For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಏ. 21ರ ಮಾರುಕಟ್ಟೆ ದರ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಏ. 21) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

B- 40199-43910
G- 19500-31389
R- 36566-41289
S- 45159-73300
C- 31899-36690
TB- 33399-38880
KK- 22699-29899

ಅಡಿಕೆ, ಕಾಫೀ ಹಾಗೂ ಮೆಣಸು ಏ. 21ರ ದರ

ಕಾಫಿ (50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 3975
ಅರೇಬಿಕಾ ಪಾರ್ಚ್‌ಮೆಂಟ್ - 9750
ರೊಬಸ್ಟ ಕಾಫಿ - 2800
ರೊಬಸ್ಟ ಪಾರ್ಚ್‌ಮೆಂಟ್ - 5200

ಮೆಣಸು( ಕೆಜಿಗೆ)
385-390 ರೂಪಾಯಿ

ರಬ್ಬರ್ (ಕೆಜಿಗೆ)
RSS 4- 163 ರೂಪಾಯಿ
RSS 5- 158 ರೂಪಾಯಿ
ISNR 20 - 145 ರೂಪಾಯಿ
LATEX- 119 ರೂಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

English summary

Arecanut, Coffee, Pepper, Rubber Price in Karnataka Today 21 April, 2021

Check out the arecanut, coffee, pepper, rubber latest market prices in Karnataka today 21 April, 2021. Take a look.
Story first published: Wednesday, April 21, 2021, 20:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X