ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಮಾ. 15ರ ಮಾರುಕಟ್ಟೆ ದರ ಇಲ್ಲಿದೆ

ಕರ್ನಾಟಕದಲ್ಲಿ ಇಂದು (ಮಾ. 15) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ
ಬೆಟ್ಟೆ- 40019-43340
ಗೊರಬಲು- 15160-31110
ರಾಶಿ- 38099-42499
ಸರಕು- 48299-73696
ಚಾಲಿ- 32069-33449
ಕೋಕಾ- 27499-31999
ಸಿಪ್ಪೆಗೋಟು- 14409-17501
ಕೆಂಪುಗೋಟು - 29269-34399
ಬಿಳಿಗೋಟು- 22499-24899

ಅಡಿಕೆ, ಕಾಫೀ ಹಾಗೂ ಮೆಣಸು ಮಾ. 15ರ ದರ

ಮೆಣಸು
300-340

ರಬ್ಬರ್
RSS 4 - 170
RSS 5 - 166
ISNR 20 - 150
Latex - 128

ಕಾಫೀ
ಅರೇಬಿಕಾ ಪಾರ್ಚ್ ಮೆಂಟ್- 9950
ಅರೇಬಿಕಾ ಕಾಫೀ- 3650
ರೂಬಸ್ಟಾ ಪಾರ್ಚ್ ಮೆಂಟ್- 5100
ರೂಬಸ್ಟಾ ಕಾಫೀ- 2800

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+