ಜೂ. 2ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಗುರುವಾರ (ಜೂನ್ 2) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 , ಸುಫಲಾ - 1500,

ರಬ್ಬರ್
ಕೊಚ್ಚಿ

RSS 4 - 174, RSS 5 - 172,ISNR 20 - 169,Latex -120

ಏಕದಳ ಧಾನ್ಯಗಳು

  • ಸಜ್ಜೆ - 2200-2340
  • ಜೋಳ (ಬಿಳಿ) - 1775
  • ಮೆಕ್ಕೆಜೋಳ - 2001-2225
  • ನವಣೆ -2225,
  • ಭತ್ತ ( ಸೋನಾ ಮಸೂರಿ) - 1650-1892
  • ರಾಗಿ - 2500-3200
  • ಅಕ್ಕಿ (ಮಧ್ಯಮ)- 2800-4800
  • ಗೋಧಿ -2000-2600
 ಜೂ. 2ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ದ್ವಿದಳ ಧಾನ್ಯಗಳು

  • ಅಲಸಂಡೆ ಕಾಳು -6100
  • ಕಡಲೆಬೇಳೆ - 6300-6800
  • ಕಡಲೆಕಾಳು - 5300-5800
  • ಉದ್ದಿನಬೇಳೆ - 8800-11200
  • ಉದ್ದಿನಕಾಳು -3600-6150
  • ಹೆಸರುಬೇಳೆ - 8300-8800
  • ಬಟಾಣಿ - 7000-10200
  • ಹೆಸರುಕಾಳು - 6800-8300
  • ಹುರಳಿಕಾಳು - 3200-3600
  • ತೊಗರಿ - 5600
  • ತೊಗರಿಬೇಳೆ - 8800- 9400

ಎಣ್ಣೆ ಬೀಜಗಳು

  • ಕೊಬ್ಬರಿ - 13400-13600
  • ಎಳ್ಳು - 7400-9200
  • ನೆಲಗಡಲೆ - 3269-6809
  • ಸಾಸಿವೆ - 7700-8800
  • ಸೋಯಾಬಿನ್ - 5400-6000
  • ಸೂರ್ಯಕಾಂತಿ - 6876-7251
  • ಹತ್ತಿ- 3636-11311

**

ತರಕಾರಿ

  • ಅಲಸಂಡೆಕಾಯಿ-3900-4100
  • ಹುರಳಿಕಾಯಿ-5000-6000
  • ಬಿಟ್ರೋಟ್ -1000-1200
  • ಹಾಗಲಕಾಯಿ -3000-4000
  • ಸೋರೆಕಾಯಿ -1000-1400
  • ಬದನೇಕಾಯಿ -1800-2200
  • ಗೋರಿಕಾಯಿ - 2000-2400
  • ಎಳೇಕೋಸು -1400-1600
  • ದಪ್ಪಮೆಣಸಿನಕಾಯಿ -3200-4800
  • ಕ್ಯಾರೇಟ್- 3800-4000
  • ಹೂಕೋಸ್ 3800-4000
  • ಚಪ್ಪರದವರೆ- 3000-5500
  • ಬಜ್ಜಿ ಮೆಣಸಿನಕಾಯಿ - 2000-4500
  • ಸೌತೆಕಾಯಿ - 2400-2600
  • ನುಗ್ಗೆಕಾಯಿ - 6800-7000
  • ಹಸಿರು ಮೆಣಸಿನಕಾಯಿ - 2000-4000
  • ನವಿಲುಕೋಸ್ - 1000-1500
  • ಬೆಂಡೆಕಾಯಿ - 2800-3000
  • ಈರುಳ್ಳಿ - 1200-1600
  • ಆಲೂಗಡ್ಡೆ - 2200-2400
  • ಹಿರೇಕಾಯಿ - 2800-3000
  • ಸೀಮೆ ಬದನೇಕಾಯಿ - 1400-1800
  • ಪಡವಲಕಾಯಿ -1200-2000
  • ಸುವರ್ಣಗಡ್ಡೆ - 2777-3330
  • ಸಿಹಿ ಕುಂಬಳಕಾಯಿ - 2000-2800
  • ತೊಂಡೆಕಾಯಿ - 1500-3000
  • ಟೊಮೇಟೊ - 2000-4000
  • ಕೆಂಪು ಮೆಣಸಿನಕಾಯಿ - 3699-10699
  • ಕೊತ್ತಂಬರಿ ಬೀಜ - 12000-16000
  • ಒಣ ಮೆಣಸಿನಕಾಯಿ - 34786-35810
  • ಬೆಳ್ಳುಳ್ಳಿ - 4000-6000
  • ಮೆಂತೆ ಬೀಜ -7800-8800

