ಜೂ. 6ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಸೋಮವಾರ (ಜೂನ್ 6) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 , ಸುಫಲಾ - 1500,

ರಬ್ಬರ್
ಕೊಚ್ಚಿ

RSS 4 - 174, RSS 5 - 173, ISNR 20 - 170, Latex -121

ಏಕದಳ ಧಾನ್ಯಗಳು

  • ಸಜ್ಜೆ - 2100-2340
  • ಜೋಳ (ಬಿಳಿ) - 1312-2137
  • ಮೆಕ್ಕೆಜೋಳ - 800-2400,
  • ನವಣೆ - 1909-2840
  • ಭತ್ತ ( ಸೋನಾ ಮಸೂರಿ) - 1300-1890
  • ರಾಗಿ - 2500-3200
  • ಅಕ್ಕಿ (ಮಧ್ಯಮ)- 2800-4500
  • ಗೋಧಿ -2050
 ಜೂ. 6ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ದ್ವಿದಳ ಧಾನ್ಯಗಳು

  • ಅಲಸಂಡೆ ಕಾಳು - 6000-6800
  • ಕಡಲೆಬೇಳೆ - 6300-6800
  • ಕಡಲೆಕಾಳು - 5300-5800
  • ಉದ್ದಿನಬೇಳೆ - 8800-11300
  • ಉದ್ದಿನಕಾಳು - 3600-5600
  • ಹೆಸರುಬೇಳೆ - 8200-8800
  • ಬಟಾಣಿ - 8000-10200
  • ಹೆಸರುಕಾಳು - 6800-8500
  • ಹುರಳಿಕಾಳು - 3820-4039
  • ತೊಗರಿ - 5351-6359
  • ತೊಗರಿಬೇಳೆ - 8800- 9300

ಎಣ್ಣೆ ಬೀಜಗಳು

  • ಎಳ್ಳು - 7000-9000
  • ನೆಲಗಡಲೆ - 3310-6969
  • ಸಾಸಿವೆ - 7700-8700
  • ಸೋಯಾಬಿನ್ - 4601-6339
  • ಸೂರ್ಯಕಾಂತಿ - 5450-6150
  • ಹತ್ತಿ- 6531-10321

ತರಕಾರಿ

  • ಹುರಳಿಕಾಯಿ-4000-5000
  • ಬಿಟ್ರೋಟ್ - 1800-2000
  • ಹಾಗಲಕಾಯಿ -3000-4000
  • ಸೋರೆಕಾಯಿ -1000-1400
  • ಬದನೇಕಾಯಿ -1000-2000
  • ಗೋರಿಕಾಯಿ - 3000-4000
  • ಎಳೇಕೋಸು -2200-2400
  • ದಪ್ಪಮೆಣಸಿನಕಾಯಿ -1000-2400
  • ಕ್ಯಾರೇಟ್- 4000-5000
  • ಹೂಕೋಸ್ 3800-4000
  • ಚಪ್ಪರದವರೆ- 2800-5000
  • ಬಜ್ಜಿ ಮೆಣಸಿನಕಾಯಿ - 1800-3400
  • ಸೌತೆಕಾಯಿ - 1800-2000
  • ನುಗ್ಗೆಕಾಯಿ - 4800-5000
  • ಹಸಿರು ಮೆಣಸಿನಕಾಯಿ - 3000-5000
  • ನವಿಲುಕೋಸ್ - 1000-1500
  • ಬೆಂಡೆಕಾಯಿ - 1800-3000
  • ಈರುಳ್ಳಿ - 100-1400,
  • ಆಲೂಗಡ್ಡೆ - 2200-2400
  • ಹಿರೇಕಾಯಿ - 2800-3000
  • ಸೀಮೆ ಬದನೇಕಾಯಿ - 2200-2400
  • ಪಡವಲಕಾಯಿ -2400-3200
  • ಸುವರ್ಣಗಡ್ಡೆ - 2777-3330
  • ಸಿಹಿ ಕುಂಬಳಕಾಯಿ - 2000-2800
  • ತೊಂಡೆಕಾಯಿ - 1500-3000
  • ಟೊಮೇಟೊ - 2000-4000
  • ಕೆಂಪು ಮೆಣಸಿನಕಾಯಿ - 3699-10699
  • ಕೊತ್ತಂಬರಿ ಬೀಜ - 12000-16000
  • ಒಣ ಮೆಣಸಿನಕಾಯಿ - 34786-35810
  • ಬೆಳ್ಳುಳ್ಳಿ - 4000-6000
  • ಮೆಂತೆ ಬೀಜ -7800-8800

