For Quick Alerts
ALLOW NOTIFICATIONS  
For Daily Alerts

ಮೇ 26ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಗುರುವಾರ (ಮೇ 26) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 - 1175, ಸುಫಲಾ - 1500,

ರಬ್ಬರ್
ಕೊಚ್ಚಿ

RSS 4 - 175, RSS 5 - 173,ISNR 20 - 170,Latex -124
ಏಕದಳ ಧಾನ್ಯಗಳು
ಸಜ್ಜೆ - 1650-2200
ಜೋಳ (ಬಿಳಿ) - 2400-3200
ಮೆಕ್ಕೆಜೋಳ - 2150-2160
ನವಣೆ -1907-2451
ಭತ್ತ ( ಸೋನಾ ಮಸೂರಿ) - 1300-1898
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800
ಗೋಧಿ -2000-2600

 ಮೇ 26ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು -4560-5009
ಕಡಲೆಬೇಳೆ - 6500-7000
ಕಡಲೆಕಾಳು - 5300-5800,
ಉದ್ದಿನಬೇಳೆ --9000-11500
ಉದ್ದಿನಕಾಳು -3600-6150
ಹೆಸರುಬೇಳೆ - 8500-9000
ಬಟಾಣಿ - 7000-10200
ಹೆಸರುಕಾಳು - 7000-8500
ಹುರಳಿಕಾಳು -5000-6000
ತೊಗರಿ - 4000-6230
ತೊಗರಿಬೇಳೆ -9000- 9500

ಎಣ್ಣೆ ಬೀಜಗಳು
ಕೊಬ್ಬರಿ - 15000-15045
ಎಳ್ಳು - 7400-9200
ನೆಲಗಡಲೆ - 4689-5489
ಸಾಸಿವೆ - 7900-8900
ಸೋಯಾಬಿನ್ - 5400-6000
ಸೂರ್ಯಕಾಂತಿ - 5605-6305
ಹತ್ತಿ- 10200-13019

**

ತರಕಾರಿ

ಅಲಸಂಡೆಕಾಯಿ-3900-4100
ಹುರಳಿಕಾಯಿ-8000-10000
ಬಿಟ್ರೋಟ್ -1000-1200
ಹಾಗಲಕಾಯಿ -3000-4000
ಸೋರೆಕಾಯಿ -600-1200
ಬದನೇಕಾಯಿ -1400-1600
ಗೋರಿಕಾಯಿ - 3000-4000
ಎಳೇಕೋಸು -800-1000
ದಪ್ಪಮೆಣಸಿನಕಾಯಿ -3000-4000
ಕ್ಯಾರೇಟ್- 330-3500
ಹೂಕೋಸ್ 3800-4000
ಚಪ್ಪರದವರೆ- 4000-6000
ಬಜ್ಜಿ ಮೆಣಸಿನಕಾಯಿ - 1000-1200
ಸೌತೆಕಾಯಿ - 1800-2000
ನುಗ್ಗೆಕಾಯಿ - 4800-5000
ಹಸಿರು ಮೆಣಸಿನಕಾಯಿ - 700-2200
ನವಿಲುಕೋಸ್ - 1200-1400
ಬೆಂಡೆಕಾಯಿ - 2000-3000
ಈರುಳ್ಳಿ - 1200-1600
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 1800-2600
ಪಡವಲಕಾಯಿ -1000-1600
ಸುವರ್ಣಗಡ್ಡೆ - 1000-1200
ಸಿಹಿ ಕುಂಬಳಕಾಯಿ - 800-1300
ತೊಂಡೆಕಾಯಿ - 2000-3000
ಟೊಮೇಟೊ - 5200-5600
ಬೂದು ಕುಂಬಳಕಾಯಿ - 800-1000
ಕೆಂಪು ಮೆಣಸಿನಕಾಯಿ - 4009-29026
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 31199-36199
ಬೆಳ್ಳುಳ್ಳಿ - 4000-5500
ಮೆಂತೆ ಬೀಜ -7800-8800
**
ಇತರೆ
ಬೆಲ್ಲ -3600-3800
ಎಳನೀರು -10000-25000

ಹಣ್ಣುಗಳು
ಏಲಕ್ಕಿ ಬಾಳೆ - 2400-4600
ನೇಂದ್ರ ಬಾಳೆ- 1000-2600
ಪಚ್ಚಬಾಳೆ-1000-1300
ಸೇಬು -6500-6300
ಕಿತ್ತಳೆ- 2300 -3500
ಅನಾನಸ್ - 600-800
ದ್ರಾಕ್ಷಿ -1500-2300
ಸಪೋಟ -1600- 1800
ಪಪ್ಪಾಯಿ - 1600-1800
ಕಲ್ಲಂಗಡಿ - 1000-1200
ಮೂಸಂಬಿ- 4100-5000
ಸೀಬೆಹಣ್ಣು - 350-600
ಕರಬೂಜ -3100-3600
ದಾಳಿಂಬೆ - 6250

 

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮೇ 26 (ಕೆಜಿ)

 ಮೇ 26ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮೆಲುಗು ಮೀನು (Butter Fish) 550 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 1200 ರೂ/ಕೆಜಿ
ಬಂಗುಡೆ (Mackerel) ಮೀನು 200 ರೂ/ಕೆಜಿ
ಬೂತಾಯಿ ( Sardine) ಮೀನು 120 ರೂ/ಕೆಜಿ
ಬೊಂಡಾಸ್‌ (Squid) 280 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 400 ರೂ/ಕೆಜಿ
ಮಾಂಜಿ (black Pomfret) 800 ರೂ/ಕೆಜಿ
ಮಾಂಜಿ (silver Pomfret) 1300 ರೂ/ಕೆಜಿ
ಗೊಲಾಯಿ ಮೀನು 150 ರೂ/ಕೆಜಿ
ಕಾಂಡಾಯಿ ಮೀನು 230 ರೂ/ಕೆಜಿ
ಮುರು ಮೀನು (Reef cod) 250 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 160 ರೂ/ಕೆಜಿ
ರಾಣಿ ಮೀನು 200 ರೂ/ಕೆಜಿ
ಕಡ್ವ ಮೀನು 250 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್‌ ಮೀನು 110 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 250 ರೂ/ಕೆಜಿ
ಸಿಗಡಿ ಮೀನು (Prawns) 350 ರೂ/ಕೆಜಿ
ತೇಡೆ ಮೀನು (Catfish) 300 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 200 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ

English summary

Fish, Rubber, Fertilizer and Vegetable Price in Karnataka Today 26 May, 2022

Check out the Rubber, Fertilizer, Fish and Vegetable latest market prices in Karnataka today 26 May, 2022. Take a look:
Story first published: Thursday, May 26, 2022, 23:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X