ರಾಜ್ಯದಲ್ಲಿ ಇಂದು (ಜೂನ್ 29) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ
ಶಿವಮೊಗ್ಗ
Bette- 41569-44919
Gorabalu- 18000-33700
Rashi- 36699-42069
Saraku - 50000-75996
SG- 19079-20319
Chali- 33699-35969
Coca- 30009-32699
KG- 31599-34399
BG- 28699-30889
ಚಿತ್ರದುರ್ಗ
A- 41919-42359
R- 41439-41869
ಚನ್ನಗಿರಿ
R- 42099-43099
ಕಾರ್ಕಳ
CN- 36000-42100
CO- 46000- 52000
ಕುಮಟಾ
CN- 37089-39089
ಸಿದ್ದಾಪುರ
KK- 25090-29809
Chali- 33609-38009
ಯಲ್ಲಾಪುರ
TB- 34299-39139
Chali- 34099-39013
ಬೆಳ್ತಂಗಡಿ
C- 36800-43900
Coca- 23370- 24200
ಶಿರಸಿ
Chali- 31296-38861
R- 35899-42399
ಕಾಫಿ (50 ಕೆಜಿ ಚೀಲಕ್ಕೆ)
ಕುಶಾಲನಗರ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 11250
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ -6050
ಮಡಿಕೇರಿ
ಅರೇಬಿಕಾ ಕಾಫಿ- 4400
ಅರೇಬಿಕಾ ಪಾರ್ಚ್‌ಮೆಂಟ್ - 11000
ರೊಬಸ್ಟ ಕಾಫಿ - 3200
ರೊಬಸ್ಟ ಪಾರ್ಚ್‌ಮೆಂಟ್ - 5600
ಮೂಡಿಗೆರೆ
ಅರೇಬಿಕಾ ಕಾಫಿ- 4700
ಅರೇಬಿಕಾ ಪಾರ್ಚ್‌ಮೆಂಟ್ - 11000
ರೊಬಸ್ಟ ಕಾಫಿ - 3250
ರೊಬಸ್ಟ ಪಾರ್ಚ್‌ಮೆಂಟ್ - 5400
ಸಕಲೇಶಪುರ
ಅರೇಬಿಕಾ ಕಾಫಿ- 4400
ಅರೇಬಿಕಾ ಪಾರ್ಚ್‌ಮೆಂಟ್ - 10900
ರೊಬಸ್ಟ ಕಾಫಿ - 3150
ರೊಬಸ್ಟ ಪಾರ್ಚ್‌ಮೆಂಟ್ - 5325
ಚಿಕ್ಕಮಗಳೂರು
ಅರೇಬಿಕಾ ಕಾಫಿ- 4400
ಅರೇಬಿಕಾ ಪಾರ್ಚ್‌ಮೆಂಟ್ - 11000
ರೊಬಸ್ಟ ಕಾಫಿ - 3200
ಮೆಣಸು( ಕೆಜಿಗೆ)
ಪಟ್ಟದೂರು: 385 ರೂಪಾಯಿ
ಚಿಕ್ಕಮಗಳೂರು: 390 ರೂಪಾಯಿ
ಹಾಂದಿ: 390 ರೂಪಾಯಿ
ಮೂಡಿಗೆರೆ: 390 ರೂಪಾಯಿ
ಮಡಿಕೇರಿ: 385 ರೂಪಾಯಿ
ಗೋಣಿಕೊಪ್ಪ: 385 ರೂಪಾಯಿ
ಬೆಳಗೋಡು: 390 ರೂಪಾಯಿ
ಸಕಲೇಶಪುರ: 385 ರೂಪಾಯಿ
ಬಾಳ್ಳುಪೇಟೆ: 390 ರೂಪಾಯಿ
ರಬ್ಬರ್ (ಕೆಜಿಗೆ)
RSS 4- 167 ರೂಪಾಯಿ
RSS 5- 165 ರೂಪಾಯಿ
ISNR 20 - 156 ರೂಪಾಯಿ
LATEX- 123 ರೂಪಾಯಿ
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ


Click it and Unblock the Notifications