ಕರ್ನಾಟಕದಲ್ಲಿ ಸೋಮವಾರ (ಜನವರಿ 3) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಭೇಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ತಿಳಿಸಿ ಕೊಡಲಾಗಿದೆ.
ರಾಜ್ಯದ ಹಲವು ಪ್ರದೇಶಗಳಲ್ಲಿ ಹಣ್ಣು, ತರಕಾರಿ ಪೂರೈಕೆಯಲ್ಲಿ ಪ್ರಸ್ತುತ ಯಾವುದೇ ರೀತಿಯ ವ್ಯತ್ಯಯ ಕಂಡು ಬಂದಿಲ್ಲ. ಇದರ ಹೊರತಾಗಿ ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ಕೊಂಚ ಪ್ರಮಾಣದಲ್ಲಿ ಇಳಿಮುಖವಾಗಿದೆ, ಉಳಿದಂತೆ ಬಹುತೇಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ. ಮುಂದೆ ಓದಿ.
3/1/2022
ಅಡಿಕೆ
ಶಿವಮೊಗ್ಗ/ಸಾಗರ
Bette- 47400-53211
Gorabalu- 16100-36799
Rashi- 43099-47300
Saraku - 50009-65699
SG-5690-25262
Chali- 31219-47110
Coca-21899-35499
KG- 24109-38809
BG- 18399-34299
A- 53869-56765
Yallapura APMC
TB- 38509-43960
Chali- 40168-48757
Bantwala
NC- 27500-45000
Coca- 12500-25000
Karkal
CN- 40000-45000
Kumta
CN- 36509-41199
Siddapur
KK- 26012-38399
Chali- 41609-48599
Sirsi
Chali- 31919-49242
R- 42299-48741
Channagiri
R- 43829-47569
Badravathi
Badiyadka new -400-450
Single chol- 475-530
Double chol - 475-535
White patora- 310-405
Ulli new - 250-305
Trichur choll - 370-450
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ
ಕಾಫಿ
ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಾಫಿ ದರ (US CENTS /LB)
ICO Composite - 200.46
Colombian Milds - 285.48
Other Mild - 262.64
Brazilian naturals -224.57
Robustas- 115.57
PATTADUR COFFEE HOUSE
AP : 14800 - 15400
AC : 5750 - 7000
RP : 6150 - 6400
RC : 3500 - 4250
PEPPER - 500
ROBUSTA FRUIT COFFEE
RS 30/32
KUSHALNAGAR MOUNTAIN BLUE
AC - 6500
AP -15300
JEELANI COFFEE CURERS Kushalnagara
AP: 15150
AC: 6600
RP: 6500
RC: 3900
(OUT TURN - RC:26, AC:28, A P:41.5 & RP:42)
Pepper : 475
Madikeri spice and spice
Ap - 15250
Rc 26- 3900
Rp- 6250
AC28- 6800
Sakleshpur Gain-9448155668
AC - 6800
AP - 15300
RC - 4050
RP - 6850
Coffee rates by QMR
HASSAN NKG
AC- 6700
AP-15350
Rp- 6500
KUSHALNAGAR WESTERN
AC- 6800
AP-15200
RC- 4050
RP-7100
Ckm pai-08262-236157
Ac- 6800
Ap- 15250
Siddapur Trust -9449292511
AC- 7200
Rc- 4200
Balupete coffee- 9448047079
AC- 6700
AP- 15300
RC- 4000
Rp- 6800
MR Stany golden coffee CKM
Ac- 6700
Ap-15300
Rc- 3900
Rp- 6350
Handi coffee curing
Ac-7050
Ap-15400
Rc-4050
Rp- 6500
Ganesh traders Ponampet
Black pepper - 480
RC- 4150
AC - 6600
Paddy.
Doddy - 1900
Athira - 1800
Thunga - 1300
Other Paddy - 1200
Hassan Deccan
Ac- 6800
Ap- 15300
Rc- 3950
Rp- 6600
Kunnigenahalli likitha
Ac- 6800
Ap- 15200
Rc- 4000
Rp- 6800
Balupet mass
Ap- 15250
Ac- 6800
Rp- 6800
Rc- 4000
Belagod Emami ACEP- 246,RCEP- 148 KUSHAL Raj ACEP-250, RCEP-151, Madikeri spice ac- 245, RC- 149
ರಬ್ಬರ್ - ಕೊಚ್ಚಿ
RSS 4 - 168, RSS 5 - 165,ISNR 20 - 157,Latex -129,
ಮೆಣಸು, ಏಲಕ್ಕಿ
ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 750-850,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400
ಮೆಣಸು
1.Ckm - 520,
2. Ckm - 490,
3. Mudigere - 495
4. Gonikoppa - 485,
5. kalasa Campco - 495,
6. Kunnigenahalli - 490,
7. Mangalore - 485,
8. Mudigere A1- 480,
9. Mudigere - 495,
10. Sakleshpur gain - 490,
11. Sakleshpur - 490
12. Madikeri spice - 495
13. Handi - 480
14. Siddapur - 480
15.balupet mass- 500
ಏಕದಳ ಧಾನ್ಯಗಳು
ಎಕದಳ ಧಾನ್ಯಗಳು
ಸಜ್ಜೆ - 1805-1905, ಜೋಳ (bili) -2700-3500, ಮೆಕ್ಕೆಜೋಳ -740-1680, ನವಣೆ -2019-3129, ಭತ್ತ ( ಸೋನಾ ಮಸೂರಿ) - 1309-2601, ರಾಗಿ -
2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800
ದ್ವಿದಳ ಧಾನ್ಯಗಳು
ಹಲಸಂದಿ ಕಾಳು - 8000-10000 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6616, ಹೆಸರುಬೇಳೆ - 8500-9200, ಬಟಾಣಿ - 10000-11000 ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 4098-4237, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17900, ಎಳ್ಳು - 7500-9500, ನೆಲಗಡಲೆ -3699-5801, ಸಾಸಿವೆ - 8000-9000, ಸೋಯಾಬಿನ್ -5900-6100, ಸೂರ್ಯಕಾಂತಿ - 3026-4616
ಹತ್ತಿ(DCH)- 8509-14882
ತರಕಾರಿ
ಅಲಸಂಡೆಕಾಯಿ-4600-5000 ಹುರಳಿಕಾಯಿ-5000-6000, ಬಿಟ್ರೋಟ್ -5800-6000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -2800-3000, ಗೊರಿಕಾಯಿ - 7500-8000, ಎಳೇಕೋಸು -3800-4000 ದಪ್ಪಮೆಣಸಿನಕಾಯಿ -4000-6800, ಕ್ಯಾರೇಟ್- 6800-7000, ಹೂಕೋಸ್ -4800-5000, ಚಪ್ಪರದವರೇ -4000-6000, ಬಜ್ಜಿ ಮೆಣಸಿನಕಾಯಿ - 5500-6000, ,ಸೌತೆಕಾಯಿ -1000-1500, ನುಗ್ಗೆಕಾಯಿ -25000,ಹಸಿರು ಮೆಣಸಿನಕಾಯಿ -5000-6000, ನವಿಲುಕೋಸ್ -3000-4000 ಬೆಂಡೆಕಾಯಿ - 6800-7000, ಈರುಳ್ಳಿ -2000-3600, ಆಲೂಗಡ್ಡೆ -1600-2000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -2300-2500, ಸುವರ್ಣಗಡ್ಡೆ -1800-2200, ಸಿಹಿ ಕುಂಬಳಕಾಯಿ -1600-1800, ತೊಂಡೆಕಾಯಿ -4800-5000, ಟೊಮೇಟೊ -3200-3600 ಬೂದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -29869-40200, ಬೆಳ್ಳುಳ್ಳಿ -4000-9000, ಮೆಂತೆ ಬೀಜ -9500-12000,
ಇತರೆ
ಬೆಲ್ಲ - 3100-3600, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-25000
ಹಣ್ಣುಗಳು
BANANA
Elakki bale - 1500, Nendra bale- 1000-2500,Pachbale-600-1200, ಸೇಬು - 5800-6000, ಕಿತ್ತಳೆ- 1700 -2500, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500,ಪಪ್ಪಾಯಿ -1600-2000,ಕಲ್ಲಂಗಡಿ - 1400-1600,ಮೂಸಂಬಿ-3500-3800,ಸೀಬೆಹಣ್ಣು - 3000-4000,ಕರಬೂಜ - 1800-2000, ದಾಳಿಂಬೆ* - 4000-5000
ಗೊಬ್ಬರದ ದರ ಪಟ್ಟಿ:
ಪೊಟಾಶ್ -1040, ಯೂರಿಯ- 266, ಡಿಎಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications