ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಜೂನ್ 14ರ ಮಾರುಕಟ್ಟೆ ಬೆಲೆ ಇಲ್ಲಿದೆ

ರಾಜ್ಯದಲ್ಲಿ ಇಂದು (ಜೂನ್ 14) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ
B- 42799-44699
G- 16500-31250
R- 38159- 43189
S- 61899- 70019

ಬಂಟ್ವಾಳ
CN- 23500-40500
CO- 42500-50500
Coca- 10000

ಚನ್ನಗಿರಿ
R- 40369- 43599

ಹೊನ್ನಾಳಿ
R- 42098- 42329

ಕಾರ್ಕಳ
CN- 36000- 40000
CO- 46000- 50000

ಕುಮಟಾ
Chippu- 29569- 31599
Coca- 19879-28169
Factory- 13169-18129
CO- 35869- 37769
CN- 41099- 41899

ಪುತ್ತೂರು
Coca- 9500- 24000
CN - 28000- 40500

ಸಿದ್ದಾಪುರ
Biligotu- 20999- 31809
Chali - 35399- 38009
Coca- 17109- 30669
K G - 25899- 29109
R - 40679 - 41639
Tattebili- 33939- 41109

ಯಲ್ಲಾಪುರ
Biligotu- 26899-31811
Chali - 32389- 38114
Coca-20412- 29399
KG,- 28642-31899
R- 39610- 44498
Tattebili- 32969-38880

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಚಿಕ್ಕಮಗಳೂರು
ಅರೇಬಿಕಾ ಕಾಫಿ- 4000
ಅರೇಬಿಕಾ ಪಾರ್ಚ್‌ಮೆಂಟ್ - 10700
ರೊಬಸ್ಟ ಕಾಫಿ - 2910
ರೊಬಸ್ಟ ಪಾರ್ಚ್‌ಮೆಂಟ್ - 5150

ಮಡಿಕೇರಿ
ಅರೇಬಿಕಾ ಕಾಫಿ- 4200
ಅರೇಬಿಕಾ ಪಾರ್ಚ್‌ಮೆಂಟ್ - 10700
ರೊಬಸ್ಟ ಕಾಫಿ - 3050
ರೊಬಸ್ಟ ಪಾರ್ಚ್‌ಮೆಂಟ್ - 5300

ಮೂಡಿಗೆರೆ
ಅರೇಬಿಕಾ ಕಾಫಿ- 4300
ಅರೇಬಿಕಾ ಪಾರ್ಚ್‌ಮೆಂಟ್ - 10800
ರೊಬಸ್ಟ ಕಾಫಿ - 3050
ರೊಬಸ್ಟ ಪಾರ್ಚ್‌ಮೆಂಟ್ - 5250

ಸಕಲೇಶಪುರ
ಅರೇಬಿಕಾ ಕಾಫಿ- 4100
ಅರೇಬಿಕಾ ಪಾರ್ಚ್‌ಮೆಂಟ್ - 10500
ರೊಬಸ್ಟ ಕಾಫಿ - 2925
ರೊಬಸ್ಟ ಪಾರ್ಚ್‌ಮೆಂಟ್ - 5100

ಕುಶಾಲನಗರ
ಅರೇಬಿಕಾ ಕಾಫಿ- 4500
ಅರೇಬಿಕಾ ಪಾರ್ಚ್‌ಮೆಂಟ್ - 10850
ರೊಬಸ್ಟ ಕಾಫಿ - 3250
ರೊಬಸ್ಟ ಪಾರ್ಚ್‌ಮೆಂಟ್ - 5500

 

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಮಂಗಳೂರು: 395 ರೂಪಾಯಿ
ಪಟ್ಟದೂರು: 397 ರೂಪಾಯಿ
ಚಿಕ್ಕಮಗಳೂರು: 400 ರೂಪಾಯಿ
ಹಾಂದಿ: 395 ರೂಪಾಯಿ
ಬಾಳ್ಳುಪೇಟೆ: 395 ರೂಪಾಯಿ
ಕಾರ್ಕಳ: 400 ರೂಪಾಯಿ
ಮೂಡಿಗೆರೆ: 400 ರೂಪಾಯಿ
ಬೆಳಗೋಡು: 400 ರೂಪಾಯಿ
ಸಿದ್ದಾಪುರ: 400 ರೂಪಾಯಿ
ಮಡಿಕೇರಿ: 395 ರೂಪಾಯಿ
ಗೋಣಿಕೊಪ್ಪ: 395 ರೂಪಾಯಿ
ಮೂಡಿಗೆರೆ: 400 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 180 ರೂಪಾಯಿ
RSS 5- 167 ರೂಪಾಯಿ
ISNR 20 - 157 ರೂಪಾಯಿ
LATEX- 123 ರೂಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+