ಕರ್ನಾಟಕದಲ್ಲಿ ಸೋಮವಾರ (ಮೇ 30) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 - 1175, ಸುಫಲಾ - 1500,
ರಬ್ಬರ್
ಕೊಚ್ಚಿ
RSS 4 - 174, RSS 5 - 171,ISNR 20 - 170,Latex -122,
ಏಕದಳ ಧಾನ್ಯಗಳು
ಸಜ್ಜೆ - 2200-2340
ಜೋಳ (ಬಿಳಿ) - 1775
ಮೆಕ್ಕೆಜೋಳ - 2001-2225
ನವಣೆ -2001-2225,
ಭತ್ತ ( ಸೋನಾ ಮಸೂರಿ) - 1650-1892
ರಾಗಿ - 2500-3200
ಅಕ್ಕಿ (ಮಧ್ಯಮ)- 2800-4800
ಗೋಧಿ -2000-2600

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು -6100
ಕಡಲೆಬೇಳೆ - 6300-6800
ಕಡಲೆಕಾಳು - 5300-5800
ಉದ್ದಿನಬೇಳೆ - 8800-11200
ಉದ್ದಿನಕಾಳು -3600-6150
ಹೆಸರುಬೇಳೆ - 8300-8800
ಬಟಾಣಿ - 7000-10200
ಹೆಸರುಕಾಳು - 6800-8300
ಹುರಳಿಕಾಳು - 3200-3600
ತೊಗರಿ - 5600
ತೊಗರಿಬೇಳೆ - 8800- 9400
ಎಣ್ಣೆ ಬೀಜಗಳು
ಕೊಬ್ಬರಿ - 13400-13600
ಎಳ್ಳು - 7400-9200
ನೆಲಗಡಲೆ - 3269-6809
ಸಾಸಿವೆ - 7700-8800
ಸೋಯಾಬಿನ್ - 5400-6000
ಸೂರ್ಯಕಾಂತಿ - 6876-7251
ಹತ್ತಿ- 3636-11311
**
ತರಕಾರಿ
ಅಲಸಂಡೆಕಾಯಿ-3900-4100
ಹುರಳಿಕಾಯಿ-5000-6000
ಬಿಟ್ರೋಟ್ -1000-1200
ಹಾಗಲಕಾಯಿ -3000-4000
ಸೋರೆಕಾಯಿ -1000-1400
ಬದನೇಕಾಯಿ -1800-2200
ಗೋರಿಕಾಯಿ - 2000-2400
ಎಳೇಕೋಸು -1400-1600
ದಪ್ಪಮೆಣಸಿನಕಾಯಿ -3200-4800
ಕ್ಯಾರೇಟ್- 3800-4000
ಹೂಕೋಸ್ 3800-4000
ಚಪ್ಪರದವರೆ- 3000-5500
ಬಜ್ಜಿ ಮೆಣಸಿನಕಾಯಿ - 2000-4500
ಸೌತೆಕಾಯಿ - 2400-2600
ನುಗ್ಗೆಕಾಯಿ - 2400-2600
ಹಸಿರು ಮೆಣಸಿನಕಾಯಿ - 2000-4000
ನವಿಲುಕೋಸ್ - 1000-1500
ಬೆಂಡೆಕಾಯಿ - 2800-3000
ಈರುಳ್ಳಿ - 1200-1600
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 1400-1800
ಪಡವಲಕಾಯಿ -1200-2000
ಸುವರ್ಣಗಡ್ಡೆ - 2777-3330
ಸಿಹಿ ಕುಂಬಳಕಾಯಿ - 2000-2800
ತೊಂಡೆಕಾಯಿ - 1500-3000
ಟೊಮೇಟೊ - 2000-4000
ಕೆಂಪು ಮೆಣಸಿನಕಾಯಿ - 3699-10699
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 34786-35810
ಬೆಳ್ಳುಳ್ಳಿ - 4000-6000
ಮೆಂತೆ ಬೀಜ -7800-8800
**
ಇತರೆ
ಬೆಲ್ಲ -3600-3800
ಎಳನೀರು -10000-25000
ಹಣ್ಣುಗಳು
ಏಲಕ್ಕಿ ಬಾಳೆ - 3000-5300
ನೇಂದ್ರ ಬಾಳೆ- 1000-2600
ಪಚ್ಚಬಾಳೆ-1200-1500
ಸೇಬು -7000-7500,
ಕಿತ್ತಳೆ- 2300 -3500
ಅನಾನಸ್ - 1000-1500
ದ್ರಾಕ್ಷಿ -3500-4000,
ಸಪೋಟ -1500- 2000
ಪಪ್ಪಾಯಿ - 1500-2000
ಕಲ್ಲಂಗಡಿ - 1200-1800
ಮೂಸಂಬಿ- 5000-5500
ಕರಬೂಜ -1800-2200
ದಾಳಿಂಬೆ - 4000-4500
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮೇ 30 (ಕೆಜಿ)
ಮೆಲುಗು ಮೀನು (Butter Fish) 550 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 1200 ರೂ/ಕೆಜಿ
ಬಂಗುಡೆ (Mackerel) ಮೀನು 150 ರೂ/ಕೆಜಿ
ಬೂತಾಯಿ ( Sardine) ಮೀನು 120 ರೂ/ಕೆಜಿ
ಬೊಂಡಾಸ್ (Squid) 280 ರೂ/ಕೆಜಿ
ಡಿಸ್ಕೋ ಮೀನು (Disco) 120 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್ ಮೀನು 400 ರೂ/ಕೆಜಿ
ಮಾಂಜಿ (black Pomfret) 800 ರೂ/ಕೆಜಿ
ಮಾಂಜಿ (silver Pomfret) 1300 ರೂ/ಕೆಜಿ
ಗೊಲಾಯಿ ಮೀನು 150 ರೂ/ಕೆಜಿ
ಕಾಂಡಾಯಿ ಮೀನು 230 ರೂ/ಕೆಜಿ
ಮುರು ಮೀನು (Reef cod) 160 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
ರಾಣಿ ಮೀನು 150 ರೂ/ಕೆಜಿ
ಕಡ್ವ ಮೀನು 280 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್ ಮೀನು 110 ರೂ/ಕೆಜಿ
ನಂಗ್ ಮೀನು (Solefish) 200 ರೂ/ಕೆಜಿ
ಏಡಿ (Crab) 250 ರೂ/ಕೆಜಿ
ಸಿಗಡಿ ಮೀನು (Prawns) 350 ರೂ/ಕೆಜಿ
ತೇಡೆ ಮೀನು (Catfish) 300 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 200 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿಜಿ ಬೆಂಗ್ರೆ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications