ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ಏಲಕ್ಕಿಯ ಸೆ. 29ರ ದರ
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್ ದರದ ಸೆ. 29ನೇ ತಾರೀಕಿನ ಮಂಗಳವಾರದ ದರದ ವಿವರ ಇಂತಿದೆ.
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 36569-40410
ಗೊರಬಲು- 15000-26899
ರಾಶಿ- 32009-33199
ಸರಕು - 46336-71100
ಚಾಲಿ- 29200-31715
ಕೋಕಾ- 14600-18029
ಸಿಪ್ಪೆಗೋಟು -18419
ಕೆಂಪುಗೋಟು- 24699- 25569
ಬಿಳಿಗೋಟು- 26569-26099
Gold, Silver Rate: ಪ್ರಮುಖ ನಗರಗಳಲ್ಲಿ ಸೆ. 29ರ ಚಿನ್ನ, ಬೆಳ್ಳಿ ದರ
ಚಿತ್ರದುರ್ಗ APMC
ರಾಶಿ- 34829-35269
ಅಪಿ- 35339-35729
ಕಾಫೀ (50 ಕೇಜಿಗೆ)
ಹಾಸನ
ಅರೇಬಿಕಾ ಪಾರ್ಚ್ ಮೆಂಟ್- 11000
ಅರೇಬಿಕಾ ಕಾಫೀ- 3700
ರೊಬಸ್ಟಾ ಪಾರ್ಚ್ ಮೆಂಟ್- 6250
ರೊಬಸ್ಟಾ ಕಾಫೀ- 3100
ಮೆಣಸು - 310-320
ರಬ್ಬರ್
RSS 4 - 134
RSS 5 - 129
ISNR 20 - 109
Latex - 77
ಏಲಕ್ಕಿ
ಕೂಳೆ - 900-950
ನಡುಗೋಲು - 1100-1200
ರಾಶಿ - 1400-1450
ರಾಶಿ ಉತ್ತಮ - 1600-1650
ಜರಡಿ - 1800-1850
ಹೆರಕಿದ್ದು - 2200-2300
ಹಸಿರು ಸಾಧಾರಣ - 1000-1050
ಹಸಿರು ಉತ್ತಮ - 1400-1500
ಹಸಿರು ಅತಿಉತ್ತಮ - 1800-1900
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)