For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಜೂನ್ 25ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಜೂನ್ 25) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ
Bette- 42800-45089
Gorabalu- 16170-33509
Rashi- 38099-42599
Saraku - 48509-77170
SG- 9119- 21589
Chali- 28599-36389
Coca- 20099- 32389
KG- 24129- 34699
BG- 22099- 32499


ಚಿತ್ರದುರ್ಗ
A- 42629- 43000
R- 42119-42500

ಚನ್ನಗಿರಿ
R- 42009-43633

ಕಾರ್ಕಳ
CN- 36000-42100
CO- 46000- 52000

ಕುಮಟಾ
CN- 36599-38499

ಸಿದ್ದಾಪುರ
KK- 22599-31899
Chali- 35299-38199

ಯಲ್ಲಾಪುರ
TB- 33699-39189
Chali- 33299-39505

ಬೆಳ್ತಂಗಡಿ
C- 36800-43900
Coca- 23370- 24200

ಶಿರಸಿ
Chali- 31209-38698
R- 27099-42699

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 4500
ಅರೇಬಿಕಾ ಪಾರ್ಚ್‌ಮೆಂಟ್ - 11000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ -5800

ಮಡಿಕೇರಿ
ಅರೇಬಿಕಾ ಕಾಫಿ- 3100
ಅರೇಬಿಕಾ ಪಾರ್ಚ್‌ಮೆಂಟ್ - 11000
ರೊಬಸ್ಟ ಕಾಫಿ - 3200
ರೊಬಸ್ಟ ಪಾರ್ಚ್‌ಮೆಂಟ್ - 5400

ಮೂಡಿಗೆರೆ
ಅರೇಬಿಕಾ ಕಾಫಿ- 4500
ಅರೇಬಿಕಾ ಪಾರ್ಚ್‌ಮೆಂಟ್ - 11000
ರೊಬಸ್ಟ ಕಾಫಿ - 3200
ರೊಬಸ್ಟ ಪಾರ್ಚ್‌ಮೆಂಟ್ - 5400

ಸಕಲೇಶಪುರ
ಅರೇಬಿಕಾ ಕಾಫಿ- 4150
ಅರೇಬಿಕಾ ಪಾರ್ಚ್‌ಮೆಂಟ್ - 10700
ರೊಬಸ್ಟ ಕಾಫಿ - 3100
ರೊಬಸ್ಟ ಪಾರ್ಚ್‌ಮೆಂಟ್ - 5300

ಚಿಕ್ಕಮಗಳೂರು
ಅರೇಬಿಕಾ ಕಾಫಿ- 4650
ಅರೇಬಿಕಾ ಪಾರ್ಚ್‌ಮೆಂಟ್ - 11000
ರೊಬಸ್ಟ ಕಾಫಿ - 3250
ರೊಬಸ್ಟ ಪಾರ್ಚ್‌ಮೆಂಟ್- 5350

 

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಪಟ್ಟದೂರು: 385 ರೂಪಾಯಿ
ಚಿಕ್ಕಮಗಳೂರು: 390 ರೂಪಾಯಿ
ಹಾಂದಿ: 390 ರೂಪಾಯಿ
ಮೂಡಿಗೆರೆ: 390 ರೂಪಾಯಿ
ಮಡಿಕೇರಿ: 385 ರೂಪಾಯಿ
ಗೋಣಿಕೊಪ್ಪ: 390 ರೂಪಾಯಿ
ಬೆಳಗೋಡು: 390 ರೂಪಾಯಿ
ಸಕಲೇಶಪುರ: 390 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 169 ರೂಪಾಯಿ
RSS 5- 166 ರೂಪಾಯಿ
ISNR 20 - 156 ರೂಪಾಯಿ
LATEX- 120 ರೂಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

English summary

Arecanut, Coffee, Pepper, Rubber Price in Karnataka Today 25 June, 2021

Check out the arecanut, coffee, pepper, rubber latest market prices in Karnataka today 25 June, 2021. Take a look.
Story first published: Friday, June 25, 2021, 20:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X