ಕರ್ನಾಟಕದಲ್ಲಿ ಮಂಗಳವಾರ (ಜೂನ್ 14) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 , ಸುಫಲಾ - 1500,
ರಬ್ಬರ್
ಕೊಚ್ಚಿ
RAS 4- 177, RSS 5- 175, ISNR 20 - 172, LATEX- 122
ಎಣ್ಣೆ ಬೀಜಗಳು
ಎಳ್ಳು - 7000-9000
ನೆಲಗಡಲೆ - 3310-6969
ಸಾಸಿವೆ - 7700-8700
ಸೋಯಾಬಿನ್ - 4601-6339
ಸೂರ್ಯಕಾಂತಿ - 5450-6150
ಹತ್ತಿ- 6531-10321
ಏಕದಳ, ದ್ವಿದಳ ಧಾನ್ಯಗಳು
ಏಕದಳ ಧಾನ್ಯಗಳು
ಸಜ್ಜೆ - 2100-2340
ಜೋಳ (ಬಿಳಿ) - 1312-2137
ಮೆಕ್ಕೆಜೋಳ - 1800-2400,
ನವಣೆ - 1909-2840
ಭತ್ತ ( ಸೋನಾ ಮಸೂರಿ) - 1300-1890
ರಾಗಿ - 2500-3200
ಅಕ್ಕಿ (ಮಧ್ಯಮ)- 2800-4500
ಗೋಧಿ -2050
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 6000-6800
ಕಡಲೆಬೇಳೆ - 6300-6800
ಕಡಲೆಕಾಳು - 5300-5800
ಉದ್ದಿನಬೇಳೆ - 8800-11300
ಉದ್ದಿನಕಾಳು - 3600-5600
ಹೆಸರುಬೇಳೆ - 8200-8800
ಬಟಾಣಿ - 8000-10200
ಹೆಸರುಕಾಳು - 6800-8500
ಹುರಳಿಕಾಳು - 3820-4039
ತೊಗರಿ - 5351-6359
ತೊಗರಿಬೇಳೆ - 8800- 9300
ತರಕಾರಿ, ಇತರೆ ವಸ್ತುಗಳ ಬೆಲೆ ತಿಳಿಯಿರಿ
ಹುರಳಿಕಾಯಿ-4000-5000
ಬಿಟ್ರೋಟ್ - 1800-2000
ಹಾಗಲಕಾಯಿ -3000-4000
ಸೋರೆಕಾಯಿ -1000-1400
ಬದನೇಕಾಯಿ -1000-2000
ಗೋರಿಕಾಯಿ - 3000-4000
ಎಳೇಕೋಸು -2200-2400
ದಪ್ಪಮೆಣಸಿನಕಾಯಿ -1000-2400
ಕ್ಯಾರೇಟ್- 4000-5000
ಹೂಕೋಸ್ 3800-4000
ಚಪ್ಪರದವರೆ- 2800-5000
ಬಜ್ಜಿ ಮೆಣಸಿನಕಾಯಿ - 1800-3400
ಸೌತೆಕಾಯಿ - 1800-2000
ನುಗ್ಗೆಕಾಯಿ - 4800-5000
ಹಸಿರು ಮೆಣಸಿನಕಾಯಿ - 3000-5000
ನವಿಲುಕೋಸ್ - 1000-1500
ಬೆಂಡೆಕಾಯಿ - 1800-3000
ಈರುಳ್ಳಿ - 100-1400,
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 2200-2400
ಪಡವಲಕಾಯಿ -2400-3200
ಸುವರ್ಣಗಡ್ಡೆ - 2777-3330
ಸಿಹಿ ಕುಂಬಳಕಾಯಿ - 2000-2800
ತೊಂಡೆಕಾಯಿ - 1500-3000
ಟೊಮೇಟೊ - 2000-4000
ಕೆಂಪು ಮೆಣಸಿನಕಾಯಿ - 3699-10699
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 34786-35810
ಬೆಳ್ಳುಳ್ಳಿ - 4000-6000
ಮೆಂತೆ ಬೀಜ -7800-8800
ಇತರೆ
ಬೆಲ್ಲ -3600-3800
ಎಳನೀರು -10000-25000
ಹಣ್ಣುಗಳ ಬೆಲೆ ಇಲ್ಲಿದೆ
ಏಲಕ್ಕಿ ಬಾಳೆ - 1000-6500
ನೇಂದ್ರ ಬಾಳೆ- 1000-3000
ಪಚ್ಚಬಾಳೆ- 600-2300
ಸೇಬು - 12000-18000
ಕಿತ್ತಳೆ- 6500 -8000
ಅನಾನಸ್ - 800-1400
ದ್ರಾಕ್ಷಿ - 3000-4000
ಸಪೋಟ - 2000- 4500
ಪಪ್ಪಾಯಿ - 1000-2000
ಕಲ್ಲಂಗಡಿ - 800-1200
ಮೂಸಂಬಿ- 45000-6500
ಕರಬೂಜ -1800-2200
ದಾಳಿಂಬೆ - 4000-4500
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜೂನ್ 14 (ಕೆಜಿ)
ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 1400 ರೂ/ಕೆಜಿ
ಬಂಗುಡೆ (Mackerel) ಮೀನು 350 ರೂ/ಕೆಜಿ
ಬೂತಾಯಿ ( Sardine) ಮೀನು 200 ರೂ/ಕೆಜಿ
ಬೊಂಡಾಸ್ (Squid) 400 ರೂ/ಕೆಜಿ
ಡಿಸ್ಕೋ ಮೀನು (Disco) 150 ರೂ/ಕೆಜಿ
ತಾಟೆ ಮೀನು (Shark) 200 ರೂ/ಕೆಜಿ
ನೆಯ್ ಮೀನು 330 ರೂ/ಕೆಜಿ
ಮಾಂಜಿ (black Pomfret) 1300 ರೂ/ಕೆಜಿ
ಗೊಲಾಯಿ ಮೀನು 110 ರೂ/ಕೆಜಿ
ಕಾಂಡಾಯಿ ಮೀನು 160 ರೂ/ಕೆಜಿ
ಮುರು ಮೀನು (Reef cod) 280 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 150 ರೂ/ಕೆಜಿ
ರಾಣಿ ಮೀನು 150 ರೂ/ಕೆಜಿ
ಕಡ್ವಾಯಿ ಮೀನು 150 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್ ಮೀನು 110 ರೂ/ಕೆಜಿ
ನಂಗ್ ಮೀನು (Solefish) 250 ರೂ/ಕೆಜಿ
ಏಡಿ (Crab) 200 ರೂ/ಕೆಜಿ
ಸಿಗಡಿ ಮೀನು (Prawns) 300 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 110 ರೂ/ಕೆಜಿ
ಕಾನೆ (Ladyfish) 1000 ರೂ/ಕೆಜಿ
ಕೊಡ್ಡಾಯಿ (Croaker Fish) 180 ರೂ/ಕೆಜಿ
ಬೊಲೆಂಜಿರ್ (silverfish) 150 ರೂ/ಕೆಜಿ
ಮರ್ವಾಯಿ (Clams /Cockles) 120 ರೂ/5ಕೆಜಿ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 160 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿಜಿ ಬೆಂಗ್ರೆ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications