ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 09ರ ಮಾರುಕಟ್ಟೆ ಬೆಲೆ ಇಲ್ಲಿದೆ

ರಾಜ್ಯದಲ್ಲಿ ಮಂಗಳವಾರ (ನ.09) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

Arecanut, Coffee, Pepper, Rubber price Updates

09/11/2021
ಅಡಿಕೆ ಧಾರಣೆ

B- 45166-50490
G- 17109-39859
R - 44699-46999
S- 50019-72066
C- 37199-42889
K- 36899
SG- 19250-25233
KG -30299
BG- 36909
A -45600-46000

ಕಾಫಿ, ಅಡಿಕೆ  ಹಾಗೂ ಮೆಣಸು ನ. 08ರ ಮಾರುಕಟ್ಟೆ ಬೆಲೆ

ಮೆಣಸು
470-490

ರಬ್ಬರ್
RAS 4- 179
RSS 5- 177
ISNR 20 - 166
LATEX- 131

Coffee
PATTADUR COFFEE HOUSE
AP : 12000 - 12600
AC : 5500 - 6000
RP : 6000 - 6100
RC : 3250 - 3700
PEPPER - 480/485

ಅರೇಬಿಕಾ ಫ್ರೂಟ್ ಕಾಫಿ
Above 95% RS 39 to 40
85%to 90% Rs 36 to 37
70% to 80% Rs 31 to 32
50 %to 60% Rs 26 to 27

ಸರಗೋಡ್ ಕಾಫಿ
Ap New - 12900
Ap old - 12700
Ac- 5375
Rp new - 5800
Rp old - 5400
Rc- 3375

PATTADUR COFFEE HOUSE
AP : 12000 - 12600
AC : 5500 - 6000
RP : 6000 - 6100
RC : 3250 - 3700
PEPPER - 480/485

ತರಕಾರಿ
ಅಲಸಂದೆಕಾಯಿ-3000-3500 ಹುರಳಿಕಾಯಿ- 3000-4000, ಬಿಟ್ರೋಟ್ -1400-1600, ಹಾಗಲಕಾಯಿ -2000-2200, ಸೋರೆಕಾಯಿ -1500-2500, ಬದನೇಕಾಯಿ -1800-2000, ಗೊರಿಕಾಯಿ - 3000-4000, ಎಳೇಕೋಸು -2800-3000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 3500-4000, ಹುಕೋಸ್ -4800-5000, ಚಪ್ಪರದವರೇ -2800-3500, ಬಜ್ಜಿ ಮೆಣಸಿನಕಾಯಿ - 4000-5000, ,ಸೌತೆಕಾಯಿ -4000-5000, ನುಗ್ಗೆಕಾಯಿ -4000-5000,ಹಸಿರು ಮೆಣಸಿನಕಾಯಿ -2400-3200, ಹಸಿ ಶುಂಠಿ -3000-4000, ನವಿಲುಕೋಸ್ -1800-2200 ಬೆಂಡೆಕಾಯಿ - 2800-3000, ಈರುಳ್ಳಿ -2500-4000,

ಆಲೂಗಡ್ಡೆ -1600-4000, ಹಿರೇಕಾಯಿ -2800-3000, ಸೀಮೆ ಬದನೇಕಾಯಿ -1200-1400, ಪಡವಲಕಾಯಿ -1400-1600, ಸುವರ್ಣಗಡ್ಡೆ -2200-2700, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2300-2500, ಟೊಮೇಟೊ -2750-2950 ಬುದು ಕುಂಬಳಕಾಯಿ -900-1200, ಕೆಂಪು ಮೆಣಸಿನಕಾಯಿ -1009-13669, ಕೊಟ್ಟಬರಿಬಿಜಾ -8000-9500-, ಒಣ ಮೆಣಸಿನಕಾಯಿ -15550-16500, ಬೆಳ್ಳುಳ್ಳಿ -400-1000,

ಮೆಂತೆ ಬೀಜ -8100-9200,

ಇತರೆ

ಬೆಲ್ಲ - 3000-3600, ಎಳನೀರು -6000-24000

ತೆಂಗಿನಕಾಯಿ - medium- 15000,big - 20000-26000

ಹಣ್ಣುಗಳು

ಬಾಳೆಹಣ್ಣು

ಏಲಕ್ಕಿ ಬಾಳೆ- 1200-2000,ನೇಂದ್ರ ಬಾಳೆ- 1000-2300,ಪಚ್ಬಾಳೆ-1200-1400

ಸೇಬು - 6000-6800, ಕಿತ್ತಳೆ- 2000 -3000, ಅನಾನಸ್ - 1800-2200, ದ್ರಾಕ್ಷಿ -2000-3000, ಸಪೋಟ -2000- 3000,ಪಪ್ಪಾಯಿ -1600-1800,ಕಲ್ಲಂಗಡಿ - 1400-1600,ಮೂಸಂಬಿ-3200-4000,ಸೀಬೆಹಣ್ಣು - 1500-2500,ಕರಬೂಜ - 1500-2500,ದಾಳಿಂಬೆ* - 11000-14000

ಗೊಬ್ಬರ ದರ

ಪೊಟಾಶ್ -1015,ಊರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+