For Quick Alerts
ALLOW NOTIFICATIONS  
For Daily Alerts

ಜೂ.28ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಮಂಗಳವಾರ (ಜೂನ್ 28) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

 

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 , ಸುಫಲಾ - 1500,

ರಬ್ಬರ್ ಕೊಚ್ಚಿ

RAS 4- 177, RSS 5 - 174, ISNR 20 - 171, LATEX- 120

ಜೂ.27ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಎಣ್ಣೆ ಬೀಜಗಳು

ಎಳ್ಳು - 7000-9000
ನೆಲಗಡಲೆ - 3310-6969
ಸಾಸಿವೆ - 7700-8700
ಸೋಯಾಬಿನ್ - 4601-6339
ಸೂರ್ಯಕಾಂತಿ - 5450-6150
ಹತ್ತಿ- 6531-10321

 ಏಕದಳ, ದ್ವಿದಳ ಧಾನ್ಯಗಳು

ಏಕದಳ, ದ್ವಿದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 2100-2340
ಜೋಳ (ಬಿಳಿ) - 1312-2137
ಮೆಕ್ಕೆಜೋಳ - 1800-2400,
ನವಣೆ - 1909-2840
ಭತ್ತ ( ಸೋನಾ ಮಸೂರಿ) - 1300-1890
ರಾಗಿ - 2500-3200
ಅಕ್ಕಿ (ಮಧ್ಯಮ)- 2800-4500
ಗೋಧಿ -2050

ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 6000-6800
ಕಡಲೆಬೇಳೆ - 6300-6800
ಕಡಲೆಕಾಳು - 5300-5800
ಉದ್ದಿನಬೇಳೆ - 8800-11300
ಉದ್ದಿನಕಾಳು - 3600-5600
ಹೆಸರುಬೇಳೆ - 8200-8800
ಬಟಾಣಿ - 8000-10200
ಹೆಸರುಕಾಳು - 6800-8500
ಹುರಳಿಕಾಳು - 3820-4039
ತೊಗರಿ - 5351-6359
ತೊಗರಿಬೇಳೆ - 8800- 9300

 ತರಕಾರಿ, ಇತರೆ ವಸ್ತುಗಳ ಬೆಲೆ ತಿಳಿಯಿರಿ
 

ತರಕಾರಿ, ಇತರೆ ವಸ್ತುಗಳ ಬೆಲೆ ತಿಳಿಯಿರಿ

ಹುರಳಿಕಾಯಿ-4000-5000
ಬಿಟ್ರೋಟ್ - 1800-2000
ಹಾಗಲಕಾಯಿ -3000-4000
ಸೋರೆಕಾಯಿ -1000-1400
ಬದನೇಕಾಯಿ -1000-2000
ಗೋರಿಕಾಯಿ - 3000-4000
ಎಳೇಕೋಸು -2200-2400
ದಪ್ಪಮೆಣಸಿನಕಾಯಿ -1000-2400
ಕ್ಯಾರೇಟ್- 4000-5000
ಹೂಕೋಸ್ 3800-4000
ಚಪ್ಪರದವರೆ- 2800-5000
ಬಜ್ಜಿ ಮೆಣಸಿನಕಾಯಿ - 1800-3400
ಸೌತೆಕಾಯಿ - 1800-2000
ನುಗ್ಗೆಕಾಯಿ - 4800-5000
ಹಸಿರು ಮೆಣಸಿನಕಾಯಿ - 3000-5000
ನವಿಲುಕೋಸ್ - 1000-1500
ಬೆಂಡೆಕಾಯಿ - 1800-3000
ಈರುಳ್ಳಿ - 100-1400,
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 2200-2400
ಪಡವಲಕಾಯಿ -2400-3200
ಸುವರ್ಣಗಡ್ಡೆ - 2777-3330
ಸಿಹಿ ಕುಂಬಳಕಾಯಿ - 2000-2800
ತೊಂಡೆಕಾಯಿ - 1500-3000
ಟೊಮೇಟೊ - 2000-4000
ಕೆಂಪು ಮೆಣಸಿನಕಾಯಿ - 3699-10699
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 34786-35810
ಬೆಳ್ಳುಳ್ಳಿ - 4000-6000
ಮೆಂತೆ ಬೀಜ -7800-8800
ಇತರೆ

