ಅ.23ರಂದು ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫಿ, ರಬ್ಬರ್, ಮೆಣಸು ದರ

ಅಕ್ಟೋಬರ್ 23ನೇ ತಾರೀಕಿನ ಶುಕ್ರವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ರಬ್ಬರ್, ಏಲಕ್ಕಿಯ ದರದ ವಿವರ ಇಂತಿದೆ.

ಅಡಿಕೆ

ಶಿವಮೊಗ್ಗ/ಸಾಗರ
ಬೆಟ್ಟೆ: 38300-41399

ಗೊರಬಲು: 16100-31170

ರಾಶಿ: 35029-39569

ಸರಕು: 43009-70896

ಚಾಲಿ: 31009-38699

ಕೋಕಾ: 14299-31719

ಸಿಪ್ಪೆಗೋಟು: 8285-21299

ಕೆಂಪುಗೋಟು: 15100-31299

ಬಿಳಿಗೋಟು: 18009-31099

ಅ.23ರಂದು ಮಾರುಕಟ್ಟೆಯಲ್ಲಿ ಅಡಿಕೆ, ಕಾಫಿ, ರಬ್ಬರ್, ಮೆಣಸು ದರ

ಚಿತ್ರದುರ್ಗ APMC
ರಾಶಿ- 37639-38069
ಅಪಿ- 38119-38599
***
ಕಾಫಿ (50 ಕೆಜಿಗೆ)
ಚಿಕ್ಕಮಗಳೂರು
ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್
ಅರೇಬಿಕಾ ಪಾರ್ಚ್ ಮೆಂಟ್- 9800

ಅರೇಬಿಕಾ ಕಾಫಿ- 4050

ರೊಬಸ್ಟಾ ಪಾರ್ಚ್ ಮೆಂಟ್- 5600
ರೊಬಸ್ಟಾ ಕಾಫಿ- 3375
+++
ಕುಶಾಲನಗರ ಮೌಂಟೇನ್ ಬ್ಲೂ
ಅರೇಬಿಕಾ ಪಾರ್ಚ್ ಮೆಂಟ್- 9800
ಅರೇಬಿಕಾ ಕಾಫಿ- 3400
****
ಮೆಣಸು - 310-320
***
ರಬ್ಬರ್
RSS 4 - 148
RSS 5 - 144
ISNR 20 - 121
Latex - 100
***
ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1500-1550

ಜರಡಿ - 1600-1650

ಹೆರಕಿದ್ದು - 1800-1900

ಹಸಿರು ಸಾಧಾರಣ - 1050-1650

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1750-1800

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+