ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 11ರ ಮಾರುಕಟ್ಟೆ ಬೆಲೆ ಇಲ್ಲಿದೆ

ರಾಜ್ಯದಲ್ಲಿ ಗುರುವಾರ (ನ.11 ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ, ಕಾಫಿ, ಮೆಣಸು, ರಬ್ಬರ್, ತರಕಾರಿ, ಹಣ್ಣುಗಳು, ಗೊಬ್ಬರದ ಬೆಲೆಯ ಅಪ್‌ಡೇಟ್ಸ್

ಅಡಿಕೆ ದರ ಹೇಗಿದೆ?

ಅಡಿಕೆ ದರ ಹೇಗಿದೆ?

11/11/2021
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 46342-51640
ಗೊರಬಲು- 17000-38099
ರಾಶಿ- 42069-46839
ಸರಕು - 49230-76596
ಎಸ್‌ಜಿ- 14789-25359
ಚಾಲಿ- 32009-45099
ಕೋಕ- 30299-38199
ಕೆಜಿ- 21219-36909
ಬಿಜಿ- 21786-38289
ಯಲ್ಲಾಪುರ ಎಪಿಎಂಸಿ
ಟಿಬಿ- 36179-44900
ಚಾಲಿ- 43499-47609
ಬಂಟವಾಳ
ಎನ್‌ಸಿ- 27500-42500
ಕೋಕ- 12500-25000
ಕಾರ್ಕಳ
ಸಿಎನ್- 35000-42500
ಕುಮಟಾ
ಸಿಎನ್- 32199-38999
ಸಿದ್ದಾಪುರ
ಕೆಕೆ- 26099-36112
ಚಾಲಿ- 43511-47399
ಶಿರಸಿ
ಚಾಲಿ- 36369-46599
ಆರ್- 45299-47899
ಚಿತ್ರದುರ್ಗ
ಎ- 45600-46000
ಆರ್-45119-45559
ಚನ್ನಗಿರಿ
ಆರ್- 43129-47099

ಬಡಿಯಡ್ಕ ಫ್ರೆಶ್ ಚಾಲಿ -480-500
ಸಿಂಗ್ಲ ಚಾಲಿ- 405-435
ಡಬಲ್ ಚಾಲಿ - 485-516
ಬಿಳಿ ಪಟೋರ- 320-360
ಉಳ್ಳಿ ನ್ಯೂ - 150-250
ತ್ರಿಚೂರ್ ಚಾಲಿ - 450- 470

 

ಕಾಫಿ ಬೆಲೆ

ಕಾಫಿ ಬೆಲೆ

ಕಾಫಿ ಇಂಟರ್‌ನ್ಯಾಷನಲ್ ಬಲೆ (US CENTS /LB)
ICO Composite - 183.98
Colombian Milds - 262.14
Other Mild - 241.81
Brazilian naturals -201.49
Robustas- 109.12
Balupet Mas
Ap-12750
Ac- 5000
Rp- 6200
Rc- 3200
PATTADUR COFFEE HOUSE
AP : 12200 - 12800
AC : 5500 - 6000
RP : 6000 - 6100
RC : 3250 - 3700
PEPPER - 495
ಅರೇಬಿಕಾ ಫ್ರೂಟ್ ಕಾಫಿ
Above 95% RS 40 to 42
85%to 90% Rs 37 to 38
70% to 80% Rs 33 to 33
50 %to 60% Rs 27 to 28
ಕುಶಾಲ್‌ನಗರ ಮೌಂಟೇನ್ ಬ್ಲ್ಯೂ
AC - 5000
AP -12500
Mudigere Handi
Ac- 5800
Ap- 13100
Rc- 3550
Rp- 6075
JEELANI COFFEE CURERS
NEW CROP: 20-2021
AP: 13000
AC: 5300
RP: 6200
RC: 3550

(OUT TURN - RC:26, AC:28, A P:41.5 & RP:42)

