ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಮಾ. 16ರ ಮಾರುಕಟ್ಟೆ ದರ ಇಲ್ಲಿದೆ

ಕರ್ನಾಟಕದಲ್ಲಿ ಇಂದು (ಮಾ. 16) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ
ಬೆಟ್ಟೆ- 41622-43599
ಗೊರಬಲು- 15569-31169
ರಾಶಿ- 37689-42389
ಸರಕು- 48069-74009
ಚಾಲಿ- 29009-33669
ಕೋಕಾ- 14899-30501
ಸಿಪ್ಪೆಗೋಟು- 6890-17769
ಕೆಂಪುಗೋಟು - 22800-33709
ಬಿಳಿಗೋಟು- 15890-25420

ಅಡಿಕೆ, ಕಾಫೀ ಹಾಗೂ ಮೆಣಸು ಮಾ. 16ರ ದರ

ಮೆಣಸು
310-360

ರಬ್ಬರ್
RSS 4 - 171
RSS 5 - 168
ISNR 20 - 150
Latex - 129

ಕಾಫೀ
ಅರೇಬಿಕಾ ಪಾರ್ಚ್ ಮೆಂಟ್- 10100
ಅರೇಬಿಕಾ ಕಾಫೀ- 4050
ರೂಬಸ್ಟಾ ಪಾರ್ಚ್ ಮೆಂಟ್- 5200
ರೂಬಸ್ಟಾ ಕಾಫೀ- 2990

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+