ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಮಾ. 10ರ ಮಾರುಕಟ್ಟೆ ದರ ಇಲ್ಲಿದೆ

ಕರ್ನಾಟಕದಲ್ಲಿ ಇಂದು (ಮಾ. 10) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ
ಬೆಟ್ಟೆ- 41658-43340
ಗೊರಬಲು- 18369-31550
ರಾಶಿ- 38759-42199
ಸರಕು- 47899-74100
ಚಾಲಿ- 32069-33449
ಕೋಕಾ- 9500-24000
ಸಿಪ್ಪೆಗೋಟು- 14409-17501
ಕೆಂಪುಗೋಟು - 29269-34399
ಬಿಳಿಗೋಟು- 22499-24899

ಅಡಿಕೆ, ಕಾಫೀ ಹಾಗೂ ಮೆಣಸು ಮಾ. 10ರ ದರ

ಮೆಣಸು
310-340

ರಬ್ಬರ್
RSS 4 - 164
RSS 5 - 160
ISNR 20 - 149
Latex - 127

ಕಾಫೀ
ಅರೇಬಿಕಾ ಪಾರ್ಚ್ ಮೆಂಟ್- 10000
ಅರೇಬಿಕಾ ಕಾಫೀ- 4050
ರೂಬಸ್ಟಾ ಪಾರ್ಚ್ ಮೆಂಟ್- 5200
ರೂಬಸ್ಟಾ ಕಾಫೀ- 2990

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+