ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಜೂನ್ 23ರ ಮಾರುಕಟ್ಟೆ ಬೆಲೆ ಇಲ್ಲಿದೆ
ರಾಜ್ಯದಲ್ಲಿ ಇಂದು (ಜೂನ್ 23) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್ಗೆ ರೂಪಾಯಿಗಳಲ್ಲಿ
ಶಿವಮೊಗ್ಗ
Bette- 43829-45899
Gorabalu- 17100-33389
Rashi- 39569-42899
Saraku - 49509-74400
ಸಾಗರ
Sg- 17589-20899
C- 31399-36313
ಚಿತ್ರದುರ್ಗ
A- 42619-43029
R- 42139-42569
ಚನ್ನಗಿರಿ
R- 42429-43219
ಕಾರ್ಕಳ
CN- 36000-42100
CO- 46000- 52000
ಕುಮಟಾ
CN- 36079-38099
ಪುತ್ತೂರು
Coca- 9500- 25000
CN - 29500- 42000
ಸಿದ್ದಾಪುರ
KK- 23099-30812
Chali- 34069-38129
ಯಲ್ಲಾಪುರ
TB- 32131-38899
Chali- 33829-39099
ಬೆಳ್ತಂಗಡಿ
C- 36800-43900
Coca- 23370- 24200
ಕಾಫಿ (50 ಕೆಜಿ ಚೀಲಕ್ಕೆ)
ಕುಶಾಲನಗರ
ಅರೇಬಿಕಾ ಕಾಫಿ- 3900
ಅರೇಬಿಕಾ ಪಾರ್ಚ್ಮೆಂಟ್ - 10600
ಮಡಿಕೇರಿ
ಅರೇಬಿಕಾ ಕಾಫಿ- 4400
ಅರೇಬಿಕಾ ಪಾರ್ಚ್ಮೆಂಟ್ - 10800
ರೊಬಸ್ಟ ಕಾಫಿ - 3150
ರೊಬಸ್ಟ ಪಾರ್ಚ್ಮೆಂಟ್ - 5400
ಮೂಡಿಗೆರೆ
ಅರೇಬಿಕಾ ಕಾಫಿ- 4400
ಅರೇಬಿಕಾ ಪಾರ್ಚ್ಮೆಂಟ್ - 10800
ರೊಬಸ್ಟ ಕಾಫಿ - 3150
ರೊಬಸ್ಟ ಪಾರ್ಚ್ಮೆಂಟ್ - 5400
ಸಕಲೇಶಪುರ
ಅರೇಬಿಕಾ ಕಾಫಿ- 4150
ಅರೇಬಿಕಾ ಪಾರ್ಚ್ಮೆಂಟ್ - 10600
ರೊಬಸ್ಟ ಕಾಫಿ - 3050
ರೊಬಸ್ಟ ಪಾರ್ಚ್ಮೆಂಟ್ - 5250
ಚಿಕ್ಕಮಗಳೂರು
ಅರೇಬಿಕಾ ಕಾಫಿ- 4200
ಅರೇಬಿಕಾ ಪಾರ್ಚ್ಮೆಂಟ್ - 10850
ರೊಬಸ್ಟ ಕಾಫಿ - 3100
ಮೆಣಸು( ಕೆಜಿಗೆ)
ಪಟ್ಟದೂರು: 390 ರೂಪಾಯಿ
ಚಿಕ್ಕಮಗಳೂರು: 390 ರೂಪಾಯಿ
ಹಾಂದಿ: 390 ರೂಪಾಯಿ
ಮೂಡಿಗೆರೆ: 395 ರೂಪಾಯಿ
ಮಡಿಕೇರಿ: 385 ರೂಪಾಯಿ
ಗೋಣಿಕೊಪ್ಪ: 390 ರೂಪಾಯಿ
ಮೂಡಿಗೆರೆ: 400 ರೂಪಾಯಿ
ರಬ್ಬರ್ (ಕೆಜಿಗೆ)
RSS 4- 169 ರೂಪಾಯಿ
RSS 5- 166 ರೂಪಾಯಿ
ISNR 20 - 156 ರೂಪಾಯಿ
LATEX- 119 ರೂಪಾಯಿ
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