ಮಾರ್ಚ್ 30ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಬುಧವಾರ (ಮಾರ್ಚ್ 30) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266,ಡಿ ಎ ಪಿ - 1200,ಸೂಪರ್ -420 , IFFCO 10:26:26 - 1175, ಸುಫಲಾ - 1500,

ರಬ್ಬರ್-
ಎನ್ ಆರ್ ಪುರ
Grade X1- 176, RSS 3-161.5, RSS 4- 161, RSS 5 - 156, Lat - 152, Scrap 1- 113, Scrap 2 - 100

ಕೊಚ್ಚಿ
RSS 4 - 174, RSS 5 - 171,ISNR 20 - 164,Latex -122,

ಏಕದಳ ಧಾನ್ಯಗಳು
ಸಜ್ಜೆ - 1809-2007,
ಜೋಳ (ಬಿಳಿ) -,1269-2071,
ಮೆಕ್ಕೆಜೋಳ - 2150,
ನವಣೆ -2229-3109,
ಭತ್ತ (ಸೋನಾ ಮಸೂರಿ) - 1667-2013,
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800,
ಗೋಧಿ -2600-2800

 ಮಾರ್ಚ್ 30ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು -3500-6105
ಕಡಲೆಬೇಳೆ - 6500-7000,
ಕಡಲೆಕಾಳು - 6000-6200,
ಉದ್ದಿನಬೇಳೆ -9000-11500,
ಉದ್ದಿನಕಾಳು -1689-6100,
ಹೆಸರುಬೇಳೆ - 8500-9000,
ಬಟಾಣಿ - 9000-12000
ಹೆಸರುಕಾಳು -7000-8500,
ಹುರಳಿಕಾಳು - 3310-3556,
ತೊಗರಿ - 5500-6480,
ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 16950-17000,
ಎಳ್ಳು - 10800-11000,
ನೆಲಗಡಲೆ -3111-6769,
ಸಾಸಿವೆ - 8000-9000,
ಸೋಯಾಬಿನ್ -7000-7390,
ಸೂರ್ಯಕಾಂತಿ - 4700-5500
ಹತ್ತಿ- 8535-9521
**

ತರಕಾರಿ

ಅಲಸಂಡೆಕಾಯಿ-3500-3700
ಹುರಳಿಕಾಯಿ-4000-6000,
ಬಿಟ್ರೋಟ್ -1000-1600,
ಹಾಗಲಕಾಯಿ -1000-1800,
ಸೋರೆಕಾಯಿ -2000-2500,
ಬದನೇಕಾಯಿ -1600-2000,
ಗೋರಿಕಾಯಿ - 1600-2000,
ಎಳೇಕೋಸು -300-400
ದಪ್ಪಮೆಣಸಿನಕಾಯಿ -4000-5000,
ಕ್ಯಾರೇಟ್- 1500-2500,
ಹೂಕೋಸ್ 800-1000,
ಚಪ್ಪರದವರೆ -800-1200,
ಬಜ್ಜಿ ಮೆಣಸಿನಕಾಯಿ - 2000-4000,
ಸೌತೆಕಾಯಿ -800-1200,
ನುಗ್ಗೆಕಾಯಿ -8000-8500,
ಹಸಿರು ಮೆಣಸಿನಕಾಯಿ -6000-7000,
ನವಿಲುಕೋಸ್ -1000-1600
ಬೆಂಡೆಕಾಯಿ - 1500-2000,
ಈರುಳ್ಳಿ -1600-2400,
ಆಲೂಗಡ್ಡೆ -1600-2200,
ಹಿರೇಕಾಯಿ -1800-2000,
ಸೀಮೆ ಬದನೇಕಾಯಿ -1500-1800,
ಪಡವಲಕಾಯಿ -800-1300,
ಸುವರ್ಣಗಡ್ಡೆ -1500-2000,
ಸಿಹಿ ಕುಂಬಳಕಾಯಿ -2000-2500,
ತೊಂಡೆಕಾಯಿ -2500-3500,
ಟೊಮೇಟೊ -200-466,
ಬೂದು ಕುಂಬಳಕಾಯಿ -1400-1800,
ಕೆಂಪು ಮೆಣಸಿನಕಾಯಿ -2799-23891,
ಕೊತ್ತಂಬರಿಬೀಜ -8000-9500,
ಒಣ ಮೆಣಸಿನಕಾಯಿ -46000-48000,
ಬೆಳ್ಳುಳ್ಳಿ -6000-7000,
ಮೆಂತೆ ಬೀಜ -8100-9100,
**

ಇತರೆ
ಬೆಲ್ಲ - 3600-3800,
ಎಳನೀರು -10000-25000

ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 2700-5000
ನೇಂದ್ರ ಬಾಳೆ- 1000-2400
ಪಚ್ಚಬಾಳೆ-600-1500
ಸೇಬು - 6500-7000
ಕಿತ್ತಳೆ- 3500-4000
ಅನಾನಸ್ - 3000-3500,
ದ್ರಾಕ್ಷಿ -3500-4000,
ಸಪೋಟ --2000-2500
ಪಪ್ಪಾಯಿ -800-1500
ಕಲ್ಲಂಗಡಿ - 1000-1500
ಮೂಸಂಬಿ-3000-4000
ಸೀಬೆಹಣ್ಣು - 350-400
ಕರಬೂಜ -1000-2000
ದಾಳಿಂಬೆ - 3000-4000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಮಾರ್ಚ್ 30ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮಾರ್ಚ್ 30 (ಕೆಜಿ)

ಮೆಲುಗು ಮೀನು (Butter Fish) 380 ರೂ/ಕೆಜಿ
ಅಂಜಲ್‌ ಮೀನು (Kingfish Or Seerfish) 750 ರೂ/ಕೆಜಿ
ಬಂಗುಡೆ (Mackerel) ಮೀನು 180 ರೂ/ಕೆಜಿ
ಬೂತಾಯಿ ( Sardine) ಮೀನು 120 ರೂ/ಕೆಜಿ
ಬೊಂಡಾಸ್‌ (Squid) 280 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 290 ರೂ/ಕೆಜಿ
ನೆಯ್‌ ಮೀನು 360 ರೂ/ಕೆಜಿ
ಮಾಂಜಿ ( black Pomfret) 700 ರೂ/ಕೆಜಿ
ಮಾಂಜಿ ( silver Pomfret) 1000 ರೂ/ಕೆಜಿ
ಗೊಲಾಯಿ ಮೀನು 100 ರೂ/ಕೆಜಿ
ಕಾಂಡಾಯಿ ಮೀನು 190 ರೂ/ಕೆಜಿ
ಮುರು ಮೀನು (Reef cod) 200 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 180 ರೂ/ಕೆಜಿ
ರಾಣಿ ಮೀನು 250 ರೂ/ಕೆಜಿ
ಕಡ್ವ ಮೀನು 200 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್‌ ಮೀನು 90 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 160 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 230 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ಬಿಲಾಲ್‌ ಬಿಎಂ ಬೆಂಗ್ರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+