ಕರ್ನಾಟಕದಲ್ಲಿ ಶುಕ್ರವಾರ (ಡಿಸೆಂಬರ್ 24) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ಇಳಿಮುಖವಾಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ. ಮುಂದೆ ಓದಿ.
24/12/2021
ಅಡಿಕೆ
ಶಿವಮೊಗ್ಗ/ಸಾಗರ
Bette- 48609-53000
Gorabalu- 16100-37206
Rashi- 42666-47859
Saraku - 53000-73300
SG-8290-26540
Chali- 37486-47399
Coca-15099-38299
KG- 34919-38199
BG- 19899-32899
A- 55865-56699
Yallapura APMC
TB- 38099-45699
Chali- 39559-51469
Bantwala
NC- 27500-45000
Coca- 12500-25000
Karkal
CN- 40000-45000
Kumta
CN- 36599-41199
Siddapur
KK- 26699-39299
Chali- 46099-49399
Sirsi
Chali- 40199-50372
R- 37109-49609
Channagiri
R- 46422-47939
Chitradurga
A- 46610-47019
R- 46610-47019
Badravathi
R- 45799-47699
Badiyadka new -400-450
Single chol- 385-460
Double chol - 515-535
White patora- 310-405
Ulli new - 250-305
Trichur choll - 450-505
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ
ಕಾಫಿ
ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಾಫಿ ದರ (US CENTS /LB)
CO Composite - 202.52
Colombian Milds - 286.75
Other Mild - 263.63
Brazilian naturals -225.82
Robustas- 113.18
PATTADUR COFFEE HOUSE
AP : 14800 - 15300
AC : 5750 - 7000
RP : 6050 - 6250
RC : 3500 - 4000
PEPPER - 525/530
ARABICA FRUIT COFFEE
+ 95% 50
85%to 90% 45
70% to 80% 40
50 %to 60% 35
ROBUSTA FRUIT COFFEE
RS 29 / RS 29.50
KUSHALNAGAR MOUNTAIN BLUE
AC - 6200
AP -15300
JEELANI COFFEE CURERS Kushalnagara
AP: 15400
AC: 6600
RP: 6250
RC: 4000
(OUT TURN - RC:26, AC:28, A P:41.5 & RP:42)
Pepper : 518
Madikeri spice and spice
Ap - 15400
Rc 26- 3800
Rp- 6250
AC28- 6800
Sakleshpur Gain
AC - 6600
AP - 15400
RC - 3800
RP - 6600
Coffee rates by QMR
HASSAN NKG
AC- 6700
AP-15450
Rp- 6500
KUSHALNAGAR WESTERN
AC- 6800
AP-15500
RC- 4050
RP-7100
Ckm pai
Ac- 7000
Ap- 15450
Siddapur Trust
AC- 7000
Rc- 4200
Balupete coffee
AC- 6600
AP- 15450
RC- 3700
Rp- 6600
MR Stany golden coffee CKM
Ac- 6700
Ap-15300
Rc- 3900
Rp- 6350
Handi coffee curing
Ac-7000
Ap-15300
Rc-3800
Rp- 6300
Ganesh traders Ponampet
Black pepper - 520
RC- 4000
AC - 6200
Paddy.
Doddy - 1900
Athira - 1800
Thunga - 1300
Other Paddy - 1200
Hassan Deccan
Ac- 6800
Ap- 15400
Rc- 3900
Rp- 6600
Kunnigenahalli likitha
Ac- 6700
Ap- 15350
Rc- 3800
Rp- 6500
Balupet mass
Ap- 15400
Ac- 6600
Rp- 6600
Rc- 3900
Belagod Emami ACEP- 245,RCEP- 144 KUSHAL Western ACEP-250, RCEP-155,
ರಬ್ಬರ್ - ಕೊಚ್ಚಿ
RSS 4 - 166, RSS 5 - 163,ISNR 20 - 155,Latex -128,
ಮೆಣಸು, ಏಲಕ್ಕಿ
ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 750-850,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400
ಮೆಣಸು
1.Ckm M R Stany - 520,
2. Ckm Kiran - 520,
3. balupet mass - 522
4. Gonikoppa Sri maruthi - 515,
5. kalasa Campco - 510,
6. Kunnigenahalli likitha - 515,
7. Mangalore PB Abdul - 510,
8. Mudigere A1- 520,
9. Mudigere Harshika - 520,
10. Sakleshpur gain - 520,
11. Sakleshpur Sathyamurthy - 510
12. Madikeri spice - 510
13. Handi - 525
14. Siddapur - 520
ಏಕದಳ ಧಾನ್ಯಗಳು
ಸಜ್ಜೆ - 1805-1905, ಜೋಳ (bili) -2700-3500, ಮೆಕ್ಕೆಜೋಳ -740-1680, ನೆವಣೆ -2019-3129, ಭತ್ತ ( ಸೋನಾ ಮಸೂರಿ) - 1309-2601, ರಾಗಿ -
2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 8000-10000 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6616, ಹೆಸರುಬೇಳೆ - 8500-9200, ಬಟಾಣಿ - 10000-11000 ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 4098-4237, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17900, ಎಳ್ಳು - 7500-9500, ನೆಲಗಡಲೆ -3699-5801, ಸಾಸುವೆ - 8000-9000, ಸೋಯಾಬಿನ್ -5900-6100, ಸೂರ್ಯಕಾಂತಿ - 3026-4616
ಹತ್ತಿ(DCH)- 8509-14882
ತರಕಾರಿ
ಅಲಸಂಡೆಕಾಯಿ-4600-5000 ಹುರಳಿಕಾಯಿ-5000-6000, ಬಿಟ್ರೋಟ್ -5800-6000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -2800-3000, ಗೊರಿಕಾಯಿ - 7500-8000, ಎಳೇಕೋಸು -3800-4000 ದಪ್ಪಮೆಣಸಿನಕಾಯಿ -4000-6800, ಕ್ಯಾರೇಟ್- 6800-7000, ಹುಕೋಸ್ -4800-5000, ಚಪ್ಪರದವರೇ -4000-6000, ಬಜ್ಜಿ ಮೆಣಸಿನಕಾಯಿ - 5500-6000, ,ಸೌತೆಕಾಯಿ -1000-1500, ನುಗ್ಗೆಕಾಯಿ -25000,ಹಸಿರು ಮೆಣಸಿನಕಾಯಿ -5000-6000, ನವಿಲುಕೋಸ್ -3000-4000 ಬೆಂಡೆಕಾಯಿ - 6800-7000, ಈರುಳ್ಳಿ -2000-3600,
ಆಲೂಗಡ್ಡೆ -1600-2000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -2300-2500, ಸುವರ್ಣಗಡ್ಡೆ -1800-2200, ಸಿಹಿ ಕುಂಬಳಕಾಯಿ -1600-1800, ತೊಂಡೆಕಾಯಿ -4800-5000, ಟೊಮೇಟೊ -3200-3600 ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -609-23997, ಕೊಟ್ಟಬರಿಬಿಜಾ -8000-9500, ಒಣ ಮೆಣಸಿನಕಾಯಿ -29869-40200, ಬೆಳ್ಳುಳ್ಳಿ -4000-9000, ಮೆಂತೆ ಬೀಜ -9500-12000,
ಇತರೆ
ಬೆಲ್ಲ - 3100-3600, ಎಳನೀರು -6000-24000
ತೆಂಗಿನಕಾಯಿ - ಮಧ್ಯಮ - 15,000, ದೊಡ್ಡ - 20000-25000
ಹಣ್ಣುಗಳು
ಏಲಕ್ಕಿ ಬಾಳೆ - 1500, ನೆಂದ್ರ ಬಾಳೆ - 1000-2500, ಪಚಬಾಳೆ - 600-1200, ಸೇಬು - 5800-6000, ಕಿತ್ತಳೆ- 1700 -2500, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500,ಪಪ್ಪಾಯಿ -1600-2000,ಕಲ್ಲಂಗಡಿ - 1400-1600,ಮೂಸಂಬಿ-3500-3800,ಸೀಬೆಹಣ್ಣು - 3000-4000,ಕರಬೂಜ - 1800-2000,ದಾಳಿಂಬೆ* - 4000-5000
ಗೊಬ್ಬರದ ದರ ಪಟ್ಟಿ:
ಪೊಟಾಶ್ -1040, ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications