಸೌತೆಕಾಯಿ -1600-1800, ನುಗ್ಗೆಕಾಯಿ -13000-15000,ಹಸಿರು ಮೆಣಸಿನಕಾಯಿ -3600-3800, ಹಸಿ ಶುಂಠಿ -2500-3500, ನವಿಲುಕೋಸ್ -3000-4000 ಬೆಂಡೆಕಾಯಿ - 5800-6000, ಈರುಳ್ಳಿ -2000-4000,
ಆಲೂಗಡ್ಡೆ -2600-3000, ಹಿರೇಕಾಯಿ -6800-7000, ಸೀಮೆ ಬದನೇಕಾಯಿ -1800-2400, ಪಡವಲಕಾಯಿ -3500-3700, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -600-800, ತೊಂಡೆಕಾಯಿ -4500-5000, ಟೊಮೇಟೊ -8000-10000 ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -1012-13019, ಕೊಟ್ಟಬರಿಬಿಜಾ -8000-9500, ಒಣ ಮೆಣಸಿನಕಾಯಿ -17621-29000, ಬೆಳ್ಳುಳ್ಳಿ -4000-8000,
ಮೆಂತೆ ಬೀಜ -8100-9100,

 ಹಣ್ಣುಗಳು, ಇತರೆ

ಹಣ್ಣುಗಳು, ಇತರೆ

ಇತರೆ
ಬೆಲ್ಲ - 3200-3600, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-25000

ಹಣ್ಣುಗಳು
ಬಾಳೆ ಹಣ್ಣು
ಏಲಕ್ಕಿ ಬಾಳೆ- 1000-2600, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-800, ಸೇಬು - 6000-6200, ಕಿತ್ತಳೆ- 1500 -2000, ಅನಾನಸ್ - 1600-2000, ದ್ರಾಕ್ಷಿ -2000-3000, ಸಪೋಟ -2000- 2500,ಪಪ್ಪಾಯಿ -1500-1800,ಕಲ್ಲಂಗಡಿ - 1600-1800,ಮೂಸಂಬಿ-2000-3000,ಸೀಬೆಹಣ್ಣು - 2000-2800,ಕರಬೂಜ - 1500-2000,ದಾಳಿಂಬೆ* - 12000-16000

ರಸಗೊಬ್ಬರ
ಪೊಟಾಶ್ -1040,ಊರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+