ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿ ಅ. 22ರ ದರ

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಏಲಕ್ಕಿಯ ಅ. 22ನೇ ತಾರೀಕಿನ ಗುರುವಾರದ ದರದ ವಿವರ ಇಂತಿದೆ.

ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 38800- 41099

ಗೊರಬಲು- 16000-31001

ರಾಶಿ- 34099-40150

ಸರಕು - 46000- 70910

ಚಾಲಿ- 31009-38699

ಕೋಕಾ- 14299- 31719

ಸಿಪ್ಪೆಗೋಟು -8285- 21299

ಕೆಂಪುಗೋಟು- 15100- 31299

ಬಿಳಿಗೋಟು- 18009-31099

ಚಿತ್ರದುರ್ಗ APMC
ರಾಶಿ- 38449-38889

ಅಪಿ- 38939-39369

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು ಅ. 22ರ ದರ

ಕಾಫೀ (50 ಕೇಜಿಗೆ)
ಹಾಸನ
ಅರೇಬಿಕಾ ಪಾರ್ಚ್ ಮೆಂಟ್- 9900

ಅರೇಬಿಕಾ ಕಾಫೀ- 3600

ರೊಬಸ್ಟಾ ಪಾರ್ಚ್ ಮೆಂಟ್- 5600

ರೊಬಸ್ಟಾ ಕಾಫೀ- 3100

ಮೆಣಸು - 310-320

ರಬ್ಬರ್
RSS 4 - 146

RSS 5 - 142

ISNR 20 - 120

Latex - 97

ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1500-1550

ಜರಡಿ - 1600-1650

ಹೆರಕಿದ್ದು - 1800-1900

ಹಸಿರು ಸಾಧಾರಣ - 1050-1650

ಹಸಿರು ಉತ್ತಮ - 1450-1500

ಹಸಿರು ಅತಿಉತ್ತಮ - 1750-1800

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+