ಕರ್ನಾಟಕದಲ್ಲಿ ಶನಿವಾರ (ಫೆಬ್ರವರಿ 19) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 267, ಡಿ ಎ ಪಿ - 1200, ಸೂಪರ್ -420, IFFCO 10:26:26 - 1175, ಸುಫಲಾ - 1400,

ರಬ್ಬರ್-
ಎನ್ ಆರ್ ಪುರ
Grade X1- 174, RSS 3-158.5, RSS 4- 158.0, RSS 5 - 153, Lat - 150, Scrap 1- 110, Scrap 2 - 102
ಕೊಚ್ಚಿ
RSS 4 - 160, RSS 5 - 157, ISNR 20 - 158,Latex -126,
ಏಕದಳ ಧಾನ್ಯಗಳು
ಸಜ್ಜೆ - 1625-2050, ಜೋಳ (ಬಿಳಿ) -1900-2500, ಮೆಕ್ಕೆಜೋಳ - 1580-1890, ನವಣೆ -2529-3061, ಭತ್ತ ( ಸೋನಾ ಮಸೂರಿ) - 1449-2009, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೊನಾ) -2600-2800
ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 3100-6286, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4000-6100, ಹೆಸರುಬೇಳೆ - 8500-9000, ಬಟಾಣಿ - 9500-11000 ಹೆಸರುಕಾಳು -7000-8500, ಹುರಳಿಕಾಳು - 3000-3600, ತೊಗರಿ - 5700-5900, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17700-17800, ಎಳ್ಳು - 7000-9150, ನೆಲಗಡಲೆ -4229-6279, ಸಾಸಿವೆ - 8000-9100, ಸೋಯಾಬಿನ್ -6050-6590, ಸೂರ್ಯಕಾಂತಿ - 4019-5350, ಹತ್ತಿ- 5070-14040
**
ತರಕಾರಿ
ಅಲಸಂಡೆಕಾಯಿ-3500-3700,
ಹುರಳಿಕಾಯಿ-1800-2000,
ಬಿಟ್ರೋಟ್ -2400-2600,
ಹಾಗಲಕಾಯಿ -2000-2800,
ಸೋರೆಕಾಯಿ -800-1300,
ಬದನೇಕಾಯಿ -2500-3000,
ಗೋರಿಕಾಯಿ - 2000,
ಎಳೆಕೋಸು -1400-1600
ದಪ್ಪಮೆಣಸಿನಕಾಯಿ -4000-5000,
ಕ್ಯಾರೇಟ್- 4800-5000,
ಹೂಕೋಸ್ 880-1080,
ಚಪ್ಪರದವರೆ -2500-3000,
ಬಜ್ಜಿ ಮೆಣಸಿನಕಾಯಿ - 4500-5000,
ಸೌತೆಕಾಯಿ -400-600,
ನುಗ್ಗೆಕಾಯಿ -12000-14000,
ಹಸಿರು ಮೆಣಸಿನಕಾಯಿ -6000-8000,
ನವಿಲುಕೋಸ್ -300-500
ಬೆಂಡೆಕಾಯಿ - 2900-3000,
ಈರುಳ್ಳಿ -1600-3500,
ಆಲೂಗಡ್ಡೆ -1800-2000,
ಹಿರೇಕಾಯಿ -1800-2000,
ಸೀಮೆ ಬದನೇಕಾಯಿ -700-900,
ಪಡವಲಕಾಯಿ -400-600,
ಸುವರ್ಣಗಡ್ಡೆ -1000-1200,
ಸಿಹಿ ಕುಂಬಳಕಾಯಿ -1900-2100,
ತೊಂಡೆಕಾಯಿ -2400-2500,
ಟೊಮೇಟೊ -600-800
ಬೂದು ಕುಂಬಳಕಾಯಿ -1000-1200,
ಕೆಂಪು ಮೆಣಸಿನಕಾಯಿ -1399-23099,
ಕೊತ್ತಂಬರಿ ಬೀಜ -12500-15000,
ಒಣ ಮೆಣಸಿನಕಾಯಿ -2300-38099,
ಬೆಳ್ಳುಳ್ಳಿ -8000-9000,
ಮೆಂತೆ ಬೀಜ -8100-9100,
**
ಇತರೆ
ಬೆಲ್ಲ - 2750-3080,
ಎಳನೀರು -10000-25000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-3400
ನೇಂದ್ರ ಬಾಳೆ- 1000-2100
ಪಚ್ಚಬಾಳೆ-600-1200
ಸೇಬು - 6000-6500,
ಕಿತ್ತಳೆ- 300 -3500,
ಅನಾನಸ್ - 1500-2000,
ದ್ರಾಕ್ಷಿ -3500-4000,
ಸಪೋಟ -2500-3000,
ಪಪ್ಪಾಯಿ -1500-2000,
ಕಲ್ಲಂಗಡಿ - 1400-2000,
ಮೂಸಂಬಿ-3500-4000,
ಸೀಬೆಹಣ್ಣು - 350-400,
ಕರಬೂಜ -1200-2000,
ದಾಳಿಂಬೆ - 12000-16000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
***

ಮಂಗಳೂರು ಬಂದರಿನಲ್ಲಿ ಮೀನುಗಳ ದರ (ಕೆಜಿ)
ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 650 ರೂ/ಕೆಜಿ
ಬಂಗುಡೆ (Mackerel) ಮೀನು 120 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಬೊಂಡಾಸ್ (Squid) 330 ರೂ/ಕೆಜಿ
ಡಿಸ್ಕೋ ಮೀನು (Disco) 100 ರೂ/ಕೆಜಿ
ತಾಟೆ ಮೀನು (Shark) 200 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಮಾಂಜಿ ( black Pomfret) 450 ರೂ/ಕೆಜಿ
ಮಾಂಜಿ ( silver Pomfret) 600 ರೂ/ಕೆಜಿ
ಗೊಲಾಯಿ ಮೀನು 89 ರೂ/ಕೆಜಿ
ಕಾಂಡಾಯಿ ಮೀನು 210 ರೂ/ಕೆಜಿ
ಮುರು ಮೀನು (Reef cod) 200 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
ರಾಣಿ ಮೀನು 200 ರೂ/ಕೆಜಿ
ಕಡ್ವ ಮೀನು 180 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್ ಮೀನು 90 ರೂ/ಕೆಜಿ
ನಂಗ್ ಮೀನು (Solefish) 200 ರೂ/ಕೆಜಿ
ಏಡಿ (Crab) 200 ರೂ/ಕೆಜಿ
ಸಿಗಡಿ ಮೀನು (Prawns) 300 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್ (silverfish) 150 ರೂ/ಕೆಜಿ
ಮರ್ವಾಯಿ (Clams /Cockles) 1100 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿಜಿ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications