ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಮಾ. 19ರ ಮಾರುಕಟ್ಟೆ ದರ ಇಲ್ಲಿದೆ

ಕರ್ನಾಟಕದಲ್ಲಿ ಇಂದು (ಮಾ. 19) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ
ಬೆಟ್ಟೆ- 40000-43389
ಗೊರಬಲು- 16000-31369
ರಾಶಿ- 39600-42644
ಸರಕು- 50109-75510
ಚಾಲಿ- 33799
ಕೋಕಾ- 28899
ಸಿಪ್ಪೆಗೋಟು- 9339-18169
ಕೆಂಪುಗೋಟು - 29129
ಬಿಳಿಗೋಟು- 24299-25399

ಅಡಿಕೆ, ಕಾಫೀ ಹಾಗೂ ಮೆಣಸು ಮಾ. 19ರ ದರ

ಮೆಣಸು
365-375

ರಬ್ಬರ್
RSS 4 - 169
RSS 5 - 166
ISNR 20 - 151
Latex - 129

ಕಾಫೀ
ಅರೇಬಿಕಾ ಪಾರ್ಚ್ ಮೆಂಟ್- 10000
ಅರೇಬಿಕಾ ಕಾಫೀ- 4060
ರೂಬಸ್ಟಾ ಪಾರ್ಚ್ ಮೆಂಟ್- 5200
ರೂಬಸ್ಟಾ ಕಾಫೀ- 2960

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+