ಡಿ.10ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 10) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ತಗ್ಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ. ಮುಂದೆ ಓದಿ.

10/12/2021
ಅಡಿಕೆ
ಶಿವಮೊಗ್ಗ/ಸಾಗರ
Bette- 47709-52630

Gorabalu- 17210-38699

Rashi- 44369-47799

Saraku - 50000-68899

SG-6269-27210

Chali- 34099-48499

Coca- 24519-37899

KG- 35199-38899

BG- 20899-39889

Yallapura APMC

TB- 37950-45869

Chali- 43569-51399

Bantwala

NC- 27500-43500

Coca- 12500-25000

Karkal

CN- 40000-43500

Kumta

CN- 38509-42599

Siddapur

KK- 29099-37299

Chali- 46899-51099

Sirsi

Chali- 46111-51299

R- 42299-50299

Channagiri

R- 45899-47799

Chitradurga

A- 46600-47000

R- 46119-46559

Badravathi

R- 46100-47899

Badiyadka new -385-435

Single chol- 380-455

Double chol - 510-530

White patora- 320-400

Ulli new - 250-325

Trichur choll - 400- 480

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ

ಕಾಫಿ

COFFEE PRICES

ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಾಫಿ ದರ(US CENTS /LB)

ICO Composite - 206.43

Colombian Milds - 295.53

Other Mild - 273.71

Brazilian naturals -235.39

Robustas- 112.54


PATTADUR COFFEE HOUSE

AP : 14700 - 15200

AC : 5750 - 6500

RP : 6050 - 6200

RC : 3300 - 3800

 

PEPPER - 530/535


ARABICA FRUIT COFFEE

+ 95% 50

85%to 90% 40

70% to 80% 38

50 %to 60% 30


ROBUSTA FRUIT COFFEE

RS 27

KUSHALNAGAR MOUNTAIN BLUE-

AC - 6000

AP -15200


JEELANI COFFEE CURERS Kushalnagara- 

AP: 15200

AC: 6200

RP: 6250

RC: 3750

(OUT TURN - RC:26, AC:28, A P:41.5 & RP:42)

Pepper : 525

Balupet mass-

Ap- 15300

Ac- 6700

Rp- 7000

Rc- 3800

Pepper- 520


Madkeri spice and spice -

Ap - 15200

Rc 26- 3700

Rp- 6250

AC28- 6600


Sakleshpur Gain-

AC - 6200

AP - 15200

RC - 3500

RP - 6200


Coffee rates by QMR

HASSAN NKG-

AC- 6800

AP-15300

Rp- 6300

KUSHALNAGAR WESTERN

AC- 6500

AP-15500

RC- 3850

RP-6850

Kunnigenahalli Likitha-

Ap- 15300

Rp-6200

Ac28- 6250

Rc27-3600

Ckm pai-

Ac- 6900

Ap- 15300

Siddapur Trust -

AC- 6600

Rc- 4000

Balupete coffee- 

AC- 6300

AP- 15300

RC- 3500

Rp- 6500

MR Stany golden coffee CKM

Ac- 6500

Ap-15200

Rc- 3800

Rp- 6350

Handi coffee curing

Ac-6700

Ap-15400

Rc-3750

Rp- 6200

Ganesh traders Ponampet-

Rc old - 3750

Rc New- 3800

Ac - 6000

Pepper- 530

MUDREMANE COFFEE & SPICES-948157051

NEW CROP:

AP: ₹ 15300

AC: ₹ 6750(246)

RP: ₹ 6200

RC: ₹ 147


FRUITS PRICE ROBUSTA:

FRUITS & GREEN MIX

(ಹಣ್ಣು ಮತ್ತು ಕಾಯಿ):- ₹ 30/KG

Plus Transportations

Belagod Emami ACEP- 240,RCEP- 140

KUSHAL Western ACEP-245, RCEP-152,

ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 750-850,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400


ಮೆಣಸು

1.Ckm Arihanth - 530,

2. Ckm Kiran - 520,

3. CKm MR Stany-

4. Gonikoppa Sri maruth-520,

5. kalasa Campco- 510,

6. Kunnigenahalli likitha- 520,

7. Mangalore PB Abdul - 520,

8. Mudigere A1- 525,

9. Mudigere Harshika  - 525,

10. Sakleshpur gain - 520, 11. Sakleshpur Sathyamurthy  - 525


ರಬ್ಬರ್ - ಕೊಚ್ಚಿ

RSS 4 - 181, RSS 5 - 178,ISNR 20 - 169,Latex -137,

Gold- 24k - 4903 ,22k-4496, Sensex- 58786.67

 

 

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1801-1821, ಜೋಳ (bili) -2400-3400, ಮೆಕ್ಕೆಜೋಳ -700-1700, ನೆವಣೆ -1229-3188, ಭತ್ತ (ಹೊಸ ಸೋನಾ ಮಸೂರಿ) - 1600-1936, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800

ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 2219-8539 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -2277-6454, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 2560-7019, ಹುರಳಿಕಾಳು - 3200-3600, ತೊಗರಿ - 4130-4458, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು

ಕೊಬ್ಬರಿ - 17500-17600, ಎಳ್ಳು - 7472, ನೆಲಗಡಲೆ -3740-6890, ಸಾಸುವೆ - 8000-9000, ಸೋಯಾಬಿನ್ -5500-6500, ಸೂರ್ಯಕಾಂತಿ - 6330-6400

ಹತ್ತಿ(DCH)- 4279-13600

 

ತರಕಾರಿ

ತರಕಾರಿ

ಅಲಸಂಡೆಕಾಯಿ-4000-4500 ಹುರಳಿಕಾಯಿ-5000-6000, ಬಿಟ್ರೋಟ್ -2800-3000, ಹಾಗಲಕಾಯಿ -4165, ಸೋರೆಕಾಯಿ -3500-4000, ಬದನೇಕಾಯಿ -2800-3000, ಗೊರಿಕಾಯಿ - 8100-8500, ಎಳೇಕೋಸು -8800-9000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹುಕೋಸ್ -5800-6000, ಚಪ್ಪರದವರೇ -2500-3500, ಬಜ್ಜಿ ಮೆಣಸಿನಕಾಯಿ - 4500-5000, ,ಸೌತೆಕಾಯಿ -1600-1800, ನುಗ್ಗೆಕಾಯಿ -13000-15000,ಹಸಿರು ಮೆಣಸಿನಕಾಯಿ -3600-3800, ಹಸಿ ಶುಂಠಿ -2500-3500, ನವಿಲುಕೋಸ್ -3000-4000 ಬೆಂಡೆಕಾಯಿ - 5800-6000, ಈರುಳ್ಳಿ -2000-4000,

ಆಲೂಗಡ್ಡೆ -2600-3000, ಹಿರೇಕಾಯಿ -6800-7000, ಸೀಮೆ ಬದನೇಕಾಯಿ -1800-2400, ಪಡವಲಕಾಯಿ -3500-3700, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -600-800, ತೊಂಡೆಕಾಯಿ -4500-5000, ಟೊಮೇಟೊ -8000-10000 ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -1012-13019, ಕೊಟ್ಟಬರಿಬಿಜಾ -8000-9500, ಒಣ ಮೆಣಸಿನಕಾಯಿ -17621-29000, ಬೆಳ್ಳುಳ್ಳಿ -4000-8000, ಮೆಂತೆ ಬೀಜ -8100-9100,

 

ಹಣ್ಣುಗಳು

ಹಣ್ಣುಗಳು

ಬೆಲ್ಲ - 3200-3600, ಎಳನೀರು -6000-24000

ತೆಂಗಿನಕಾಯಿ - medium- 🎉15000,big - 20000-25000

ಹಣ್ಣುಗಳು

BANANA

Elakki bale - 1000-2600,Nendra bale- 1000-2100,Pachbale-600-800

ಸೇಬು - 6000-6200, ಕಿತ್ತಳೆ- 1500 -2000, ಅನಾನಸ್ - 1600-2000, ದ್ರಾಕ್ಷಿ -2000-3000, ಸಪೋಟ -2000- 2500,ಪಪ್ಪಾಯಿ -1500-1800,ಕಲ್ಲಂಗಡಿ - 1600-1800,ಮೂಸಂಬಿ-2000-3000,ಸೀಬೆಹಣ್ಣು - 2000-2800,ಕರಬೂಜ - 1500-2000,ದಾಳಿಂಬೆ* - 12000-16000


Fertilizer price list

ಪೊಟಾಶ್ -1040,ಊರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+