ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ನ. 10ರ ದರ

ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ರಬ್ಬರ್ ಹಾಗೂ ಕಾಫೀ ನವೆಂಬರ್ 10, 2020ರ ಮಂಗಳವಾರದ ದರ ಇಂತಿದೆ.

ಅಡಿಕೆ
ಬೆಟ್ಟೆ- 38300-41319

ಗೊರಬಲು- 18009-31919

ರಾಶಿ- 35669-40389

ಸರಕು- 48109-74996

ಚಾಲಿ- 28889

ಕೋಕಾ- 14899- 30099

ಸಿಪ್ಪೆಗೋಟು- 19699

ಕೆಂಪುಗೋಟು - 31369-32299

ಬಿಳಿಗೋಟು- 19090- 28599

ಚಿತ್ರದುರ್ಗ ಎಪಿಎಸಿ
ರಾಶಿ- 38929- 39399

ಅಪಿ- 39439- 39869

ಮೆಣಸು
310-325

ರಬ್ಬರ್
RSS 4- 153

RSS 5- 144

ISNR 20 - 121

LATEX- 105

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ನ. 10ರ ದರ

ಕಾಫೀ
ಅರೇಬಿಕಾ ಪಾರ್ಚ್ ಮೆಂಟ್- 9900

ಅರೇಬಿಕಾ ಕಾಫೀ- 3600

ರೂಬಸ್ಟಾ ಪಾರ್ಚ್ ಮೆಂಟ್- 5500

ರೂಬಸ್ಟಾ ಕಾಫೀ- 3100

ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1500-1550

ಜರಡಿ - 1600-1650

ಹೆರಕಿದ್ದು - 1800-1900

ಹಸಿರು ಸಾಧಾರಣ - 1050-1650

ಹಸಿರು ಉತ್ತಮ - 1450-1500

ಹಸಿರು ಅತಿಉತ್ತಮ - 1750-1800

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+