ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಫೆ. 22ರ ಮಾರುಕಟ್ಟೆ ದರ ಇಲ್ಲಿದೆ

ಕರ್ನಾಟಕದಲ್ಲಿ ಇಂದು (ಫೆ. 22) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ
ಬೆಟ್ಟೆ- 42509-44669
ಗೊರಬಲು- 15129-31879
ರಾಶಿ- 37669-43099
ಸರಕು- 45099-72740
ಚಾಲಿ- 29669-30199
ಕೋಕಾ- 26899
ಸಿಪ್ಪೆಗೋಟು- 15385-19786
ಕೆಂಪುಗೋಟು - 32229-33699
ಬಿಳಿಗೋಟು- 18889-25200

ಮೆಣಸು
300-330

ಅಡಿಕೆ, ಕಾಫೀ ಹಾಗೂ ಮೆಣಸು ಫೆ. 22ರ ದರ

ರಬ್ಬರ್
RAS 4- 160
RSS 5- 155
ISNR 20 - 146
LATEX- 121

ಕಾಫೀ
ಅರೇಬಿಕಾ ಪಾರ್ಚ್ ಮೆಂಟ್- 10050
ಅರೇಬಿಕಾ ಕಾಫೀ- 4000
ರೂಬಸ್ಟಾ ಪಾರ್ಚ್ ಮೆಂಟ್- 5000
ರೂಬಸ್ಟಾ ಕಾಫೀ- 2910

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+