ಬೆಲ್ಲ -3600-3800
ಎಳನೀರು -10000-25000

 ಹಣ್ಣುಗಳ ಬೆಲೆ ಇಲ್ಲಿದೆ

ಹಣ್ಣುಗಳ ಬೆಲೆ ಇಲ್ಲಿದೆ

ಏಲಕ್ಕಿ ಬಾಳೆ - 1000-6500
ನೇಂದ್ರ ಬಾಳೆ- 1000-3000
ಪಚ್ಚಬಾಳೆ- 600-2300
ಸೇಬು - 12000-18000
ಕಿತ್ತಳೆ- 6500 -8000
ಅನಾನಸ್ - 800-1400
ದ್ರಾಕ್ಷಿ - 3000-4000
ಸಪೋಟ - 2000- 4500
ಪಪ್ಪಾಯಿ - 1000-2000
ಕಲ್ಲಂಗಡಿ - 800-1200
ಮೂಸಂಬಿ- 45000-6500
ಕರಬೂಜ -1800-2200
ದಾಳಿಂಬೆ - 4000-4500

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜೂನ್ 28 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಜೂನ್ 28 (ಕೆಜಿ)

ಬಂಗುಡೆ ಮೀನು packed (Mackerel) 300 ರೂ/ಕೆಜಿ
ಬೂತಾಯಿ ಮೀನು ice ( Sardine) 220 ರೂ/ಕೆಜಿ
ಕೊಡ್ಡಾಯಿ (Croaker Fish) 350 ರೂ/ಕೆಜಿ
100 ಮರ್ವಾಯಿ (Clams /Cockles) 200 ರೂ/ಕೆಜಿ
ಸಣ್ಣ ಮರ್ವಾಯಿ (Clams /Cockles) 300 ರೂ/7 ಕೆಜಿ
ಮಾಂಜಿ (black Pomfret) 800 ರೂ/ಕೆಜಿ
ಮಾಂಜಿ (silver Pomfret) 1300 ರೂ/ಕೆಜಿ
ಮುರು ಮೀನು packed (Reef cod) 100 ರೂ/ಕೆಜಿ
ನಂಗ್ ಮೀನು small (Solefish) 250 ರೂ/ಕೆಜಿ
ಕಲ್ಜೆಂಜಿ (ನೀರಿಲ್ಲದ) (Crab)1200 ರೂ/ಕೆಜಿ
ಕಲ್ಜೆಂಜಿ (ನೀರು ಇರುವ) (Crab) 400 ರೂ/ಕೆಜಿ
ಕಲ್ಜೆಂಜಿ small (Crab) 300 ರೂ/ಕೆಜಿ
ಬಿಳಿ ಸಿಗಡಿ ಮೀನು (Prawns) 550 ರೂ/ಕೆಜಿ
ಸಿಗಡಿ ಮೀನು culture (Prawns) 400-450 ರೂ/ಕೆಜಿ
ಸ್ವಾಡಿ ಮೀನು (Ilish) 200 ರೂ/ಕೆಜಿ
ಕಾನೆ ಮೀನು big (Ladyfish) 700 ರೂ/ಕೆಜಿ
ಕಾನೆ ಮೀನು medium (Ladyfish) 600 ರೂ/ಕೆಜಿ
ಕಾನೆ ಮೀನು small (Ladyfish) 500 ರೂ/ಕೆಜಿ
ಕಾನೆ ಮೀನು small (Ladyfish) 400 ರೂ/ಕೆಜಿ
ಬೊಲೆಂಜಿರ್‌ small (silverfish) 180 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಕೊಲ್ಲತರು (Anchovies fish) 60 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಬಲ್ಚಟ್ ಮೀನು (Flathead) 300 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್

English summary

Fish, Rubber, Fertilizer and Vegetable Price in Karnataka Today 28 June, 2022

Check out the Rubber, Fertilizer, Fish and Vegetable latest market prices in Karnataka today 28 June, 2022. Take a look
Story first published: Tuesday, June 28, 2022, 20:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X