ಜೂ. 9ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಗುರುವಾರ (ಜೂನ್ 9) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 , ಸುಫಲಾ - 1500,

ರಬ್ಬರ್
ಕೊಚ್ಚಿ

RSS 4 - 177, RSS 5 - 175,ISNR 20 - 171,Latex -122,

ಏಕದಳ ಧಾನ್ಯಗಳು

ಸಜ್ಜೆ - 2100-2340
ಜೋಳ (ಬಿಳಿ) - 1312-2137
ಮೆಕ್ಕೆಜೋಳ - 1800-2400,
ನವಣೆ - 1909-2840
ಭತ್ತ ( ಸೋನಾ ಮಸೂರಿ) - 1300-1890
ರಾಗಿ - 2500-3200
ಅಕ್ಕಿ (ಮಧ್ಯಮ)- 2800-4500
ಗೋಧಿ -2050

ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 6000-6800
ಕಡಲೆಬೇಳೆ - 6300-6800
ಕಡಲೆಕಾಳು - 5300-5800
ಉದ್ದಿನಬೇಳೆ - 8800-11300
ಉದ್ದಿನಕಾಳು - 3600-5600
ಹೆಸರುಬೇಳೆ - 8200-8800
ಬಟಾಣಿ - 8000-10200
ಹೆಸರುಕಾಳು - 6800-8500
ಹುರಳಿಕಾಳು - 3820-4039
ತೊಗರಿ - 5351-6359
ತೊಗರಿಬೇಳೆ - 8800- 9300

ಎಣ್ಣೆ ಬೀಜಗಳು

ಎಳ್ಳು - 7000-9000
ನೆಲಗಡಲೆ - 3310-6969
ಸಾಸಿವೆ - 7700-8700
ಸೋಯಾಬಿನ್ - 4601-6339
ಸೂರ್ಯಕಾಂತಿ - 5450-6150
ಹತ್ತಿ- 6531-10321

ಜೂ. 9ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ

ಹುರಳಿಕಾಯಿ-4000-5000
ಬಿಟ್ರೋಟ್ - 1800-2000
ಹಾಗಲಕಾಯಿ -3000-4000
ಸೋರೆಕಾಯಿ -1000-1400
ಬದನೇಕಾಯಿ -1000-2000
ಗೋರಿಕಾಯಿ - 3000-4000
ಎಳೇಕೋಸು -2200-2400
ದಪ್ಪಮೆಣಸಿನಕಾಯಿ -1000-2400
ಕ್ಯಾರೇಟ್- 4000-5000
ಹೂಕೋಸ್ 3800-4000
ಚಪ್ಪರದವರೆ- 2800-5000
ಬಜ್ಜಿ ಮೆಣಸಿನಕಾಯಿ - 1800-3400
ಸೌತೆಕಾಯಿ - 1800-2000
ನುಗ್ಗೆಕಾಯಿ - 4800-5000
ಹಸಿರು ಮೆಣಸಿನಕಾಯಿ - 3000-5000
ನವಿಲುಕೋಸ್ - 1000-1500
ಬೆಂಡೆಕಾಯಿ - 1800-3000
ಈರುಳ್ಳಿ - 100-1400,
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 2200-2400
ಪಡವಲಕಾಯಿ -2400-3200
ಸುವರ್ಣಗಡ್ಡೆ - 2777-3330
ಸಿಹಿ ಕುಂಬಳಕಾಯಿ - 2000-2800
ತೊಂಡೆಕಾಯಿ - 1500-3000
ಟೊಮೇಟೊ - 2000-4000
ಕೆಂಪು ಮೆಣಸಿನಕಾಯಿ - 3699-10699
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 34786-35810
ಬೆಳ್ಳುಳ್ಳಿ - 4000-6000
ಮೆಂತೆ ಬೀಜ -7800-8800

ಇತರೆ

ಬೆಲ್ಲ -3600-3800
ಎಳನೀರು -10000-25000

ಹಣ್ಣುಗಳು

ಏಲಕ್ಕಿ ಬಾಳೆ - 1000-6500
ನೇಂದ್ರ ಬಾಳೆ- 1000-3000
ಪಚ್ಚಬಾಳೆ- 600-2300
ಸೇಬು - 12000-18000
ಕಿತ್ತಳೆ- 6500 -8000
ಅನಾನಸ್ - 800-1400
ದ್ರಾಕ್ಷಿ - 3000-4000
ಸಪೋಟ - 2000- 4500
ಪಪ್ಪಾಯಿ - 1000-2000
ಕಲ್ಲಂಗಡಿ - 800-1200
ಮೂಸಂಬಿ- 45000-6500
ಕರಬೂಜ -1800-2200
ದಾಳಿಂಬೆ - 4000-4500

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಜೂ. 9ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜೂನ್ 09 (ಕೆಜಿ)

ಮೆಲುಗು ಮೀನು (Butter Fish) 340 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 1300 ರೂ/ಕೆಜಿ
ಬಂಗುಡೆ (Mackerel) ಮೀನು 300 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 180 ರೂ/ಕೆಜಿ
ನೆಯ್‌ ಮೀನು 320 ರೂ/ಕೆಜಿ
ಮಾಂಜಿ (black Pomfret) 1200 ರೂ/ಕೆಜಿ
ಗೊಲಾಯಿ ಮೀನು 90 ರೂ/ಕೆಜಿ
ಕಾಂಡಾಯಿ ಮೀನು 160 ರೂ/ಕೆಜಿ
ಮುರು ಮೀನು (Reef cod) 280 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
ರಾಣಿ ಮೀನು 150 ರೂ/ಕೆಜಿ
ಕಡ್ವಾಯಿ ಮೀನು 150 ರೂ/ಕೆಜಿ
ಅರ್ನೆ ಮೀನು 70 ರೂ/ಕೆಜಿ
ರಿಬ್ಬಾನ್‌ ಮೀನು 90 ರೂ/ಕೆಜಿ
ನಂಗ್‌‌ ಮೀನು (Solefish) 250 ರೂ/ಕೆಜಿ
ಏಡಿ (Crab) 160 ರೂ/ಕೆಜಿ
ಸಿಗಡಿ ಮೀನು (Prawns) 300 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 1000 ರೂ/ಕೆಜಿ
ಕೊಡ್ಡಾಯಿ (Croaker Fish) 180 ರೂ/ಕೆಜಿ
ಬೊಲೆಂಜಿರ್‌ (silverfish) 140 ರೂ/ಕೆಜಿ
ಮರ್ವಾಯಿ (Clams /Cockles) 100 ರೂ/5ಕೆಜಿ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 150 ರೂ/ಕೆಜಿ

ಮಾಹಿತಿ ಕೃಪೆ: ರಫೀಕ್ ಪಿಜಿ ಬೆಂಗ್ರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+