For Quick Alerts
ALLOW NOTIFICATIONS  
For Daily Alerts

ಮೇ 6ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಶುಕ್ರವಾರ (ಮೇ 6) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200, ಸೂಪರ್ -430, IFFCO 10:26:26 - 1175, ಸುಫಲಾ - 1500,

 

 ಮೇ 5ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ ಮೇ 5ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ರಬ್ಬರ್
ಕೊಚ್ಚಿ

RSS 4 - 172, RSS 5 - 170,ISNR 20 - 162,Latex -116,

ಏಕದಳ ಧಾನ್ಯಗಳು
ಸಜ್ಜೆ - 2200-2300
ಜೋಳ (ಬಿಳಿ) -,2500-3200,
ಮೆಕ್ಕೆಜೋಳ - 1501-2359
ನವಣೆ -1669-2415,
ಭತ್ತ ( ಸೋನಾ ಮಸೂರಿ) - 1300-1893,
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800,
ಗೋಧಿ -2600-2800

 ಮೇ 6ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 4561-5657
ಕಡಲೆಬೇಳೆ - 6000-6300,
ಕಡಲೆಕಾಳು - 3969-4601,
ಉದ್ದಿನಬೇಳೆ --9000-11200,
ಉದ್ದಿನಕಾಳು -5505-6236
ಹೆಸರುಬೇಳೆ - 8500-9000,
ಬಟಾಣಿ - 7000-11000
ಹೆಸರುಕಾಳು -6800-8300,
ಹುರಳಿಕಾಳು - 3536,
ತೊಗರಿ - 3369-6129
ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17150
ಎಳ್ಳು - 9100-10000
ನೆಲಗಡಲೆ -3010-6639,
ಸಾಸಿವೆ - 7900-8600
ಸೋಯಾಬಿನ್ - 7150-7490
ಸೂರ್ಯಕಾಂತಿ - 7981-8026
ಹತ್ತಿ- 8819-11221

**

ತರಕಾರಿ

ಅಲಸಂಡೆಕಾಯಿ-3900-4100
ಹುರಳಿಕಾಯಿ-4000-6000
ಬಿಟ್ರೋಟ್ -1100-1500
ಹಾಗಲಕಾಯಿ -1300-1500
ಸೋರೆಕಾಯಿ -400-600
ಬದನೇಕಾಯಿ -800-1000
ಗೋರಿಕಾಯಿ - 3600-3900
ಎಳೇಕೋಸು -800-1000
ದಪ್ಪಮೆಣಸಿನಕಾಯಿ -5000-5400
ಕ್ಯಾರೇಟ್- 1800-2000
ಹೂಕೋಸ್ 3800-4000,
ಚಪ್ಪರದವರೆ- 2000-3000,
ಬಜ್ಜಿ ಮೆಣಸಿನಕಾಯಿ - 4000-5500
ಸೌತೆಕಾಯಿ - 1800-2000
ನುಗ್ಗೆಕಾಯಿ - 1800-2000
ಹಸಿರು ಮೆಣಸಿನಕಾಯಿ - 6000-7000
ನವಿಲುಕೋಸ್ - 800-1000
ಬೆಂಡೆಕಾಯಿ - 1800-2200
ಈರುಳ್ಳಿ - 1000-2000,
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 1400-1600
ಪಡವಲಕಾಯಿ -1000-1300
ಸುವರ್ಣಗಡ್ಡೆ -1000-1200
ಸಿಹಿ ಕುಂಬಳಕಾಯಿ - 800-1400,
ತೊಂಡೆಕಾಯಿ - 1100-1300
ಟೊಮೇಟೊ - 3300-3500
ಬೂದು ಕುಂಬಳಕಾಯಿ - 800-1000
ಕೆಂಪು ಮೆಣಸಿನಕಾಯಿ - 2109-8009
ಕೊತ್ತಂಬರಿ ಬೀಜ - 8370
ಒಣ ಮೆಣಸಿನಕಾಯಿ - 31300-38000
ಬೆಳ್ಳುಳ್ಳಿ -7000-7500,
ಮೆಂತೆ ಬೀಜ -8100-9100,
**

ಮೇ 4ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆಮೇ 4ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಇತರೆ
ಬೆಲ್ಲ -3600-3800
ಎಳನೀರು -10000-25000

ಹಣ್ಣುಗಳು
ಏಲಕ್ಕಿ ಬಾಳೆ - 1000-5000
ನೇಂದ್ರ ಬಾಳೆ- 1000-2600
ಪಚ್ಚಬಾಳೆ-600-1500
ಸೇಬು - 6000-7000
ಕಿತ್ತಳೆ- 3000 -4000
ಅನಾನಸ್ - 2615,
ದ್ರಾಕ್ಷಿ -3400,
ಸಪೋಟ -1000- 2000
ಪಪ್ಪಾಯಿ -1000-1315,
ಕಲ್ಲಂಗಡಿ - 800-1600
ಮೂಸಂಬಿ-4000-5000
ಸೀಬೆಹಣ್ಣು - 1300-1500
ಕರಬೂಜ -1000-2000
ದಾಳಿಂಬೆ - 10000-15000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಮೇ 6ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮೇ 6 (ಕೆಜಿ)

ಮೆಲುಗು ಮೀನು (Butter Fish) 300 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 750 ರೂ/ಕೆಜಿ
ಬಂಗುಡೆ (Mackerel) ಮೀನು 160 ರೂ/ಕೆಜಿ
ಬೂತಾಯಿ ( Sardine) ಮೀನು 130 ರೂ/ಕೆಜಿ
ಬೊಂಡಾಸ್‌ (Squid) 280 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 290 ರೂ/ಕೆಜಿ
ನೆಯ್‌ ಮೀನು 360 ರೂ/ಕೆಜಿ
ಮಾಂಜಿ ( black Pomfret) 700 ರೂ/ಕೆಜಿ
ಮಾಂಜಿ ( silver Pomfret) 1500 ರೂ/ಕೆಜಿ
ಗೊಲಾಯಿ ಮೀನು 140 ರೂ/ಕೆಜಿ
ಕಾಂಡಾಯಿ ಮೀನು 190 ರೂ/ಕೆಜಿ
ಮುರು ಮೀನು (Reef cod) 180 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 260ರೂ/ಕೆಜಿ
ರಾಣಿ ಮೀನು 110ರೂ/ಕೆಜಿ
ಕಡ್ವ ಮೀನು 200 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್‌ ಮೀನು 90 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 130 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 250 ರೂ/ಕೆಜಿ
ಸ್ವಾಡಿ ಮೀನು (Ilish) 50 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ಬಿಲಾಲ್ ಬಿಎಂ ಬೆಂಗ್ರೆ

English summary

Fish, Rubber, Fertilizer and Vegetable Price in Karnataka Today 6 May, 2022

Check out the Rubber, Fertilizer, Fish and Vegetable latest market prices in Karnataka today 6 May, 2022. Take a look
Story first published: Friday, May 6, 2022, 20:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X