**
ಇತರೆ

  • ಬೆಲ್ಲ -3600-3800
  • ಎಳನೀರು -10000-25000

ಹಣ್ಣುಗಳು

  • ಏಲಕ್ಕಿ ಬಾಳೆ - 3000-5300
  • ನೇಂದ್ರ ಬಾಳೆ- 1000-2600
  • ಪಚ್ಚಬಾಳೆ-1200-1500
  • ಸೇಬು -7000-7500,
  • ಕಿತ್ತಳೆ- 2300 -3500
  • ಅನಾನಸ್ - 1000-1500
  • ದ್ರಾಕ್ಷಿ -3500-4000,
  • ಸಪೋಟ -1500- 2000
  • ಪಪ್ಪಾಯಿ - 1500-2000
  • ಕಲ್ಲಂಗಡಿ - 1200-1800
  • ಮೂಸಂಬಿ- 5000-5500
  • ಕರಬೂಜ -1800-2200
  • ದಾಳಿಂಬೆ - 4000-4500

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಜೂ. 2ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜೂನ್ 02 (ಕೆಜಿ)

  • ಮೆಲುಗು ಮೀನು (Butter Fish) 340 ರೂ/ಕೆಜಿ
  • ಅಂಜಲ್ ಮೀನು (Kingfish Or Seerfish) 700 ರೂ/ಕೆಜಿ
  • ಬಂಗುಡೆ (Mackerel) ಮೀನು 100 ರೂ/ಕೆಜಿ
  • ಬೂತಾಯಿ ( Sardine) ಮೀನು 120 ರೂ/ಕೆಜಿ
  • ಬೊಂಡಾಸ್‌ (Squid) 350 ರೂ/ಕೆಜಿ
  • ಡಿಸ್ಕೋ ಮೀನು (Disco) 130 ರೂ/ಕೆಜಿ
  • ತಾಟೆ ಮೀನು (Shark) 180 ರೂ/ಕೆಜಿ
  • ನೆಯ್‌ ಮೀನು 320 ರೂ/ಕೆಜಿ
  • ಮಾಂಜಿ (black Pomfret) 600 ರೂ/ಕೆಜಿ
  • ಗೊಲಾಯಿ ಮೀನು 90 ರೂ/ಕೆಜಿ
  • ಕಾಂಡಾಯಿ ಮೀನು 160 ರೂ/ಕೆಜಿ
  • ಮುರು ಮೀನು (Reef cod) 200 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
  • ರಾಣಿ ಮೀನು 150 ರೂ/ಕೆಜಿ
  • ಕಡ್ವಾಯಿ ಮೀನು 150 ರೂ/ಕೆಜಿ
  • ಅರ್ನೆ ಮೀನು 70 ರೂ/ಕೆಜಿ
  • ರಿಬ್ಬಾನ್‌ ಮೀನು 90 ರೂ/ಕೆಜಿ
  • ನಂಗ್‌‌ ಮೀನು (Solefish) 130 ರೂ/ಕೆಜಿ
  • ಏಡಿ (Crab) 160 ರೂ/ಕೆಜಿ
  • ಸಿಗಡಿ ಮೀನು (Prawns) 300 ರೂ/ಕೆಜಿ
  • ತೇಡೆ ಮೀನು (Catfish) 220 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 400 ರೂ/ಕೆಜಿ
  • ಕೊಡ್ಡಾಯಿ (Croaker Fish) 180 ರೂ/ಕೆಜಿ
  • ಬೊಲೆಂಜಿರ್‌ (silverfish) 140 ರೂ/ಕೆಜಿ
  • ಮರ್ವಾಯಿ (Clams /Cockles) 100 ರೂ/5ಕೆಜಿ
  • ಅಡೆಮೀನು (False Trevally/Lactarius) 180 ರೂ/ಕೆಜಿ
  • ತೊರಕೆ (Stingray) 150 ರೂ/ಕೆಜಿ

ಮಾಹಿತಿ ಕೃಪೆ: ಯತೀಶ್ ಶೆಟ್ಟಿಗಾರ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+