ಮಡಿಕೇರಿ ಸ್ಪೈಸ್ ಆಂಡ್ ಸ್ಪೈಸ್
Ap - 13000
Rc 26- 3600
Rp- 6100
AC28- 5500
ಸಕಲೇಶಪುರ ಗ್ಯೈನ್
AC - 5300
AP - 13000
RC - 3500
RP - 6150
Coffee rates by QMR
ಬಾಳೆಗೋಡು ಇಮಾಮಿ
AC- 5400
AP - 12900
RC - 3250
RP - 6000
HASSAN NKG
AC- 5850
AP-13300
Rp- 6300
ಕುಶಾಲನಗರ ವೆಸ್ಟರ್ನ್ 080-42255518
AC- 5500
AP-13150
RC- 3650
RP-6500


ಕುನ್ನಿಗೇನಹಳ್ಳಿ ಲಿಖಿತಾ
Ap- 12900
Rp-6000
Ac28- 5000
Rc27-3500
M R Stany-08262-230950
Ac-5500
Ap-13150
Rc-3550
RP-6200
ಸಿಕೆಎಂ ಪೈ
Ac- 5700
Ap- 13150
ಸಿದ್ದಾಪುರ ಟ್ರಸ್ಟ್‌
AC- 5500
Rc- 3750
ಬಾಳುಪೇಟೆ ಕಾಪೀ
AC- 5000
AP- 12900
RC- 3450
Rp- 6100
ಬಾಳಗೋಡು ಇಮಾಮಿ ACEP- 196,RCEP- 138 KUSHAL AGAR Amrith ACEP-205, RCEP-140,

 

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1670-1900, ಜೋಳ (bili) -1551-1609, ಮೆಕ್ಕೆಜೋಳ -1326-1608, ನೆವಣೆ -2300-2320, ಭತ್ತ (ಹೊಸ ಸೋನಾ ಮಸೂರಿ) - 2215, ರಾಗಿ - 1725-1820, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -1311-2070
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 3269, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6269-6770, ಹೆಸರುಬೇಳೆ - 8500-9000, ಬಟಾಣಿ - 6000-12000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4651-6111 ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17500, ಎಳ್ಳು - 7500-10500, ನೆಲಗಡಲೆ -1666-7000, ಸಾಸುವೆ - 8000-9000, ಸೋಯಾಬಿನ್ -4837-5330, ಸೂರ್ಯಕಾಂತಿ - 4809
ಹತ್ತಿ(DCH)- 6383-8611

ತರಕಾರಿಗಳ ಬೆಲೆ ಹೇಗಿದೆ?

ತರಕಾರಿಗಳ ಬೆಲೆ ಹೇಗಿದೆ?

ಅಲಸಂದೆಕಾಯಿ-3000-3500 ಹುರಳಿಕಾಯಿ- 3000-4000, ಬಿಟ್ರೋಟ್ -1400-1600, ಹಾಗಲಕಾಯಿ -2000-2200, ಸೋರೆಕಾಯಿ -1500-2500, ಬದನೇಕಾಯಿ -1800-2000, ಗೊರಿಕಾಯಿ - 3000-4000, ಎಳೇಕೋಸು -2800-3000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 3500-4000, ಹುಕೋಸ್ -4800-5000, ಚಪ್ಪರದವರೇ -2800-3500, ಬಜ್ಜಿ ಮೆಣಸಿನಕಾಯಿ - 4000-5000, ,ಸೌತೆಕಾಯಿ -4000-5000, ನುಗ್ಗೆಕಾಯಿ -4000-5000,ಹಸಿರು ಮೆಣಸಿನಕಾಯಿ -2400-3200, ಹಸಿ ಶುಂಠಿ -3000-4000, ನವಿಲುಕೋಸ್ -1800-2200 ಬೆಂಡೆಕಾಯಿ - 2800-3000, ಈರುಳ್ಳಿ -2500-4000,
ಆಲೂಗಡ್ಡೆ -1600-4000, ಹಿರೇಕಾಯಿ -2800-3000, ಸೀಮೆ ಬದನೇಕಾಯಿ -1200-1400, ಪಡವಲಕಾಯಿ -1400-1600, ಸುವರ್ಣಗಡ್ಡೆ -2200-2700, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2300-2500, ಟೊಮೇಟೊ -2750-2950 ಬುದು ಕುಂಬಳಕಾಯಿ -900-1200, ಕೆಂಪು ಮೆಣಸಿನಕಾಯಿ -1009-13669, ಕೊಟ್ಟಬರಿಬಿಜಾ -8000-9500-, ಒಣ ಮೆಣಸಿನಕಾಯಿ -15550-16500, ಬೆಳ್ಳುಳ್ಳಿ -400-1000,

ಮೆಂತೆ ಬೀಜ -8100-9200,

ಇತರೆ

ಬೆಲ್ಲ - 3000-3600, ಎಳನೀರು -6000-24000
ತೆಂಗಿನಕಾಯಿ - medium- 15000,big - 20000-26000

ಹಣ್ಣುಗಳು
ಬಾಳೆ ಹಣ್ಣು
ಏಲಕ್ಕಿ ಬಾಳೆ - 1200-2000,ನೇಂದ್ರ ಬಾಳೆ- 1000-2300,Pachbale-1200-1400
ಸೇಬು - 6000-6800, ಕಿತ್ತಳೆ- 2000 -3000, ಅನಾನಸ್ - 1800-2200, ದ್ರಾಕ್ಷಿ -2000-3000, ಸಪೋಟ -2000- 3000,ಪಪ್ಪಾಯಿ -1600-1800,ಕಲ್ಲಂಗಡಿ - 1400-1600,ಮೂಸಂಬಿ-3200-4000,ಸೀಬೆಹಣ್ಣು - 1500-2500,ಕರಬೂಜ - 1500-2500,ದಾಳಿಂಬೆ* - 11000-14000

 

ಏಲಕ್ಕಿ ಬೆಲೆ ಹೇಗಿದೆ?

ಏಲಕ್ಕಿ ಬೆಲೆ ಹೇಗಿದೆ?

ಕೂಳೆ
-600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950,
ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 800-850,ಹಸಿರು
ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಕಾಳುಮೆಣಸು
1)ಬಾಳುಪೇಟೆ
-485,2) ಬೆಳಗೋಡ್- 480, 3) ಅರಿಹಂತ್ - 500, 4) ಸಿಕೆಎಂ ಕಿರಣ್ - 490,5) ಸಿಕೆಎಂ
ಸ್ಟ್ಯಾನಿ- 480, 6) ಗೋಣಿಕೊಪ್ಪ ಶ್ರೀ ಮಾರುತಿ - 485, 7) ಕಳಸ ಕ್ಯಾಮ್ಕೋ- 485, 8)
ಕುನ್ನಿಗೇನಹಳ್ಳಿ ಲಿಖಿತಾ- 475, 9) ಮಡಿಕೇರಿ ಸ್ಪೈಸ್- 475, 10) ಮಡಿಕೇರಿ ಕಿರಣ್-
490, 11) ಮಗಳೂರು ಬಿಪಿ ಅಬ್ದುಲ್ಲಾ- 490, 12) ಮೂಡಿಗೆರೆA1- 480,13) ಮೂಡಿಗೆರೆ
ಭವೇರ್‌ಲಾಲ್ - 495, 14) ಮೂಡಿಗೆರೆ ಹರ್ಷಿಕಾ - 495,15) ಪುತ್ತೂರು ಕಿಣಿ- 480,
ಸಕಲೇಶ್‌ಪುರ ಗ್ಯೈನ್ - 485, 16) ಸಕಲೇಶಪುರ ಸಾಯಿನಾಥ್ - 500, 17) ಸಿದ್ದಾಪುರ
ಟ್ರಸ್ಟ್ - 480,18) ಹಂದಿ - 490

ರಬ್ಬರ್-ಕೊಚ್ಚಿ
RSS 4 - 179, RSS 5 - 177,ISNR 20 - 167,Latex -129,
Gold- 24k - 5007 ,22k-4590, ಸೆನ್ಸೆಕ್ಸ್‌- 59919.69

 

ಗೊಬ್ಬರ ಬೆಲೆ ಹೀಗಿದೆ?

ಗೊಬ್ಬರ ಬೆಲೆ ಹೀಗಿದೆ?

ಪೊಟಾಶ್ -1015,ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+