ಕರ್ನಾಟಕದಲ್ಲಿ ಬುಧವಾರ (ಫೆಬ್ರವರಿ 23) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266,ಡಿ ಎ ಪಿ - 1200,ಸೂಪರ್ -420 , IFFCO 10:26:26 - 1175, ಸುಫಲಾ - 1400,
ರಬ್ಬರ್-
ಎನ್ ಆರ್ ಪುರ
RSS 4 - 162, RSS 5 - 160,ISNR 20 - 156,Latex -122,
ಕೊಚ್ಚಿ
RSS 4 - 162, RSS 5 - 160,ISNR 20 - 156,Latex -123,
ಏಕದಳ ಧಾನ್ಯಗಳು
ಸಜ್ಜೆ - 1601-1765, ಜೋಳ (ಬಿಳಿ) -2200-3100, ಮೆಕ್ಕೆಜೋಳ - 1520-1890, ನೆವಣೆ -2369-2870, ಭತ್ತ (ಸೋನಾ ಮಸೂರಿ) - 1440-1900, ರಾಗಿ - 1760-1840, ಅಕ್ಕಿ (ಮಧ್ಯಮ)- 2800-4800, ಗೋಧಿ -1700-2450

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 5950-6000 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4112-5650, ಹೆಸರುಬೇಳೆ - 8500-9000, ಬಟಾಣಿ - 9500-11000 ಹೆಸರುಕಾಳು -7000-8500, ಹುರಳಿಕಾಳು - 3200-3700, ತೊಗರಿ - 5600-6500, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17800, ಎಳ್ಳು - 7500-9250, ನೆಲಗಡಲೆ -5001-5200, ಸಾಸಿವೆ - 8000-10000, ಸೋಯಾಬಿನ್ -5370-6796, ಸೂರ್ಯಕಾಂತಿ - 5000-5800
ಹತ್ತಿ- 2500-9559
**

ತರಕಾರಿ
ಅಲಸಂಡೆಕಾಯಿ-2500-3000
ಹುರಳಿಕಾಯಿ-2000-4000,
ಬಿಟ್ರೋಟ್ -1400-1600,
ಹಾಗಲಕಾಯಿ -2500-3000,
ಸೋರೆಕಾಯಿ -600-800,
ಬದನೇಕಾಯಿ -1700-2500,
ಗೋರಿಕಾಯಿ - 2000-2500,
ಎಳೆಕೋಸು -1000-1200
ದಪ್ಪಮೆಣಸಿನಕಾಯಿ -3000-5000,
ಕ್ಯಾರೇಟ್- 4800-5000, ಹುಕೋಸ್ 5800-6000,
ಚಪ್ಪರದವರೆ -2000-2500,
ಬಜ್ಜಿ ಮೆಣಸಿನಕಾಯಿ - 2500-5000,
ಸೌತೆಕಾಯಿ -300-600,
ನುಗ್ಗೆಕಾಯಿ -15000-17000,
ಹಸಿರು ಮೆಣಸಿನಕಾಯಿ -6000-7000,
ನವಿಲುಕೋಸ್ -800-1300
ಬೆಂಡೆಕಾಯಿ - 2400-2600,
ಈರುಳ್ಳಿ -2000-3000,
ಆಲೂಗಡ್ಡೆ -1800-2000,
ಹಿರೇಕಾಯಿ -1800-2000,
ಸೀಮೆ ಬದನೇಕಾಯಿ -1000-1600,
ಪಡವಲಕಾಯಿ -800-1300,
ಸುವರ್ಣಗಡ್ಡೆ -2200-2800,
ಸಿಹಿ ಕುಂಬಳಕಾಯಿ -2000-2500,
ತೊಂಡೆಕಾಯಿ -2200-2500,
ಟೊಮೇಟೊ -400-600
ಬೂದು ಕುಂಬಳಕಾಯಿ -1200-1800,
ಕೆಂಪು ಮೆಣಸಿನಕಾಯಿ -1399-23099,
ಕೊತ್ತಂಬರಿ ಬೀಜ -10500-17500,
ಒಣ ಮೆಣಸಿನಕಾಯಿ -30000-40000,
ಬೆಳ್ಳುಳ್ಳಿ -3000-3200,
ಮೆಂತೆ ಬೀಜ -7000-9000,
**
ಇತರೆ
ಬೆಲ್ಲ - 2100-3600,
ಎಳನೀರು -10000-25000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 2500-3000
ನೇಂದ್ರ ಬಾಳೆ- 1000-2100
ಪಚ್ಚಬಾಳೆ-900-1500
ಸೇಬು - 5800-6500
ಕಿತ್ತಳೆ- 280 -3500,
ಅನಾನಸ್ - 2100-2400,
ದ್ರಾಕ್ಷಿ -3500-4000,
ಸಪೋಟ -1500-2000
ಪಪ್ಪಾಯಿ -200-300
ಕಲ್ಲಂಗಡಿ - 1500-2500
ಮೂಸಂಬಿ-2500-3500
ಸೀಬೆಹಣ್ಣು - 350-400
ಕರಬೂಜ -1500-2000
ದಾಳಿಂಬೆ - 12000-16000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಫೆಬ್ರವರಿ 23 (ಕೆಜಿ)
ಮೆಲುಗು ಮೀನು (Butter Fish) 380 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 700 ರೂ/ಕೆಜಿ
ಬಂಗುಡೆ (Mackerel) ಮೀನು 150 ರೂ/ಕೆಜಿ
ಬೂತಾಯಿ ( Sardine) ಮೀನು 120 ರೂ/ಕೆಜಿ
ಬೊಂಡಾಸ್ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 100 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಮಾಂಜಿ ( black Pomfret) 650 ರೂ/ಕೆಜಿ
ಮಾಂಜಿ ( silver Pomfret) 800 ರೂ/ಕೆಜಿ
ಗೊಲಾಯಿ ಮೀನು 90 ರೂ/ಕೆಜಿ
ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) 250 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 140 ರೂ/ಕೆಜಿ
ರಾಣಿ ಮೀನು 220 ರೂ/ಕೆಜಿ
ಕಡ್ವ ಮೀನು 190 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್ ಮೀನು 90 ರೂ/ಕೆಜಿ
ನಂಗ್ ಮೀನು (Solefish) 200 ರೂ/ಕೆಜಿ
ಏಡಿ (Crab) 160 ರೂ/ಕೆಜಿ
ಸಿಗಡಿ ಮೀನು (Prawns) 300 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್ (silverfish) 300 ರೂ/ಕೆಜಿ
ಮರ್ವಾಯಿ (Clams /Cockles) 1100 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ಬಿಲಾಲ್ ಬಿ ಎಂ ಬೆಂಗ್ರೆ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications