ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ಏಲಕ್ಕಿಯ ಸೆ. 30ರ ದರ

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಏಲಕ್ಕಿ ಸೆ. 30ನೇ ತಾರೀಕಿನ ಬುಧವಾರದ ದರದ ವಿವರ ಇಂತಿದೆ.

ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 37500-40399

ಗೊರಬಲು- 17309-26370

ರಾಶಿ- 32009-37369

ಸರಕು - 50869- 68909

ಚಾಲಿ- 29200-31715

ಕೋಕಾ- 14600-18029

ಸಿಪ್ಪೆಗೋಟು -18419

ಕೆಂಪುಗೋಟು- 24699- 25569

ಬಿಳಿಗೋಟು- 26569-26569

ಚಿತ್ರದುರ್ಗ APMC
ರಾಶಿ- 34829-35269

ಅಪಿ- 35339-35729

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ, ಏಲಕ್ಕಿಯ ಸೆ. 30ರ ದರ

ಕಾಫೀ (50 ಕೇಜಿಗೆ)
ಹಾಸನ
ಅರೇಬಿಕಾ ಪಾರ್ಚ್ ಮೆಂಟ್- 10500

ಅರೇಬಿಕಾ ಕಾಫೀ- 3700

ರೊಬಸ್ಟಾ ಪಾರ್ಚ್ ಮೆಂಟ್- 6250

ರೊಬಸ್ಟಾ ಕಾಫೀ- 3100

ಮೆಣಸು - 310-320

ರಬ್ಬರ್
RSS 4 - 133

RSS 5 - 129

ISNR 20 - 109

Latex - 77

ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1600-1650

ಜರಡಿ - 1800-1850

ಹೆರಕಿದ್ದು - 2200-2300

ಹಸಿರು ಸಾಧಾರಣ - 1000-1050

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1800-1900

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+