ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (ಎಫ್ ಪಿಐ) ಭಾರತದ ಮಾರುಕಟ್ಟೆಯಲ್ಲಿ ನವೆಂಬರ್ ತಿಂಗಳ ಐದು ಟ್ರೇಡಿಂಗ್ ಸೆಷನ್ ನಲ್ಲಿ 8381 ಕೋಟಿ ರುಪಾಯಿ ನಿವ್ವಳ ಹೂಡಿಕೆ ಮಾಡಿದ್ದಾರೆ. ವ್ಯವಹಾರ ಚಟುವಟಿಕೆಗಳು ಮತ್ತೆ ಆರಂಭಗೊಂಡಿರುವುದು ಮತ್ತು ನಿರೀಕ್ಷೆಗಿಂತ ಉತ್ತಮವಾಗಿ ತ್ರೈಮಾಸಿಕ ಫಲಿತಾಂಶ ಬಂದಿರುವುದು ಮತ್ತಿತರ ಕಾರಣಗಳಿಗಾಗಿ ಈ ಬೆಳವಣಿಗೆ ಆಗಿದೆ.
ಡೆಪಾಸಿಟಿರಿಗಳ ದತ್ತಾಂಶದ ಪ್ರಕಾರ, ನವೆಂಬರ್ 2ರಿಂದ 6ನೇ ತಾರೀಕಿನ ಮಧ್ಯೆ ಎಫ್ ಪಿಐನಿಂದ ನಿವ್ವಳ 6,564 ಕೋಟಿ ರುಪಾಯಿ ಈಕ್ವಿಟಿಯಲ್ಲಿ ಹಾಗೂ 1817 ಕೋಟಿ ರುಪಾಯಿ ಡೆಟ್ ಸೆಗ್ಮೆಂಟ್ ನಲ್ಲಿ ಸೇರಿ ಒಟ್ಟಾರೆ 8381 ಕೋಟಿ ರುಪಾಯಿ ನಿವ್ವಳವಾಗಿ ಹರಿದುಬಂದಿದೆ. ಅಕ್ಟೋಬರ್ ನಲ್ಲಿ ವಿದೇಶೀ ಹೂಡಿಕೆದಾರರು ಭಾರತದಲ್ಲಿ ನಿವ್ವಳ ಖರೀದಿ 22,033 ಕೋಟಿ ರುಪಾಯಿಯಷ್ಟು ಮಾಡಿದ್ದರು.

ಈಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಘೋಷಣೆ ಮಾಡಿದ ಕ್ರಮಗಳಿಂದ ಕೂಡ ಎಫ್ ಪಿಐ ಹೂಡಿಕೆ ಆಕರ್ಷಿತವಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಎಲ್ಲ ವಲಯಗಳಿಗೂ ಬಂಡವಾಳ ಹರಿದುಬರುತ್ತಿದೆ. ಇಂಥದ್ದೇ ನಿರ್ದಿಷ್ಟ ವಲಯ ಎಂದೇನಿಲ್ಲ ಅಂತಲೂ ತಿಳಿಸಲಾಗಿದೆ.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

Total Lunar Eclipse: ಭಾರತದಲ್ಲಿ ಅಪರೂಪದ ರಕ್ತ ಚಂದ್ರಗ್ರಹಣ…ಮಾರ್ಚ್ 3ರಂದು ಯಾವಾಗ ವೀಕ್ಷಿಸಬೇಕು? ತಿಳಿಯಿರಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?

ಶೀಘ್ರ ನಿವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯ...ಭಾರತೀಯ ಯುವಕರಿಗಾಗಿ FIRE ಚಳುವಳಿ ರಹಸ್ಯಗಳು!

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications