For Quick Alerts
For Daily Alerts
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಮಾ. 25ರ ಮಾರುಕಟ್ಟೆ ದರ ಇಲ್ಲಿದೆ
|
ರಾಜ್ಯದಲ್ಲಿ ಇಂದು (ಮಾ. 25) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್ಗೆ ರುಪಾಯಿಗಳಲ್ಲಿ
B- 41300-42872
G- 14041-30779
R- 39299-42209
S- 51000-72096
C- 32299-33333
K- 29489-31109
SG- 15600-17830
KG - 29199-29699
BG- 14899-25899
ಮೆಣಸು( ಕೆಜಿಗೆ)
355-375 ರುಪಾಯಿ
ಕಾಫಿ (50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 4030
ಅರೇಬಿಕಾ ಪಾರ್ಚ್ಮೆಂಟ್ - 9900
ರೊಬಸ್ಟ ಕಾಫಿ - 2900
ರೊಬಸ್ಟ ಪಾರ್ಚ್ಮೆಂಟ್ - 5100
ರಬ್ಬರ್ (ಕೆಜಿಗೆ)
RSS 4- 169 ರುಪಾಯಿ
RSS 5- 166 ರುಪಾಯಿ
ISNR 20 - 150 ರುಪಾಯಿ
LATEX- 127 ರುಪಾಯಿ
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ
English summary
Arecanut, Coffee, Pepper, Rubber Price in Karnataka Today 25 March, 2021
Story first published: Thursday, March 25, 2021, 19:49 [IST]