ಡಿ.23ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿಯ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಗುರುವಾರ (ಡಿಸೆಂಬರ್ 23) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ತಿಳಿಸಿ ಕೊಡಲಾಗಿದೆ.

ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ಕೊಂಚ ಪ್ರಮಾಣದಲ್ಲಿ ಇಳಿಮುಖವಾಗಿದೆ, ಉಳಿದಂತೆ ಬಹುತೇಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ. ಮುಂದೆ ಓದಿ.

23/12/2021

ಅಡಿಕೆ

ಶಿವಮೊಗ್ಗ/ಸಾಗರ

Bette- 47519-53710

Gorabalu- 17000-38469

Rashi- 45799-47899

Saraku - 50000-68969

SG-8290-26540

Chali- 37486-47399

Coca-15099-38299

KG- 34919-38199

BG- 19899-32899

A- 55865-56699

Yallapura APMC

TB- 38042-45818

Chali- 40311-50050

Bantwala

NC- 27500-45000

Coca- 12500-25000

Karkal

CN- 40000-45000

Kumta

CN- 36589-41599

Siddapur

KK- 26699-39299

Chali- 44099-49209

Sirsi

Chali- 39129-50509

R- 46599-49189

Channagiri

R- 46422-47939

Chitradurga

A- 46610-47019

R- 46610-47019

Badravathi

R- 45799-47699

Badiyadka new -400-450

Single chol- 385-460

Double chol - 515-535

White patora- 310-405

Ulli new - 250-305

Trichur choll - 450-505

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ

ಕಾಫಿ

ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಾಫಿ ದರ (US CENTS /LB)

ICO Composite - 202.08

Colombian Milds - 289.19

Other Mild - 265.98

Brazilian naturals -228.38

Robustas- 113.12


PATTADUR COFFEE HOUSE

AP : 14800 - 15300

AC : 5750 - 7000

RP : 6050 - 6250

RC : 3500 - 4000

PEPPER - 525/530


ARABICA FRUIT COFFEE

+ 95% 50

85%to 90% 45

70% to 80% 40

50 %to 60% 35


ROBUSTA FRUIT COFFEE

RS 29 / RS 29.50


KUSHALNAGAR MOUNTAIN BLUE

AC - 6200

AP -15300


JEELANI COFFEE CURERS Kushalnagara

AP: 15400

AC: 6600

RP: 6250

RC: 4000


(OUT TURN - RC:26, AC:28, A P:41.5 & RP:42)

Pepper : 518


Madikeri spice and spice

Ap - 15400

Rc 26- 3800

Rp- 6250

AC28- 6800


Sakleshpur Gain

AC - 6600

AP - 15400

RC - 3750

RP - 6600


Coffee rates by QMR

HASSAN NKG

AC- 6700

AP-15200

Rp- 6500


KUSHALNAGAR WESTERN

AC- 6800

AP-15500

RC- 4000

RP-7050


Ckm pai

Ac- 7000

Ap- 15400


Siddapur Trust

AC- 6900

Rc- 4100


Balupete coffee

AC- 6600

AP- 15450

RC- 3700

Rp- 6600


MR Stany golden coffee CKM

Ac- 6700

Ap-15300

Rc- 3900

Rp- 6350


Handi coffee curing

Ac-7000

Ap-15300

Rc-3800

Rp- 6300


Ganesh traders Ponampet

Black pepper - 520

RC- 4000

AC - 6200

Paddy.

Doddy - 1900

Athira - 1800

Thunga - 1300

Other Paddy - 1200


Hassan Deccan

Ac- 6700

Ap- 15200

Rc- 3900

Rp- 6600


Kunnigenahalli likitha

Ac- 6700

Ap- 15400

Rc- 3800

Rp- 6500


Balupet mass

Ap- 15400

Ac- 6600

Rp- 6600

Rc- 3800


Sargod Coffee Curing

AP NEW-15400 (OT 83%)

AP OLD-14800

AC-6500 (OT 54%)

RP NEW-6300 (OT 84%)

RP OLD-5900

RC-3725 (OT 52%)"

Belagod Emami ACEP- 248,RCEP- 144 KUSHAL Western ACEP-250, RCEP-155,

 

ರಬ್ಬರ್ - ಕೊಚ್ಚಿ

RSS 4 - 168, RSS 5 - 165,ISNR 20 - 157,Latex -129,

 

ಮೆಣಸು, ಏಲಕ್ಕಿ

ಮೆಣಸು, ಏಲಕ್ಕಿ

ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 750-850,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400


ಮೆಣಸು

1.Ckm M R Stany - 520,

2. Ckm Kiran - 520,

3. balupet mass - 522

4. Gonikoppa Sri maruthi - 515,

5. kalasa Campco - 510,

6. Kunnigenahalli likitha - 520,

7. Mangalore PB Abdul - 510,

8. Mudigere A1- 525,

9. Mudigere Harshika - 525,

10. Sakleshpur gain - 520,

11. Sakleshpur Sathyamurthy - 510

12. Madikeri spice - 510

13. Handi - 525

14. Siddapur - 515

 

 

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1805-1905, ಜೋಳ (bili) -2700-3500, ಮೆಕ್ಕೆಜೋಳ -740-1680, ನೆವಣೆ -2019-3129, ಭತ್ತ ( ಸೋನಾ ಮಸೂರಿ) - 1309-2601, ರಾಗಿ -

2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800


ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 8000-10000 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6616, ಹೆಸರುಬೇಳೆ - 8500-9200, ಬಟಾಣಿ - 10000-11000 ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 4098-4237, ತೊಗರಿಬೇಳೆ - 9000- 9500.


ಎಣ್ಣೆ ಬೀಜಗಳು

ಕೊಬ್ಬರಿ - 17900, ಎಳ್ಳು - 7500-9500, ನೆಲಗಡಲೆ -3699-5801, ಸಾಸುವೆ - 8000-9000, ಸೋಯಾಬಿನ್ -5900-6100, ಸೂರ್ಯಕಾಂತಿ - 3026-4616

ಹತ್ತಿ(DCH)- 8509-14882

 

 

ತರಕಾರಿ

ತರಕಾರಿ

ಅಲಸಂಡೆಕಾಯಿ-4600-5000 ಹುರಳಿಕಾಯಿ-5000-6000, ಬಿಟ್ರೋಟ್ -5800-6000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -2800-3000, ಗೊರಿಕಾಯಿ - 7500-8000, ಎಳೇಕೋಸು -3800-4000 ದಪ್ಪಮೆಣಸಿನಕಾಯಿ -4000-6800, ಕ್ಯಾರೇಟ್- 6800-7000, ಹುಕೋಸ್ -4800-5000, ಚಪ್ಪರದವರೇ -4000-6000, ಬಜ್ಜಿ ಮೆಣಸಿನಕಾಯಿ - 5500-6000, ,ಸೌತೆಕಾಯಿ -1000-1500, ನುಗ್ಗೆಕಾಯಿ -25000,ಹಸಿರು ಮೆಣಸಿನಕಾಯಿ -5000-6000, ನವಿಲುಕೋಸ್ -3000-4000 ಬೆಂಡೆಕಾಯಿ - 6800-7000, ಈರುಳ್ಳಿ -2000-3600,

ಆಲೂಗಡ್ಡೆ -1600-2000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -2300-2500, ಸುವರ್ಣಗಡ್ಡೆ -1800-2200, ಸಿಹಿ ಕುಂಬಳಕಾಯಿ -1600-1800, ತೊಂಡೆಕಾಯಿ -4800-5000, ಟೊಮೇಟೊ -3200-3600 ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -609-23997, ಕೊಟ್ಟಬರಿಬಿಜಾ -8000-9500, ಒಣ ಮೆಣಸಿನಕಾಯಿ -29869-40200, ಬೆಳ್ಳುಳ್ಳಿ -4000-9000, ಮೆಂತೆ ಬೀಜ -9500-12000,

 

ಇತರೆ

ಇತರೆ

ಬೆಲ್ಲ - 3100-3600, ಎಳನೀರು -6000-24000

ತೆಂಗಿನಕಾಯಿ - medium- 15000, Big - 20000-25000


ಹಣ್ಣುಗಳು

ಏಲಕ್ಕಿ ಬಾಳೆ - 1500, ನೆಂದ್ರ ಬಾಳೆ - 1000-2500, ಪಚಬಾಳೆ - 600-1200, ಸೇಬು - 5800-6000, ಕಿತ್ತಳೆ- 1700 -2500, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500,ಪಪ್ಪಾಯಿ -1600-2000,ಕಲ್ಲಂಗಡಿ - 1400-1600,ಮೂಸಂಬಿ-3500-3800,ಸೀಬೆಹಣ್ಣು - 3000-4000, ಖರ್ಬೂಜ - 1800-2000,ದಾಳಿಂಬೆ* - 4000-5000


ಗೊಬ್ಬರದ ದರ ಪಟ್ಟಿ:

ಪೊಟಾಶ್ -1040, ಯೂರಿಯಾ - 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

 

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+