ಇತರೆ

ಬೆಲ್ಲ -3600-3800
ಎಳನೀರು -10000-25000

ಹಣ್ಣುಗಳು

  • ಏಲಕ್ಕಿ ಬಾಳೆ - 1000-6500
  • ನೇಂದ್ರ ಬಾಳೆ- 1000-3000
  • ಪಚ್ಚಬಾಳೆ- 600-2300
  • ಸೇಬು - 12000-18000
  • ಕಿತ್ತಳೆ- 6500 -8000
  • ಅನಾನಸ್ - 800-1400
  • ದ್ರಾಕ್ಷಿ - 3000-4000
  • ಸಪೋಟ - 2000- 4500
  • ಪಪ್ಪಾಯಿ - 1000-2000
  • ಕಲ್ಲಂಗಡಿ - 800-1200
  • ಮೂಸಂಬಿ- 45000-6500
  • ಕರಬೂಜ -1800-2200
  • ದಾಳಿಂಬೆ - 4000-4500
 ಜೂ. 6ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜೂನ್ 06 (ಕೆಜಿ)

  • ಮೆಲುಗು ಮೀನು (Butter Fish) 340 ರೂ/ಕೆಜಿ
  • ಅಂಜಲ್ ಮೀನು (Kingfish Or Seerfish) 700 ರೂ/ಕೆಜಿ
  • ಬಂಗುಡೆ (Mackerel) ಮೀನು 100 ರೂ/ಕೆಜಿ
  • ಬೂತಾಯಿ ( Sardine) ಮೀನು 120 ರೂ/ಕೆಜಿ
  • ಬೊಂಡಾಸ್‌ (Squid) 350 ರೂ/ಕೆಜಿ
  • ಡಿಸ್ಕೋ ಮೀನು (Disco) 130 ರೂ/ಕೆಜಿ
  • ತಾಟೆ ಮೀನು (Shark) 180 ರೂ/ಕೆಜಿ
  • ನೆಯ್‌ ಮೀನು 320 ರೂ/ಕೆಜಿ
  • ಮಾಂಜಿ (black Pomfret) 600 ರೂ/ಕೆಜಿ
  • ಗೊಲಾಯಿ ಮೀನು 90 ರೂ/ಕೆಜಿ
  • ಕಾಂಡಾಯಿ ಮೀನು 160 ರೂ/ಕೆಜಿ
  • ಮುರು ಮೀನು (Reef cod) 200 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
  • ರಾಣಿ ಮೀನು 150 ರೂ/ಕೆಜಿ
  • ಕಡ್ವಾಯಿ ಮೀನು 150 ರೂ/ಕೆಜಿ
  • ಅರ್ನೆ ಮೀನು 70 ರೂ/ಕೆಜಿ
  • ರಿಬ್ಬಾನ್‌ ಮೀನು 90 ರೂ/ಕೆಜಿ
  • ನಂಗ್‌‌ ಮೀನು (Solefish) 130 ರೂ/ಕೆಜಿ
  • ಏಡಿ (Crab) 160 ರೂ/ಕೆಜಿ
  • ಸಿಗಡಿ ಮೀನು (Prawns) 300 ರೂ/ಕೆಜಿ
  • ತೇಡೆ ಮೀನು (Catfish) 220 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 400 ರೂ/ಕೆಜಿ
  • ಕೊಡ್ಡಾಯಿ (Croaker Fish) 180 ರೂ/ಕೆಜಿ
  • ಬೊಲೆಂಜಿರ್‌ (silverfish) 140 ರೂ/ಕೆಜಿ
  • ಮರ್ವಾಯಿ (Clams /Cockles) 100 ರೂ/5ಕೆಜಿ
  • ಅಡೆಮೀನು (False Trevally/Lactarius) 180 ರೂ/ಕೆಜಿ
  • ತೊರಕೆ (Stingray) 150 ರೂ/ಕೆಜಿ

ಮಾಹಿತಿ ಕೃಪೆ: ಯತೀಶ್ ಶೆಟ್ಟಿಗಾರ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+