ರಾಜ್ಯದಲ್ಲಿ ಬುಧವಾರ (ನ.10) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
Arecanut, Coffee, Pepper, Rubber price Updates
10/11/2021
ಅಡಿಕೆ ಧಾರಣೆ
B- 42509-51172
G- 25009-38166
R -43509-47199
S- 50019-72066
C- 37199-42889
K- 36899
SG- 19250-25233
KG -30299
BG- 36909
A -45600-46000

ಮೆಣಸು
470-490
ರಬ್ಬರ್
RAS 4- 179
RSS 5- 177
ISNR 20 - 166
LATEX- 129
Coffee
PATTADUR COFFEE HOUSE
AP : 12000 - 12600
AC : 5500 - 6000
RP : 6000 - 6100
RC : 3250 - 3700
PEPPER - 480/485
ಅರೇಬಿಕಾ ಫ್ರೂಟ್ ಕಾಫಿ
Above 95% RS 39 to 40
85%to 90% Rs 36 to 37
70% to 80% Rs 31 to 32
50 %to 60% Rs 26 to 27
ಸರಗೋಡ್ ಕಾಫಿ
Ap New - 12900
Ap old - 12700
Ac- 5375
Rp new - 5800
Rp old - 5400
Rc- 3375
ಏಲಕ್ಕಿ: ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 800-850,ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400
ಎಕದಳ ಧಾನ್ಯಗಳು
ಸಜ್ಜೆ - 1670-1900, ಜೋಳ (bili) -1551-1609, ಮೆಕ್ಕೆಜೋಳ -1326-1608, ನೆವಣೆ -2300-2320, ಭತ್ತ (ಹೊಸ ಸೋನಾ ಮಸೂರಿ) - 2215, ರಾಗಿ - 1725-1820, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -1311-2070
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 3269, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6269-6770, ಹೆಸರುಬೇಳೆ - 8500-9000, ಬಟಾಣಿ - 6000-12000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4651-6111 ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17500, ಎಳ್ಳು - 7500-10500, ನೆಲಗಡಲೆ -1666-7000, ಸಾಸುವೆ - 8000-9000, ಸೋಯಾಬಿನ್ -4837-5330, ಸೂರ್ಯಕಾಂತಿ - 4809
ಹತ್ತಿ(DCH)- 6383-8611
ತರಕಾರಿ
ಅಲಸಂಡೆಕಾಯಿ-3000-3500 ಹುರಳಿಕಾಯಿ- 3000-4000, ಬಿಟ್ರೋಟ್ -1400-1600, ಹಾಗಲಕಾಯಿ -2000-2200, ಸೋರೆಕಾಯಿ -1500-2500, ಬದನೇಕಾಯಿ -1800-2000, ಗೊರಿಕಾಯಿ - 3000-4000, ಎಳೇಕೋಸು -2800-3000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 3500-4000, ಹುಕೋಸ್ -4800-5000, ಚಪ್ಪರದವರೇ -2800-3500, ಬಜ್ಜಿ ಮೆಣಸಿನಕಾಯಿ - 4000-5000, ,ಸೌತೆಕಾಯಿ -4000-5000, ನುಗ್ಗೆಕಾಯಿ -4000-5000,ಹಸಿರು ಮೆಣಸಿನಕಾಯಿ -2400-3200, ಹಸಿ ಶುಂಠಿ -3000-4000, ನವಿಲುಕೋಸ್ -1800-2200 ಬೆಂಡೆಕಾಯಿ - 2800-3000, ಈರುಳ್ಳಿ -2500-4000,
ಆಲೂಗಡ್ಡೆ -1600-4000, ಹಿರೇಕಾಯಿ -2800-3000, ಸೀಮೆ ಬದನೇಕಾಯಿ -1200-1400, ಪಡವಲಕಾಯಿ -1400-1600, ಸುವರ್ಣಗಡ್ಡೆ -2200-2700, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2300-2500, ಟೊಮೇಟೊ -2750-2950 ಬುದು ಕುಂಬಳಕಾಯಿ -900-1200, ಕೆಂಪು ಮೆಣಸಿನಕಾಯಿ -1009-13669, ಕೊಟ್ಟಬರಿಬಿಜಾ -8000-9500-, ಒಣ ಮೆಣಸಿನಕಾಯಿ -15550-16500, ಬೆಳ್ಳುಳ್ಳಿ -400-1000,
ಮೆಂತೆ ಬೀಜ -8100-9200,
ಇತರೆ
ಬೆಲ್ಲ - 3000-3600, ಎಳನೀರು -6000-24000
ತೆಂಗಿನಕಾಯಿ - ಮಧ್ಯಮ- 15000,big - 20000-26000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ- 1200-2000,ನೇಂದ್ರ ಬಾಳೆ- 1000-2300,ಪಚ್ಬಾಳೆ-1200-1400
ಸೇಬು - 6000-6800, ಕಿತ್ತಳೆ- 2000 -3000, ಅನಾನಸ್ - 1800-2200, ದ್ರಾಕ್ಷಿ -2000-3000, ಸಪೋಟ -2000- 3000,ಪಪ್ಪಾಯಿ -1600-1800,ಕಲ್ಲಂಗಡಿ - 1400-1600,ಮೂಸಂಬಿ-3200-4000,ಸೀಬೆಹಣ್ಣು - 1500-2500,ಕರಬೂಜ - 1500-2500,ದಾಳಿಂಬೆ* - 11000-14000
ಗೊಬ್ಬರ ಬೆಲೆ
ಪೊಟಾಶ್ -1015,ಯೂರಿಯಾ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications