ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು ಅ. 12ರ ದರ

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಏಲಕ್ಕಿಯ ಅ. 12ನೇ ತಾರೀಕಿನ ಸೋಮವಾರದ ದರದ ವಿವರ ಇಂತಿದೆ.

ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 37027- 39899

ಗೊರಬಲು- 16501-28998

ರಾಶಿ- 35659-37899

ಸರಕು - 46519- 69415

ಚಾಲಿ- 30889-35499

ಕೋಕಾ- 21299- 29199

ಸಿಪ್ಪೆಗೋಟು -8889- 20899

ಕೆಂಪುಗೋಟು- 22300- 29785

ಬಿಳಿಗೋಟು- 18500-29400

ಚಿತ್ರದುರ್ಗ APMC
ರಾಶಿ- 36729-37169

ಅಪಿ- 37239-37699

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು ಅ. 12ರ ದರ

ಕಾಫೀ (50 ಕೇಜಿಗೆ)
ಹಾಸನ
ಅರೇಬಿಕಾ ಪಾರ್ಚ್ ಮೆಂಟ್- 10000

ಅರೇಬಿಕಾ ಕಾಫೀ- 3600

ರೊಬಸ್ಟಾ ಪಾರ್ಚ್ ಮೆಂಟ್- 5600

ರೊಬಸ್ಟಾ ಕಾಫೀ- 3200

ಮೆಣಸು - 310-320

ರಬ್ಬರ್
RSS 4 - 134

RSS 5 - 129

ISNR 20 - 110

Latex - 78

ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1600-1650

ಜರಡಿ - 1800-1850

ಹೆರಕಿದ್ದು - 2200-2300

ಹಸಿರು ಸಾಧಾರಣ - 1000-1050

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1800-1900

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+