ಅ.23ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ

ಅಕ್ಟೋಬರ್ 23ನೇ ತಾರೀಕಿನ ಶುಕ್ರವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಂತಿದೆ.

ಆಹಾರ ಧಾನ್ಯಗಳ ಧಾರಣೆ
1. ಗೋಧಿ - 700-2852
2.ಭತ್ತ IR64 - 1440
3. ಮೆಕ್ಕೆಜೋಳ -809-1580
4. ರಾಗಿ - 1500-2600
5. ಹತ್ತಿ - DCH - 1600-6789
6. ನೆಲಗಡಳೆ - with shell- 2100-7000
7. ಕೊಬ್ಬರಿ - 10000-12100
8. ತೆಂಗಿನಕಾಯಿ - grade 1 - 16000-17000
Grade 2 - 9500-17000
9. ಬೆಲ್ಲ - 3150-3800
10. ತೊಗರಿಬೇಳೆ - 6800-11800
11. ತೊಗರಿ - 2869-8000
12. ಕೆಂಪು ಮೆಣಸಿನಕಾಯಿ - 10000-2340
13. ಈರುಳ್ಳಿ - 300-8000
14. ಆಲೂಗಡ್ಡೆ - 1200-4300
15. ಟೊಮ್ಯಾಟೊ - 233-4200

ಅ.23ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ  ಧಾನ್ಯ, ಹಣ್ಣು, ತರಕಾರಿ ದರ

ಬಾಳೆ
ಏಲಕ್ಕಿ ಬಾಳೆ - 1000-5400
ನೇಂದ್ರ ಬಾಳೆ- 1000-2000
ಪಚ್ಚಬಾಳೆ- 600-1200
ವೀಳೇದೆಲೆ - 1500-6000
ಸೇಬು - 4000-12500
ಕಿತ್ತಳೆ - 2500-4000
ಅನಾನಸ್ - 1500-3500
ದ್ರಾಕ್ಷಿಕಪ್ಪು- 2500-3500, ಹಸಿರು- 2500-5000 , ಬಿಳಿ- 3000-4000
ಸಪೋಟ - 2000-4500
ಪಪ್ಪಾಯಿ - 700-2000
ಕಲ್ಲಂಗಡಿ - 800-1500
ಮೂಸಂಬಿ - 2000-4400
ಸೀಬೆಹಣ್ಣು - 1000-1500
ಕರಬೂಜ - 1400-2000
ಬೋರೆಹಣ್ಣು - 1000-1800
ದಾಳಿಂಬೆ - 4000- 12000
ಸೀತಾಫಲ - 1000-2500
ಹಾಗಲಕಾಯಿ - 1200-4500
ಸೋರೆಕಾಯಿ - 800-2600
ಬೂದುಕುಂಬಳ - 1500-2000
ಹಸಿರುಮೆಣಸಿನಕಾಯಿ - 800-4000
ಶುಂಠಿ -1000-6000
ಕ್ಯಾರೋಟ- 2000-8000
ಎಲೆಕೋಸು - 300-4000
ಬೆಂಡೆಕಾಯಿ - 800-4000
ಪಡವಲಕಾಯಿ - 700-2600
ಬೀಟ್ರೋಟ್ - 700-5000
ಸೋವತೆಕಾಯಿ - 100-2000
ಹಿರೇಕಾಯಿ - 100-3000
ಮೂಲಂಗಿ - 300-2400
ತೊಂಡೆಕಾಯಿ - 1000-3000
ನುಗ್ಗೆಕಾಯಿ - 3000-8000
ನವಿಲುಕೋಸು - 700-3000
ಸುವರ್ಣಗಡ್ಡೆ- 1300-2600
ಲಿಂಬೆ - 200-1800

ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50ಕೆ.ಜಿ ಬ್ಯಾಗ್- 875
2) ಊರಿಯ,45ಕೆ.ಜಿ ಬ್ಯಾಗ್ - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+